Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 21:20 - ದೆವಾಚಿ ಖರಿ ಖಬರ್

20 ಪೆದ್ರು ಫಾಟಿ ಪರತಲ್ಲ್ಯಾ ತನ್ನಾ ತೆಕಾ ತೊ ಜೆಜುಚೊ ಪ್ರೆಮಾಚೊ ಅನಿ ಎಕ್ಲೊ ಶಿಸ್, ಜೆವ್ನಾಚ್ಯಾ ಎಳಾರ್ ಜೆಜುಚ್ಯಾ ಬಾಜುಕ್ ಬಸಲ್ಲೊ, ಅನಿ ಜೆಜುಚ್ಯಾ ಜಗ್ಗೊಳ್ ವ್ಹಾಕುನ್ “ಧನಿಯಾ ತುಕಾ ಘಾತ್ ಕರ್‍ತಲೊ ಕೊನ್ ತೊ?” ಮನುನ್ ಇಚಾರಲ್ಲೊ ಶಿಸ್ ದಿಸ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. ಆ ಶಿಷ್ಯನು ಊಟದ ಸಮಯದಲ್ಲಿ ಯೇಸುವಿನ ಎದೆಗೆ ಒರಗಿಕೊಂಡು, “ಕರ್ತನೇ, ನಿನ್ನನ್ನು ಹಿಡಿದುಕೊಡುವವನು ಯಾರು?” ಎಂದು ಕೇಳಿದವನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಪೇತ್ರನು ಹಿಂದಿರುಗಿ ನೋಡಿದಾಗ, ಯೇಸುವಿನ ಆಪ್ತನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. (ಭೋಜನದ ಸಮಯದಲ್ಲಿ ಯೇಸುವಿನ ಪಕ್ಕದಲ್ಲೇ ಒರಗಿ, “ಪ್ರಭುವೇ, ನಿಮ್ಮನ್ನು ಹಿಡಿದುಕೊಡುವಂಥ ಸ್ವಾಮಿ ದ್ರೋಹಿ ಯಾರು?” ಎಂದು ಕೇಳಿದವನೇ ಅವನು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಪೇತ್ರನು ತಿರುಗಿಕೊಂಡು ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಹಿಂದೆ ಬರುವದನ್ನು ಕಂಡನು. ಆ ಶಿಷ್ಯನು ಊಟದಲ್ಲಿ ಯೇಸುವಿನ ಎದೆಯ ಕಡೆಗೆ ಬಾಗಿ - ಸ್ವಾಮೀ, ನಿನ್ನನ್ನು ಹಿಡುಕೊಡುವವನು ಯಾರು ಎಂದು ಕೇಳಿದವನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿನ ಪ್ರೀತಿಯ ಶಿಷ್ಯನು ತಮ್ಮ ಹಿಂದೆ ನಡೆದುಕೊಂಡು ಬರುತ್ತಿರುವುದನ್ನು ಕಂಡನು. (ರಾತ್ರಿಭೋಜನದ ಸಮಯದಲ್ಲಿ ಯೇಸುವಿನ ಎದೆಯ ಕಡೆಗೆ ಬಾಗಿ, “ಪ್ರಭುವೇ, ನಿನಗೆ ದ್ರೋಹ ಮಾಡುವವನು ಯಾರು?” ಎಂದು ಕೇಳಿದ ಶಿಷ್ಯನೇ ಇವನು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಪೇತ್ರನು ತಿರುಗಿ ಕಂಡಾಗ ಯೇಸುವನ್ನು ಪ್ರೀತಿಸಿದಂಥ ಶಿಷ್ಯನು ಅವರ ಹಿಂದೆ ಬರುವುದನ್ನು ಕಂಡನು. ಯೇಸುವಿನ ಎದೆಗೆ ಒರಗಿಕೊಂಡು, “ಕರ್ತನೇ, ನಿನ್ನನ್ನು ಹಿಡಿದುಕೊಡುವವನು ಯಾರು?” ಎಂದು ಕೇಳಿದಂಥವನು ಇವನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 21:20
6 ತಿಳಿವುಗಳ ಹೋಲಿಕೆ  

ಜೆಜುಚ್ಯಾ ತ್ಯಾ ಪ್ರೆಮಾಚ್ಯಾ ಶಿಸಾನ್ ಸಿಮಾವ್ ಪೆದ್ರುಕ್ “ಧನಿ ತೊ!” ಮಟ್ಲ್ಯಾನ್, ತೊ ಧನಿ ಮನುನ್ ಆಯ್ಕಲ್ಲ್ಯಾ ತನ್ನಾ ಪೆದ್ರುನ್ ಅಪ್ನಾಚೆ ಕಪ್ಡೆ ನೆಸುನ್ ಘೆಟ್ಲ್ಯಾನ್, ಅನಿ ಪಾನಿಯಾತ್ ಹುಡಿ ಮಾರ್‍ಲ್ಯಾನ್.


ತನ್ನಾ ತಿ ಪಳುನ್ಗೆತ್ ಸಿಮಾವ್ ಪೆದ್ರು, ಅನಿ ತ್ಯಾ ಜೆಜುಚ್ಯಾ ಪ್ರೆಮಾಚ್ಯಾ ಶಿಸಾಕ್ಡೆ ಗೆಲಿ, “ಅನಿ, ತೆನಿ ಧನಿಯಾಕ್ ಸಮಾದಿತ್ನಾ ಕಾಡುನ್ ನ್ಹೆಲ್ಯಾನಾತ್ ತೆನಿ ಖೈ ನ್ಹೆಲ್ಯಾನಾತ್ ಕಾಯ್ಕಿ” ಮನುನ್ ಸಾಂಗ್ಲಿನ್.


ತೊಚ್ ತೊ ಶಿಸ್ ಹಿ ಸಗ್ಳಿ ವಿಶಯಾ ಸಾಂಗಟಲ್ಲೊ, ಅನಿ ಸಗ್ಳೆ ಲಿವ್ನ್ ಥವಲ್ಲೊ: ಅನಿ ತೆನಿ ಸಾಂಗಟಲ್ಲಿ ಸಾಕ್ಷಿ ಖರಿ ಮನುನ್ ಅಮ್ಕಾ ಗೊತ್ತ್ ಹಾಯ್.


“ಉಟಾ ಅಮಿ ಜಾಂವಾ. ಅಬಕಾ, ಮಾಕಾ ವಿಶ್ವಾಸ್‍ ಘಾತಾನ್ ಧರುನ್ ದಿತಲೊ ಮಾನುಸ್!” ಮಟ್ಲ್ಯಾನ್.


ಪೆದ್ರುನ್ ತೆಕಾ ಬಗಟಲ್ಲ್ಯಾ ತನ್ನಾ ಜೆಜುಕ್ “ಧನಿಯಾ ಹ್ಯಾ ಮಾನ್ಸಾಚ್ಯಾ ಬದಲ್ ತಿಯಾ ಕಾಯ್ ಮನ್ತೆ?” ಮನುನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು