Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 21:19 - ದೆವಾಚಿ ಖರಿ ಖಬರ್

19 ಹೆ ಸಾಂಗುನ್ ಜೆಜುನ್ ಪೆದ್ರು ದೆವಾಚ್ಯಾ ನಾವಾಕ್ ಮಹಿಮಾ ಹಾನುಕ್ ಮನುನ್ ಕಸ್ಲೆ ಮರಾನ್ ಮರ್‍ತಲೊ ಹಾಯ್ ಮನುನ್ ದಾಕ್ವುನ್ ದಿಲ್ಯಾನ್. ಮಾನಾ ಜೆಜುನ್ ತೆಕಾ,“ಮಾಜ್ಯಾ ಫಾಟ್ನಾ ಯೆ!” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅವನು ಎಂಥಾ ಮರಣದಿಂದ ದೇವರನ್ನು ಮಹಿಮೆಪಡಿಸುವನು ಎಂಬುದನ್ನು ಯೇಸು ಈ ಮಾತಿನಿಂದ ಸೂಚಿಸಿದನು. ಆತನು ಇದನ್ನು ಹೇಳಿ ಪೇತ್ರನಿಗೆ “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಪೇತ್ರನು ಎಂಥ ಸಾವಿನಿಂದ ದೇವರ ಮಹಿಮೆಯನ್ನು ಬೆಳಗಿಸಲಿದ್ದಾನೆಂದು ಸೂಚಿಸಿ ಹಾಗೆ ಹೇಳಿದರು. ಇದಾದ ಮೇಲೆ ಯೇಸು ಪೇತ್ರನಿಗೆ, “ನೀನು ನನ್ನನ್ನು ಹಿಂಬಾಲಿಸಿ ಬಾ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಅವನು ಎಂಥಾ ಸಾವಿನಿಂದ ದೇವರನ್ನು ಮಹಿಮೆಪಡಿಸುವನು ಎಂಬದನ್ನು ಆತನು ಈ ಮಾತಿನಿಂದ ಸೂಚಿಸಿದನು. ಇದನ್ನು ಹೇಳಿ ಆತನು ಅವನಿಗೆ - ನನ್ನನ್ನು ಹಿಂಬಾಲಿಸು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 (ದೇವರನ್ನು ಮಹಿಮೆಪಡಿಸುವುದಕ್ಕಾಗಿ ಪೇತ್ರನು ಯಾವ ರೀತಿ ಸಾಯುತ್ತಾನೆ ಎಂಬುದನ್ನು ಸೂಚಿಸಲು ಯೇಸು ಹೀಗೆ ಹೇಳಿದನು.) ಬಳಿಕ ಯೇಸು ಪೇತ್ರನಿಗೆ, “ನನ್ನನ್ನು ಹಿಂಬಾಲಿಸು!” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಅವನು ಎಂಥ ಮರಣದಿಂದ ದೇವರನ್ನು ಮಹಿಮೆ ಪಡಿಸುವನು ಎಂಬುದನ್ನು ಸೂಚಿಸಿ ಯೇಸು ಇದನ್ನು ಹೇಳಿದರು. ಅವರು ಇದನ್ನು ಹೇಳಿ ಪೇತ್ರನಿಗೆ, “ನನ್ನನ್ನು ಹಿಂಬಾಲಿಸು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 21:19
17 ತಿಳಿವುಗಳ ಹೋಲಿಕೆ  

ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾನ್ ಮಾಕಾ ದಾಕ್ವುನ್ ದಿಲ್ಲ್ಯಾ ಸಾರ್ಕೆ ಮಾಜೆ ಮರಾನ್ ಲಗ್ಗುನಾಚ್ ಯೆತಲೆ ಹಾಯ್ ಮನುನ್ ಮಾಕಾ ಗೊತ್ತ್ ಹಾಯ್.


ಜೆಜುನ್ ತೆಕಾ, “ಮಿಯಾ ಯೆಯ್ ಪತರ್ ತೊ ಝಿತ್ತೊ ರ್‍ಹಾವ್ಕ್ ಪಾಜೆ, ಮನುನ್ ರ್‍ಹಾಲ್ಯಾರ್, ತೆ ಸಗ್ಳೆ ತುಕಾ ಕಾಯ್? ಮಾಜ್ಯಾ ಫಾಟ್ನಾ ಯೆ!” ಮನುನ್ ಜಬಾಬ್ ದಿಲ್ಯಾನ್.


ಜೊ ಕೊನ್ ಅಪ್ನಾಚೊ ಕಸ್ಟ್ ಸೊಸುನ್ ಘೆವ್ನ್ ಮಾಜ್ಯಾ ಪಾವ್ಲಾತ್ನಿ ಪಾವ್ಲಾ ಥವ್ನ್‌ಗೆತ್ ಮಾಜ್ಯಾ ಫಾಟ್ನಾ ಯೆಯ್ನಾ ತೊ ಮಾಜೊ ಶಿಸ್ ಹೊವ್ಕ್ ಯೊಗ್ಯ್ ನ್ಹಯ್.


ಕಶಿ ಮಟ್ಲ್ಯಾರ್, ಮಿಯಾ ಕಚ್ಚ್ಯಾ ವಿಶಯಾತ್ಬಿ ಮರ್ಯಾದ್ ಕರುನ್ ಘೆಯ್ನಸ್ತಾನಾ ಅದ್ದಿ ಹೊತ್ತ್ಯಾ ಸಾರ್ಕೆಚ್ ಅತ್ತಾಬಿ ಧೈರ್ಯಾನ್ ಹೊತ್ತ್ಯಾ ಸಾಟ್ನಿ ಝಿತ್ತೊ ರ್‍ಹಾಲ್ಯಾರ್‍ಬಿ ನಾ ತರ್ ಮರ್ಲ್ಯಾಬಿ ಮಾಜ್ಯಾ ಅಂಗಾನಿ ಕ್ರಿಸ್ತಾಕ್ ಮಹಿಮಾ ಹೊತಾ ಮನುನ್ ಮಾಕಾ ಆಶ್ಯಾ ಹಾಯ್ ಅನಿ ತಸೆಚ್ ಹೊತಾ ಮನ್ತಲೊ ಬರೊಸೊಬಿ ಹಾಯ್.


ಹೆ ಸಾಂಗಲ್ಲ್ಯಾ ಮಾನಾ ತೊ ಅಪ್ನಿ ಕಸ್ಲೆ ಮರಾನ್ ಮರ್‍ತಲೊ ಹಾಯ್ ಮನುನ್ ದಾಕುನ್ ದಿತಾ.


ಅಪ್ನಿ ಕಸ್ಲ್ಯಾ ರಿತಿಚೆ ಮರಾನ್ ಮರ್‍ತಲೊ ಹಾಂವ್ ಮನುನ್ ಜೆಜುನ್ ಸಾಂಗಲ್ಲೆ ಪುರಾ ಹೊವ್‍ಸಾಟ್ನಿ ಅಶೆ ಹೊಲೆ.


ಜೆ ಕೊನಾಕ್ ಮಾಜಿ ಸೆವಾ ಕರುಕ್ ಪಾಜೆ ತೊ ಮಾಜ್ಯಾ ಫಾಟ್ನಾ ಯೆಂವ್ದಿತ್, ಅಶೆಚ್ ಮಿಯಾ ಖೈ ರ್‍ಹಾತಾ ಥೈ ಮಾಜೊ ಸೆವಕ್ ಬಿ ರ್‍ಹಾತಾ. ಅನಿ ಮಾಜೊ ಬಾಬಾ ಮಾಜಿ ಸೆವಾ ಕರ್‍ತಲ್ಯಾಕ್ ಮಾಜೊ ಬಾಬಾ ಭೊಮಾನ್ ದಿತಾ”.


ಜೆಜುನ್ ತೆಂಕಾ,“ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಮಾನ್ಸಾಚೊ ಲೆಕ್ ಮಹಿಮೆನ್ ಅಪ್ನಾಚ್ಯಾ ಸಿವಾಸನಾ ವರ್‍ತಿ ಬಸಲ್ಲ್ಯಾ ತನ್ನಾ ಸಗ್ಳೆ ನ್ಹವೆ ಕರ್‍ತಾ. ತನ್ನಾ ತುಮಿ ಬಾರಾ ಜಾನಾ ಮಾಜ್ಯಾ ವಾಂಗ್ಡಾ ಹೊತ್ತೆ ಇಸ್ರಾಯೆಲಾಚ್ಯಾ ಬಾರಾ ಘರಾನ್ಯಾಂಚ್ಯಾ ವರ್‍ತಿ ರಾಜ್ ಚಾಲ್ವುಕ್ ಬಾರಾ ಸಿವಾಸನಾಂಚ್ಯಾ ವರ್‍ತಿ ಬಸ್ತ್ಯಾಶಿ.


ತೆಕಾ ಜೆಜುನ್, “ಮರಲ್ಲೆಚ್ ಮರಲ್ಲ್ಯಾಕ್ನಿ ಮಾಟಿ ದಿಂವ್ದಿತ್, ತಿಯಾ ಮಾಜ್ಯಾ ವಾಂಗ್ಡಾ ಯೆ”. ಮಟ್ಲ್ಯಾನ್.


ಮಿಯಾ ತುಕಾ ಖರೆ ಹೊತ್ತೆ ಸಾಂಗುಕ್ ಲಾಗ್ಲಾ, ತಿಯಾ ದಾಂಡ್ಗೊ ಹೊತ್ತ್ಯಾ ತನ್ನಾ ತಯಾರ್ ಹೊಯ್ಸ್, ಅನಿ ತುಕಾ ಖೈ ಜಾತಲೆ ಹಾಯ್ ಥೈ ಜಾಯ್ಸ್, ಖರೆ ತಿಯಾ ಮ್ಹಾತಾರೊ ಹೊಲ್ಲ್ಯಾ ತನ್ನಾ ತಿಯಾ ತುಜಿ ಹಾತಾ ವೈರ್ ಕರ್‍ತೆ, ಅನಿ ಕೊನ್ಬಿ ದುಸ್ರೆಚ್ ತುಕಾ ಕಪ್ಡೆ ನೆಸ್ವುತಾತ್ ಅನಿ ತುಕಾ ಮನ್‍ ನಸಲ್ಲ್ಯಾಕ್ಡೆ ಘೆವ್ನ್ ಜಾತಾತ್” ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು