Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 21:5 - ದೆವಾಚಿ ಖರಿ ಖಬರ್

5 ತನ್ನಾ ಜೆಜುನ್ ತೆಂಕಾ, “ದೊಸ್ತಾನೊ, ತುಮ್ಕಾ ಕಾಯ್ಬಿ ಗಾವುಕ್ನಾ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ “ನಾ, ಕಾಯ್ಬಿ ಮಾಸೊಳ್ಯಾ ಗಾವುಕ್ನಾ” ಮನುನ್ ಜಬಾಬ್ ದಿಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆಗ ಯೇಸು ಅವರನ್ನು, “ಮಕ್ಕಳಿರಾ, ನಿಮ್ಮಲ್ಲಿ ಮೀನುಗಳು ಉಂಟೋ?” ಎಂದು ಕೇಳಲು, ಅವರು ಆತನಿಗೆ “ಇಲ್ಲ” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಯೇಸು ಅವರಿಗೆ, “ಮಕ್ಕಳೇ, ಊಟಕ್ಕೆ ಏನಾದರೂ ಸಿಕ್ಕಿತೇ?” ಎಂದು ಕೇಳಿದರು. “ಏನೂ ಇಲ್ಲ,” ಎಂದರು ಅವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆಗ ಯೇಸು ಅವರನ್ನು - ಮಕ್ಕಳಿರಾ, ಊಟಕ್ಕೆ ನಿಮಗೆ ಏನೂ ಇಲ್ಲವೇ ಎಂದು ಕೇಳಲು ಅವರು ಇಲ್ಲವೆಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆಗ ಆತನು ತನ್ನ ಶಿಷ್ಯರಿಗೆ, “ಮಕ್ಕಳೇ, ನಿಮಗೆ ಮೀನು ಸಿಕ್ಕಿತೋ?” ಎಂದು ಕೇಳಿದನು. ಶಿಷ್ಯರು, “ಇಲ್ಲ” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆಗ ಯೇಸು ಅವರಿಗೆ, “ಮಕ್ಕಳೇ, ನಿಮ್ಮ ಬಳಿಯಲ್ಲಿ ಮೀನುಗಳಿವೆಯೋ?” ಎಂದು ಕೇಳಲು, ಅವರು ಯೇಸುವಿಗೆ, “ಇಲ್ಲ,” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 21:5
10 ತಿಳಿವುಗಳ ಹೋಲಿಕೆ  

ಮಾಜೊ ದೆವ್ ಕ್ರಿಸ್ತ್ ಜೆಜು ವೈನಾ ಅಪ್ಲ್ಯಾ ಬಳಾಚ್ಯಾ ಸಾವ್ಕಾರ್ಕಿಕ್ ಸಮಾ ಹೊತ್ತೆ ಸಾರ್ಕೆ ತುಮ್ಚಿ ಹರ್ ಎಕ್ ತರಾಸಾಬಿ ಧುರ್ ಕರ್‍ತಾ.


ಬಾಬಾನು, ಆರಂಬಾಕ್ನಾ ಹೊತ್ತ್ಯಾಕ್ ತುಮಿ ಕಳ್ವುನ್ ಘೆಟಲ್ಲ್ಯಾಸಾಟ್ನಿ ಮಿಯಾ ತುಮ್ಕಾ ಲಿವ್ಕ್ ಲಾಗ್ಲಾ. ದಾಂಡ್ಗ್ಯಾ ಲೊಕಾನು ತುಮಿ ಬುರ್ಶ್ಯಾಕ್ ಹರ್ವಲ್ಲ್ಯಾ ಸಾಟ್ನಿ ಮಿಯಾ ತುಮ್ಕಾ ಲಿವ್ಕ್ ಲಾಗ್ಲಾ. ಪೊರಾನು, ತುಮಿ ಬಾಬಾಕ್ ಒಳ್ಕುನ್ ಘೆಟಲ್ಲ್ಯಾಸಾಟ್ನಿ ಮಿಯಾ ತುಮ್ಕಾ ಲಿವ್ಕ್ ಲಾಗ್ಲಾ.


ಪೈಶಾಂಚಿ ಆಶಾ ತುಮ್ಚ್ಯಾ ಜಿವನಾಕ್ ಪ್ರೆರನ್ ಹೊಯ್‍ನಸ್ತಾನಾ ರ್‍ಹಾಂವ್ದಿತ್, ತುಮ್ಚ್ಯಾಕ್ಡೆ ಕವ್ಡೆ ಹಾಯ್ ತವ್ಡ್ಯಾತುಚ್ ತೃಪ್ತಿ ಹೊವ್ನ್ ರ್‍ಹಾವ್ಕ್ ಶಿಕಾ, ದೆವಾನುಚ್ ಮಟಲ್ಲೆ ಹಾಯ್ ಮಿಯಾ ತುಮ್ಕಾ ಕಳ್ದುನ್ ಘೆಯ್ನಾ ಮಿಯಾ ತುಮ್ಕಾ ಸೊಡುನ್ ಘಾಲಿನಾ.


ಪೊರಾನು, ಅಂತ್ ಜಗ್ಗೊಳ್ ಯೆಲಾ! ಎಕ್ಲೊ ಕ್ರಿಸ್ತಾಚೊ ವೈರಿ ಯೆತಲೊ ಹಾಯ್ ಮನುನ್ ತುಮ್ಕಾ ಸಾಂಗಟಲ್ಲೆ ಹೊತ್ತೆ, ಅನಿ ಅತ್ತಾ ಲೈ ಕ್ರಿಸ್ತಾಚೆ ವಿರೊಧ್ ಕರ್ತಲೆ ಉಟ್ಲಾತ್,ತಸೆಹೊವ್ನ್, ಹ್ಯೊ ಆಕ್ರಿಚೊ ಎಳ್ ಮನ್ತಲೆ ಅಮಿ ಕಳ್ವುನ್ ಘೆವ್ಚೆ.


ತ್ಯಾಚ್ ದಿಸ್ ಸಾಂಚೆಕ್ಡೆ ತೆಚಿ ಶಿಸಾ ಯೆಲಿ. ಅನಿ, “ಅತ್ತಾ ಬಗಟ್ಲ್ಯಾರ್ ಲೈ ಎಳ್ ಹೊಲೊ ಹ್ಯೊ ಜಾಗೊ ಬಗಟ್ಲ್ಯಾರ್ ಎಕ್ ನಮುನಿ ಭಾಯ್ರ್ ಕಾಡುನ್ ಟಾಕ್ಲ್ಯಾ ಸರ್ಕೊ ಹಾಯ್, ಲೊಕಾಕ್ನಿ ಧಾಡುನ್ ದಿ. ತೆನಿ ಗಾಂವಾತ್ನಿ ಜಾವ್ನ್ ಜೆವ್ನಾಕ್ ಇಕಾತ್ ಹಾನುನ್ದಿತ್.” ಮಟ್ಲ್ಯಾನಿ.


ತೆಂಚ್ಯಾಕ್ಡೆ ಉಲ್ಲ್ಯಾ ಬಾರಿಕ್ಲ್ಯಾ ಮಾಸೊಳ್ಯಾಬಿ ಹೊತ್ತ್ಯಾ, ತ್ಯಾ ಮಾಸೊಳ್ಯಾಬಿ ಜೆಜುನ್ ಅಪ್ಲ್ಯಾ ಹಾತಿತ್ ಘೆವ್ನ್ ಧನ್ಯಾವಾದ್ ದಿವ್ನ್ ಲೊಕಾಕ್ನಿ ವಾಟಾ ಮನುನ್ ಶಿಸಾಂಚ್ಯಾ ಹಾತಾತ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು