Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 20:8 - ದೆವಾಚಿ ಖರಿ ಖಬರ್

8 ತನ್ನಾ ತೊ ಅದ್ದಿ ಸಮಾದಿಕ್ಡೆ ಜಾವ್ನ್ ಪಾವಲ್ಲೊ ಅನಿ ಎಕ್ಲೊ ಶಿಸ್‍ಬಿ ಭುತ್ತುರ್ ಗೆಲೊ. ತೆನಿ ಹೆ ಸಗ್ಳೆ ಬಗಟ್ಲ್ಯಾನ್ ಅನಿ ವಿಶ್ವಾಸ್ ಕರ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆಗ ಸಮಾಧಿಯ ಬಳಿಗೆ ಮೊದಲು ಬಂದಿದ್ದ ಆ ಮತ್ತೊಬ್ಬ ಶಿಷ್ಯನು ಸಹ ಒಳಗೆ ಹೋಗಿ ಬಗ್ಗಿ ನೋಡಿ ನಂಬಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಸಮಾಧಿಯನ್ನು ಮೊದಲು ತಲುಪಿದ್ದ ಇನ್ನೊಬ್ಬ ಶಿಷ್ಯನೂ ಆಮೇಲೆ ಒಳಗೆ ನುಗ್ಗಿ ನೋಡಿದನು; ನೋಡಿ ನಂಬಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಆಗ ಸಮಾಧಿಯ ಬಳಿಗೆ ಮೊದಲು ಬಂದಿದ್ದ ಆ ಮತ್ತೊಬ್ಬ ಶಿಷ್ಯನು ಸಹ ಒಳಕ್ಕೆ ಹೋಗಿ ನೋಡಿ ನಂಬಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಬಳಿಕ ಆ ಮತ್ತೊಬ್ಬ ಶಿಷ್ಯನು ಒಳಗೆ ಹೋದನು. ಸಮಾಧಿಯನ್ನು ಮೊದಲು ತಲುಪಿದವನೇ ಆ ಶಿಷ್ಯನು. ಅವನು ಸಂಭವಿಸಿರುವುದನ್ನು ಕಂಡು ನಂಬಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಆಗ ಮೊದಲು ಸಮಾಧಿಗೆ ಬಂದಿದ್ದ ಆ ಇನ್ನೊಬ್ಬ ಶಿಷ್ಯನು ಸಹ ಪ್ರವೇಶಿಸಿ, ಕಂಡು ನಂಬಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 20:8
5 ತಿಳಿವುಗಳ ಹೋಲಿಕೆ  

ತಸೆಮನುನ್ ಹುರಲ್ಲ್ಯಾ ಶಿಸಾನಿ ತೆಕಾ,“ಅಮಿ ಧನಿಯಾಕ್ ಬಗಟ್ಲಾವ್” ಮನುನ್ ಸಾಂಗಟ್ಲ್ಯಾನಿ. ತನ್ನಾ ಥೊಮಸಾನ್,“ಮಿಯಾ ತ್ಯೆಚ್ಯಾ ಹಾತಾಂಚ್ಯಾ ವರ್ತಿ ಹೊತ್ತಿ ಮೊಳ್ಯಾಂಚಿ ವಳಕ್ ಬಗಟ್ಲ್ಯಾ ಶಿವಾಯ್ ಅನಿ ತ್ಯಾ ಮೊಳ್ಯಾಂಚ್ಯಾ ವಳ್ಕಿಯಾತ್ನಿ ಬೊಟ್ ಘಾಲುನ್ ಅನಿ ತ್ಯೆಚ್ಯಾ ಪಕ್ಡಿತ್ ಹಾತ್ ಘಾಲುನ್ ಬಗಟ್ಲ್ಯಾ ಶಿವಾಯ್ ವಿಶ್ವಾಸ್, ಕರಿನಾ” ಮಟ್ಲ್ಯಾನ್.


ತೆನಿ ದೊಗೆಬಿ ಪಾಳುನ್ಗೆತ್ ಗೆಲೆ. ಖರೆ ತೊ ಅನಿ ಎಕ್ಲೊ ಶಿಸ್ ಪೆದ್ರುಚ್ಯಾನ್ಕಿ ಜೊರ್ ಪಳಾಲೊ, ಅನಿ ಸಮಾದಿಕ್ಡೆ ಜಾವ್ನ್ ಪಾವ್ಲೊ.


ತನ್ನಾ ಜೆಜುನ್ ತೆಕಾ, “ತಿಯಾ ಮಾಕಾ ಬಗಟ್ಲೆ ಮನುನ್ ವಿಶ್ವಾಸ್, ಕರುಕ್ ಲಾಗ್ಲೆ, ಖರೆ ಮಾಕಾ ಬಗಿನಸ್ತಾನಾಚ್ ವಿಶ್ವಾಸ್ ಕರ್‍ತಲ್ಯಾಂಚೆ ಕವ್ಡೆ ಬರೆ ಅಸಿಲ್!” ಮಟ್ಲ್ಯಾನ್.


ಜೆಜುನ್ ತೆಕಾ, “ಅಂಜುರಾಚ್ಯಾ ಝಾಡಾ ಬುಡಿ ಹೊತ್ತ್ಯಾ ತನ್ನಾ ಮಿಯಾ ತುಕಾ ಬಗಟ್ಲೊ ಮನುನ್ ಸಾಂಗಟಲ್ಲ್ಯಾಸಾಟಿ ತಿಯಾ ಮಾಕಾ ವಿಶ್ವಾಸ್ ಕರ್‍ತೆ ಕಾಯ್? ಹೆಚ್ಯಾನ್ಕಿಬಿ ಮೊಟಿ ಕಾಮಾ ತಿಯಾ ಬಗ್ತೆಯ್” ಮಟ್ಲ್ಯಾನ್.


ಖರೆ ಅಬ್ರಾಮಾನ್,“ಮೊಯ್ಜೆನ್, ಅನಿ ಪ್ರವಾದ್ಯಾನಿ ಸಾಂಗಟಲ್ಲೆ ತೆನಿ ಆಯ್ಕಿ ನಸ್ಲ್ಯಾರ್, ಮರಲ್ಲ್ಯಾತ್ಲೊ ಕೊನ್ಬಿ ಝಿತ್ತೊ ಹೊವ್ನ್ ಗೆಲ್ಯಾರ್‍ಬಿ, ತೆನಿ ಆಯ್ಕಿನ್ಯಾತ್” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು