Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 20:14 - ದೆವಾಚಿ ಖರಿ ಖಬರ್

14 ಮಾನಾ ತೆನಿ ಪರ್ತುನ್ ಬಗ್ತಾನಾ ಜೆಜು ಥೈಚ್ ಇಬೆ ಹೊತ್ತೊ, ಖರೆ ತೊ ಜೆಜುಚ್ ಮನುನ್ ತಿಕಾ ಕಳುಕ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆಕೆಯು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಯೇಸು ನಿಂತಿರುವುದನ್ನು ಕಂಡಳು, ಆದರೆ ಆತನು ಯೇಸುವೇ ಎಂದು ಆಕೆಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಹಾಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದು ಆಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆಂದು ಆಕೆಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಇದನ್ನು ಹೇಳಿ ತಿರುಗಿಕೊಂಡು ಯೇಸು ನಿಂತಿರುವದನ್ನು ಕಂಡಳು, ಆದರೆ ಆತನು ಯೇಸು ಅಂತ ಆಕೆಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಮರಿಯಳು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದನ್ನು ಕಂಡಳು. ಆದರೆ ಆತನು ಯೇಸು ಎಂಬುದು ಆಕೆಗೆ ಗೊತ್ತಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಆಕೆಯು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಯೇಸು ನಿಂತಿರುವುದನ್ನು ಕಂಡಳು. ಆದರೆ ಅವರು ಯೇಸುವೇ ಎಂದು ಆಕೆಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 20:14
10 ತಿಳಿವುಗಳ ಹೋಲಿಕೆ  

ದಿಸ್ ಉಜ್ವಾಡ್ತಾನಾ ಜೆಜು ದಂಡೆಕ್ ಇಬೆ ಹೊತ್ತೊ, ಖರೆ ಶಿಸಾಕ್ನಿ ತೊ ಜೆಜುಚ್ ಮನುನ್ ಕಳುಕ್ ನಾ.


ತೆನಿ ತೆಕಾ ಬಗಟ್ಲ್ಯಾನಿ ಖರೆ, ಕಸೆಕಿ ತೆಂಕಾ ತೆಚಿ ವಳಕುಚ್ ಗಾವುಕ್‍ನಾ.


ಜೆಜು ಮರಲ್ಲ್ಯಾನಿತ್ನಾ ಝಿತ್ತೊ ಹೊವ್ನ್ ಉಟುನ್, ಮಟ್ಲ್ಯಾರ್ ಆಯ್ತಾರ್‍ಚೆ ನಸ್ಕಾತ್, ಸಗ್ಳ್ಯಾನಿಕಿ ಅದ್ದಿ ಮರಿ ಮಾಗ್ದೆಲಿನಾಕ್ ದಿಸ್ಲೊ. ಜೆಜುನ್ ತಿಚ್ಯಾ ಆಂಗಾತ್ನಾ ಸಾತ್ ಗಿರೆ ಕಾಡಲ್ಲ್ಯಾನ್.


ತನ್ನಾ ಎಗ್ದಮ್ ಜೆಜು ತೆಂಕಾ ಭೆಟ್ಲೊ, ಅನಿ,“ಶಾಂತಿ ತುಮ್ಚ್ಯಾ ವಾಂಗ್ಡಾ ರ್‍ಹಾಂವ್ದಿತ್” ಮಟ್ಲ್ಯಾನ್. ತೆನಿ ತೆಚ್ಯಾ ಪತರ್ ಯೆಲ್ಯಾನಿ. ತೆಚೆ ಪಾಯ್ ಧರ್‍ಲ್ಯಾನಿ ಅನಿ ತೆಚ್ಯಾ ಆರಾದನ್ ಕರ್‍ಲ್ಯಾನಿ.


ತನ್ನಾ ತೆನಿ ಜೆಜುಕ್ ಮಾರುಕ್ ಮನುನ್ ಗುಂಡೆ ಎಚುನ್ ಘೆಟ್ಲ್ಯಾನಿ , ಖರೆ ಜೆಜುನ್ ತೆಂಕಾ ಚುಕ್ವುನ್ ದೆವಾಚ್ಯಾ ಗುಡಿತ್ನಾ ಭಾಯ್ರ್ ಗೆಲೊ.


ತನ್ನಾ ತೆಂಚೆ ಡೊಳೆ ಉಗಡ್ಲೆ, ಅನಿ ತೆಂಕಾ ತೆಚಿ ವಳಕ್ ಗಾವ್ಲಿ, ಖರೆ ತೊ ತೆಂಚ್ಯಾ ಇದ್ರಾಕ್ನಾ ನಾ ಹೊಲೊ.


ಮಾನಾ ಜೆಜು ದೊಗಾ ಜಾನಾ ಶಿಸಾಕ್ನಿ ತೆಂಚ್ಯಾ ಗಾಂವಾಂಚ್ಯಾ ವಾಟೆನ್ ಚಲುನ್ಗೆತ್ ಜಾತಾನಾ ತೆನಿ ಒಳಕ್ ಗಾಯಿನಸಲ್ಲ್ಯಾ ದುಸ್ರ್ಯಾಚ್ ರಿತಿನ್ ಜೆಜು ತೆಂಕಾ ದಿಸ್ಲೊ.


ಖರೆ, ಜೆಜು ಲೊಕಾಂಚ್ಯಾ ಮದ್ನಾಚ್ ಚಲುನ್ ಅಪ್ನಾಚಿ ವಾಟ್ ಧರುನ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು