Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 21:10 - ದೆವಾಚಿ ಖರಿ ಖಬರ್

10 ತನ್ನಾ ಜೆಜುನ್ ತೆಂಕಾ, “ತುಮಿ ಧರಲ್ಲ್ಯಾತ್ಲ್ಯಾ ಉಲ್ಲ್ಯಾ ಮಾಸೊಳ್ಯಾ ಘೆವ್ನ್ ಯೆವಾ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಯೇಸು ಅವರಿಗೆ, “ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಯೇಸು ಅವರಿಗೆ, “ನೀವು ಈಗ ತಾನೇ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಯೇಸು ಅವರಿಗೆ - ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಬಳಿಕ ಯೇಸು, “ನೀವು ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಯೇಸು ಅವರಿಗೆ, “ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 21:10
6 ತಿಳಿವುಗಳ ಹೋಲಿಕೆ  

ಹಿತ್ತೆ ಎಕ್ ಪೊರಾಕ್ಡೆ ಘಂವಾಚ್ಯಾ ಪಾಂಚ್ ಭಾಕ್ರಿಯಾ, ಅನಿ ದೊನ್ ಮಾಸೊಳ್ಯಾ ಹಾತ್, ಖರೆ ತ್ಯಾ ಹ್ಯಾ ಎವ್ಡ್ಯಾ ಸಗ್ಳ್ಯಾ ಲೊಕಾಕ್ನಿ ಪಾವಿನ್ಯಾತ್ ಮಟ್ಲ್ಯಾನ್.


ಜೆಜುನ್ ಭಾಕ್ರಿ ಘೆಟ್ಲ್ಯಾನ್ ದೆವಾಕ್ ಧನ್ಯವಾದ್ ದಿಲ್ಯಾನ್, ಅನಿ ಥೈ ಬಸಲ್ಲ್ಯಾ ಲೊಕಾಕ್ನಿ ವಾಟುಕ್ ಲಾವ್ಲ್ಯಾನ್. ಮಾಸೊಳ್ಯಾಬಿ ತೆನಿ ತಸೆಚ್ ಕರುನ್ ವಾಟುಕ್ ಲಾವ್ಲ್ಯಾನ್, ಲೊಕಾನಿ ತೆಂಕಾ ಪಾಜೆ ತವ್ಡೆ ಜೆವ್ಲ್ಯಾನಿ.


ತೆನಿ ದಂಡೆಕ್ ಯೆವ್ನ್ ಪಾವಲ್ಲ್ಯಾ ತನ್ನಾ ಎಕ್ ಧುಮಿ ಪೆಟಲ್ಲಿ ಹೊತ್ತಿ ಅನಿ ತೆಚೆವರ್ತಿ ಮಾಸೊಳಿ, ಅನಿ ಉಲ್ಲಿ ಭಾಕ್ರಿ ಹೊತ್ತಿ ತೆನಿ ಬಗಟ್ಲ್ಯಾನಿ.


ತನ್ನಾ ಸಿಮಾವ್ ಪೆದ್ರು ಡೊನಿಕ್ಡೆ ಗೆಲೊ, ಅನಿ ಮೊಟ್ಯಾ ಮೊಟ್ಯಾ ಮಾಸೊಳ್ಯಾ ಪಡಲ್ಲೆ ಜಾಳೆ ದಂಡೆಕ್ ವೊಡುನ್ ಘೆಟ್ಲ್ಯಾನ್, ಎಕ್ಸೆ ಪನ್ನಾಸಾರ್ ತಿನ್ ಮಾಸೊಳ್ಯಾ ಹೊತ್ತ್ಯಾ ತ್ಯಾ ತವ್ಡ್ಯಾ ಲೈ ಮಾಸೊಳ್ಯಾ ರ್‍ಹಾಲ್ಯಾರ್‍ಬಿ ಜಾಳೆ ಪಿಂಜುಕ್ ನತ್ತೆ.


ಅಶೆ ಜೆಜು ಯೆಲೊ, ಅನಿ ಭಾಕ್ರಿ ಘೆಟ್ಲ್ಯಾನ್ ಅನಿ ತೆಂಕಾ ದಿಲ್ಯಾನ್ ಮಾಸೊಳಿಬಿ ತಸೆಚ್ ಕರುನ್ ದಿಲ್ಯಾನ್.


. ತೆಂಕಾ ಲೈ ಕುಶಿ ಹೊಲಿ ಅನಿ ಅಜಾಪ್ ಹೊಲೆ; ಅಜುನ್‍ಬಿ ತೆಂಕಾ ವಿಶ್ವಾಸ್ ಹೊವ್ಕ್ ನತ್ತೊ. ತೆಚೆಸಾಟ್ನಿ ತೆನಿ ತೆಂಕಾ,“ತುಮ್ಚ್ಯಾಕ್ಡೆ ಕಾಯ್ ತರ್ ಖಾವ್ಕ್ ಹಾಯ್ ಕಾಯ್?” ಮನುನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು