Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 20:30 - ದೆವಾಚಿ ಖರಿ ಖಬರ್

30 ಜೆಜುನ್ ಅಪ್ನಾಚ್ಯಾ ಶಿಸಾಂಚ್ಯಾ ಇದ್ರಾಕ್ ಅನಿಬಿ ಲೈ ಅಜಾಪಾ ಕರಲ್ಲ್ಯಾನ್, ತಿ ಸಗ್ಳಿ ಹ್ಯಾ ಪುಸ್ತಕಾತ್ ಲಿವಲ್ಲಿ ನಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಮುಂದೆ ಮಾಡಿದನು. ಅವುಗಳನ್ನೆಲ್ಲಾ ಈ ಗ್ರಂಥದಲ್ಲಿ ಬರೆದಿರುವುದಿಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಯೇಸು ತಮ್ಮ ಶಿಷ್ಯರ ಕಣ್ಮುಂದೆ ಮಾಡಿದ ಸೂಚಕಕಾರ್ಯಗಳು ಇನ್ನೂ ಎಷ್ಟೋ ಇವೆ. ಅವನ್ನು ಈ ಪುಸ್ತಕದಲ್ಲಿ ಬರೆದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಮುಂದೆ ಮಾಡಿದನು. ಅವುಗಳು ಈ ಗ್ರಂಥದಲ್ಲಿ ಬರೆದಿರುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಯೇಸು ಇನ್ನೂ ಅನೇಕ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಕಣ್ಮುಂದೆ ಮಾಡಿದನು. ಆ ಅದ್ಭುತಕಾರ್ಯಗಳನ್ನು ಈ ಪುಸ್ತಕದಲ್ಲಿ ಬರೆದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ಶಿಷ್ಯರ ಮುಂದೆ ಮಾಡಿದರು. ಅವುಗಳು ಈ ಪುಸ್ತಕದಲ್ಲಿ ಬರೆದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 20:30
10 ತಿಳಿವುಗಳ ಹೋಲಿಕೆ  

ಜೆಜುನ್ ಕರಲ್ಲಿ ಕಾಮಾ, ಅನಿ ಲೈ ಹಾತ್ ತಿ ಸಗ್ಳಿ ಎಕಾಚ್ಯಾ ಮಾನಾ ಎಕ್ ಲಿವ್ಲ್ಯಾರ್, ತಿ ಲಿವ್‍ಸಾಟಿ ಪಾಜೆ ಹೊಲ್ಲಿ ಪುಸ್ತಕಾ ಹ್ಯಾ ಜಗಾಕುಚ್ ಅಟ್ಪಿನಸಿ ಹೊತ್ತಿ ಕಾಯ್ಕಿ ಮನುನ್ ಮಾಕಾ ದಿಸ್ತಾ .


ದೆವಾಚ್ಯಾ ಲೆಕಾಚ್ಯಾ ನಾವಾ ವರ್ತಿ ವಿಶ್ವಾಸ್ ಥವಲ್ಲ್ಯಾ ತುಮ್ಕಾ ನಾಶ್ ಹೊಯ್ನಸಲ್ಲೆ ಜಿವನ್ ತುಮ್ಚ್ಯಾಕ್ಡೆ ಹಾಯ್ ಮನ್ತಲೆ ತುಮ್ಕಾ ಖಾತ್ರಿ ಹೊಂವ್ದಿತ್ ಮನುನ್ ಮಿಯಾ ಹೆ ವಿಶಯ್ ಲಿವ್ಕ್ ಲಾಗ್ಲಾ.


ದುಸ್ರ್ಯಾಕ್ನಿ ಎಕ್ ಉದಾರನ್ ಹೊವ್ಕ್ ಸಾಟ್ನಿ ಹೆ ಸಗ್ಳೆ ತೆಂಕಾ ಘಡ್ಲೆ; ಜಗಾಚ್ಯಾ ಕಾಲಾಚ್ಯಾ ಆಕ್ರಿಕ್ ಪಾವಲ್ಲ್ಯಾ ಅಮ್ಕಾ ಉಶ್ಯಾರ್ಕಿ ಸಾಂಗುಸಾಟ್ನಿ ಹೆ ಸಗ್ಳೆ ಲಿವಲ್ಲೆ ಹಾಯ್.


ಪವಿತ್ರ್ ಪುಸ್ತಕಾತ್ ಲಿವಲ್ಲೆ ಸಗ್ಳೆ ಅಮ್ಕಾ ಶಿಕ್ವುಸಾಟ್ನಿ ಮನುನ್ ಲಿವಲ್ಲೆ ಹಾಯ್, ಪವಿತ್ರ್ ಪುಸ್ತಕಾನ್ ದಿಲ್ಲ್ಯಾ ಉಮ್ಮೆದಿ ವೈನಾ, ಸಂಬಾಳುನ್ ಜಾತಲೆ ಶಿಕ್ವಲ್ಲ್ಯಾ ವೈನಾ ಅಮಿ ಬರೊಸೊ ಥವ್ನ್ ರ್‍ಹಾವ್‍ಸಾಟ್ನಿ ಹೆ ಸಗ್ಳೆ ಲಿವಲ್ಲೆ ಹಾಯ್.


ಜೆಜುನ್ ಗಾಲಿಲಿಯಾತ್ಲ್ಯಾ ಕಾನಾ ಮನ್ತಲ್ಯಾ ಶಾರಾತ್ ಪಯ್ಲೆಚೆ ಅಜಾಪ್ ಕರ್ಲ್ಯಾನ್, ಥೈ ತೆನಿ ಅಪ್ನಾಚಿ ಮಹಿಮಾ ದಾಕ್ವುನ್ ದಿಲ್ಯಾನ್, ಅನಿ ತೆಚಿ ಶಿಸಾ ತೆಚ್ಯಾ ವರ್ತಿ ತೆಕಾ ವಿಶ್ವಾಸ್ ಕರ್ಲ್ಯಾನಿ.


ತ್ಯೆಚ್ಯಾ ಫಾಟ್ನಾ ಲೊಕಾಂಚೊ ಎಕ್ ಮೊಟೊ ತಾಂಡೊ ಹೊತ್ತೊ, ಕಶ್ಯಾಕ್ ಮಟ್ಲ್ಯಾರ್ ತೆನಿ ಜೆಜುನ್ ಶಿಕ್ ಹೊತ್ತ್ಯಾಕ್ನಿ ಗುನ್ ಕರಲ್ಲಿ ಅಜಾಪಾ ಬಗಟಲ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು