Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 21:4 - ದೆವಾಚಿ ಖರಿ ಖಬರ್

4 ದಿಸ್ ಉಜ್ವಾಡ್ತಾನಾ ಜೆಜು ದಂಡೆಕ್ ಇಬೆ ಹೊತ್ತೊ, ಖರೆ ಶಿಸಾಕ್ನಿ ತೊ ಜೆಜುಚ್ ಮನುನ್ ಕಳುಕ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಬೆಳಗಾಗುವಾಗ ಯೇಸು ದಡದಲ್ಲಿ ನಿಂತಿದ್ದನು. ಆದಾಗ್ಯೂ ಶಿಷ್ಯರು ಆತನನ್ನು ಯೇಸುವೇ ಎಂದು ಗುರುತಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು. ಆದರೆ ಅವರು ಯೇಸು ಎಂದು ಶಿಷ್ಯರಿಗೆ ಹೊಳೆಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಬೆಳಗಾಗುವಾಗ ಯೇಸು ದಡದಲ್ಲಿ ನಿಂತಿದ್ದನು; ಆದಾಗ್ಯೂ ಶಿಷ್ಯರು ಆತನನ್ನು ಯೇಸುವೆಂದು ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅಂದು ಮುಂಜಾನೆಯಾದಾಗ, ಯೇಸು ತೀರದಲ್ಲಿ ನಿಂತುಕೊಂಡಿದ್ದನು. ಆದರೆ ಆತನೇ ಯೇಸು ಎಂಬುದು ಶಿಷ್ಯರಿಗೆ ಗೊತ್ತಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು. ಆದರೆ ಅವರೇ ಯೇಸು ಎಂದು ಶಿಷ್ಯರಿಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 21:4
5 ತಿಳಿವುಗಳ ಹೋಲಿಕೆ  

ಮಾನಾ ತೆನಿ ಪರ್ತುನ್ ಬಗ್ತಾನಾ ಜೆಜು ಥೈಚ್ ಇಬೆ ಹೊತ್ತೊ, ಖರೆ ತೊ ಜೆಜುಚ್ ಮನುನ್ ತಿಕಾ ಕಳುಕ್ ನಾ.


ತನ್ನಾ ತೆಂಚೆ ಡೊಳೆ ಉಗಡ್ಲೆ, ಅನಿ ತೆಂಕಾ ತೆಚಿ ವಳಕ್ ಗಾವ್ಲಿ, ಖರೆ ತೊ ತೆಂಚ್ಯಾ ಇದ್ರಾಕ್ನಾ ನಾ ಹೊಲೊ.


ಮಾನಾ ಜೆಜು ದೊಗಾ ಜಾನಾ ಶಿಸಾಕ್ನಿ ತೆಂಚ್ಯಾ ಗಾಂವಾಂಚ್ಯಾ ವಾಟೆನ್ ಚಲುನ್ಗೆತ್ ಜಾತಾನಾ ತೆನಿ ಒಳಕ್ ಗಾಯಿನಸಲ್ಲ್ಯಾ ದುಸ್ರ್ಯಾಚ್ ರಿತಿನ್ ಜೆಜು ತೆಂಕಾ ದಿಸ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು