Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 20:18 - ದೆವಾಚಿ ಖರಿ ಖಬರ್

18 ಅಶೆ ಮರಿ ಮಾಗ್ದೆಲಿನ್ ಶಿಸಾನಿಕ್ಡೆ ಗೆಲಿ, ಅನಿ ಮಿಯಾ ಧನಿಯಾಕ್ ಬಗಟ್ಲೊ ಮನುನ್ ಸಾಂಗಟ್ಲಿನ್, ಅನಿ ತೆಂಚ್ಯಾ ವಿಶಯಾತ್ ಧನಿಯಾನ್ ತಿಚೆಕ್ಡೆ ಕಾಯ್-ಕಾಯ್ ಸಾಂಗಲ್ಲ್ಯಾನ್ ತೆ ಸಗ್ಳೆ ತೆನಿ ತೆಂಕಾ ಸಾಂಗಟ್ಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಮಗ್ದಲದ ಮರಿಯಳು ಹೋಗಿ “ನಾನು ಕರ್ತನನ್ನು ನೋಡಿದ್ದೇನೆ,” ಆತನು ಇಂಥಿಂಥದನ್ನು ನನಗೆ ಹೇಳಿದನು ಎಂದು ಶಿಷ್ಯರಿಗೆ ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಬಂದು, “ನಾನು ಪ್ರಭುವನ್ನು ಕಂಡೆ. ಅವರು ಹೀಗೆಲ್ಲಾ ಹೇಳಿದರು,” ಎಂದು ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಮಗ್ದಲದ ಮರಿಯಳು ಹೋಗಿ - ನಾನು ಸ್ವಾವಿುಯವರನ್ನು ನೋಡಿದ್ದೇನೆ; ಆತನು ಇಂಥಿಂಥದನ್ನು ನನಗೆ ಹೇಳಿದನು ಎಂದು ಶಿಷ್ಯರಿಗೆ ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಹೋಗಿ, “ನಾನು ಪ್ರಭುವನ್ನು ಕಂಡೆನು!” ಎಂದು ಹೇಳಿದಳು. ಮತ್ತು ಯೇಸು ಹೇಳಿದ ಸಂಗತಿಗಳನ್ನು ಆಕೆ ಅವರಿಗೆ ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಆಗ ಮಗ್ದಲದ ಮರಿಯಳು ಬಂದು, “ನಾನು ಕರ್ತನನ್ನು ಕಂಡಿದ್ದೇನೆ,” ಎಂದು ಹೇಳಿ, ಅವರು ತನಗೆ ಈ ಸಂಗತಿಗಳನ್ನು ಹೇಳಿದರೆಂದು ಶಿಷ್ಯರಿಗೆ ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 20:18
7 ತಿಳಿವುಗಳ ಹೋಲಿಕೆ  

ತ್ಯಾ ಬಾಯ್ಕೊಮನ್ಸಾ ಕೊನ್- ಕಾಯ್ ಮಟ್ಲ್ಯಾರ್ ಮಾಗ್ದೆಲಾಚಿ ಮರಿ. ಜೊನ್ನಾ, ಅನಿ ಜಾಕೊಬಾಚಿ ಬಾಯ್ ಮರಿ; ಅನಿ ಹುರಲ್ಲ್ಯಾ ದುಸ್ರ್ಯಾ ಬಾಯ್ಕೊಮನ್ಸಾನಿ ಮಿಳುನ್, ಅಪೊಸ್ತಲ್ಯಾಕ್ನಿ ಹೆ, ಸಗ್ಳೆ ಸಾಂಗಟ್ಲ್ಯಾನಿ.


ಜೆಜುನ್ ತೆಂಕಾ,“ಭಿಂವ್‌ನಕಾಶಿ, ಜಾವಾ ಅನಿ ಮಾಜ್ಯಾ ಭಾವಾಕ್ನಿ ಗಾಲಿಲಿಯಾಕ್ ಜಾವಾ ಮನುನ್ ಸಾಂಗಾ. ಥೈ ತೆಂಕಾ ಮಿಯಾ ಬಗುಕ್ ಗಾವ್ತಾ.” ಮನುನ್ ಸಾಂಗಟ್ಲ್ಯಾನ್.


ಆಯ್ತಾರ್‍ಚೆ ಸಕ್ಕಾಳಿ ಫಿಡೆ, ಅಜುನ್ ಉಲ್ಲೊ ಕಾಳೊಕ್ ಹೊತ್ತೊ, ತನ್ನಾ ಮರಿ ಮಾಗ್ದೆಲಿನ್ ಸಮಾದಿಕ್ಡೆ ಯೆಲಿ, ಅನಿ ಸಮಾದಿಚ್ಯಾ ದಾರಾರ್ ಲಾವಲ್ಲೊ ಗುಂಡೊ ಕಡೆಕ್ ಸರಕಲ್ಲೊ ತೆನಿ ಬಗಟ್ಲಿನ್.


ತೆಂಚ್ಯಾ ಮದ್ದಿ, ಮರಿ ಮಾಗ್ದೆಲಿನ್, ಜಾಕೊಬ್ ಅನಿ ಜುಜೆಚಿ ಬಾಯ್ ಮರಿ, ಅನಿ ಜೆಬೆದೆವ್ ಮನ್ತಲ್ಯಾಚಿ ಬಾಯ್ಕೊ ಹೊತ್ತ್ಯಾನಿ.


ಜೆಜುಚಿ ಬಾಯ್ ಮರಿ, ಜೆಜುಚ್ಯಾ ಬಾಯ್ಚಿ ಭೆನ್, ಕ್ಲಿಯೊಪಾಸಾಚಿ ಬಾಯ್ಕೊ ಮರಿ, ಅನಿ ಮರಿ ಮಾಗ್ದೆಲಿನಾ ಹೆನಿ ಥೈಚ್ ಜೆಜುಜ್ಯಾ ಕುರ್ಸಾ ಜಗ್ಗೊಳ್ ಇಬೆ ಹೊತ್ತ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು