Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 20:13 - ದೆವಾಚಿ ಖರಿ ಖಬರ್

13 ತನ್ನಾ ತ್ಯಾ ದೆವ್‍ದುತಾನಿ, “ಬಾಯಿ, ತಿಯಾ ಕಶ್ಯಾಕ್ ರಡುಲಾಲೆ?” ಮನುನ್ ತಿಕಾ ಇಚಾರ್‍ಲ್ಯಾನಿ. ತನ್ನಾ ತೆನಿ “ತೆನಿ ಧನಿಯಾಕ್ ಘೆವ್ನ್ ಗೆಲ್ಯಾನಾತ್ ತೆಕಾ ತೆನಿ ಖೈ ಥವ್ಲ್ಯಾನಾತ್ ಮನುನ್ ಮಾಕಾ ಗೊತ್ತ್ ನಾ!” ಮನುನ್‍ ಜಬಾಬ್ ದಿಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅವರು ಆಕೆಗೆ, “ಅಮ್ಮಾ, ನೀನು ಯಾಕೆ ಅಳುತ್ತಿರುವೆ?” ಎಂದು ಕೇಳಲು, ಆಕೆಯು, “ನನ್ನ ಕರ್ತನನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅವರು ಆಕೆಯನ್ನು, “ಏಕಮ್ಮಾ ಅಳುತ್ತಿರುವೆ?” ಎಂದು ಕೇಳಿದರು. “ನನ್ನ ಪ್ರಭುವನ್ನು ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ. ಎಲ್ಲಿ ಇಟ್ಟಿದ್ದಾರೋ ತಿಳಿಯದು,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಅವರು ಆಕೆಯನ್ನು - ಅಮ್ಮಾ, ನೀನು ಯಾಕೆ ಅಳುತ್ತೀ ಎಂದು ಕೇಳಲು ಆಕೆ - ನನ್ನ ಸ್ವಾವಿುಯನ್ನು ತೆಗೆದುಕೊಂಡು ಹೋಗಿದ್ದಾರೆ; ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ ಅಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ದೇವದೂತರು ಮರಿಯಳಿಗೆ, “ಅಮ್ಮಾ, ಏಕೆ ಅಳುತ್ತಿರುವೆ?” ಎಂದು ಕೇಳಿದರು. ಮರಿಯಳು, “ನನ್ನ ಪ್ರಭುವಿನ ದೇಹವನ್ನು ಕೆಲವು ಜನರು ತೆಗೆದುಕೊಂಡು ಹೋಗಿದ್ದಾರೆ. ಅವರು ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಅವರು ಆಕೆಗೆ, “ಅಮ್ಮಾ, ನೀನು ಏಕೆ ಅಳುತ್ತಿರುವೆ?” ಎಂದು ಕೇಳಲು, ಆಕೆಯು ಅವರಿಗೆ, “ನನ್ನ ಕರ್ತನನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಕರ್ತನನ್ನು ಅವರು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 20:13
13 ತಿಳಿವುಗಳ ಹೋಲಿಕೆ  

ಜೆಜುನ್ ತಿಕಾ, “ಬಾಯಿ, ತಿಯಾ ಕಶ್ಯಾಕ್ ರಡುಲಾಲೆ?” ಮಟ್ಲ್ಯಾನ್, ಅನಿ “ತಿಯಾ ಕೊನಾಕ್ ಹುಡ್ಕುಲೆ?” ಮನುನ್ ಇಚಾರ್‍ಲ್ಯಾನ್. ತೆನಿ ತೊ ತ್ಯಾ ಮಳ್ಯಾತ್ಲೊ ಕೊನ್ತರ್ ಅಶಿಲ್ ಮನುನ್ ಚಿಂತ್ಲಿನ್ ಅನಿ ತೆಕಾ, “ಸಾಯ್ಬಾ, ತಿಯಾ ತೆಕಾ ಘೆವ್ನ್ ಗೆಲೆ ಜಾಲ್ಯಾರ್, ತೆಕಾ ತಿಯಾ ಖೈ ಥವ್ಲೆ ಮನುನ್ ಮಾಕಾ ಸಾಂಗ್, ಮಿಯಾ ಜಾವ್ನ್ ತೆಕಾ ಘೆವ್ನ್ ಯೆತಾ” ಮಟ್ಲಿನ್.


ತನ್ನಾ ಜೆಜುನ್, “ಹೆ ಬಾಯ್, ಮಿಯಾ ಕಾಯ್ ಕರುಚೆ? ಮನುನ್ ತಿಯಾ ಮನುಲೆ? ಮಾಜೊ ನೆಮಸಲ್ಲೊ ಎಳ್ ಅಜುನ್ ಯೆವ್ಕ್ ನಾ”


ಖರೆ ಪಾವ್ಲುನ್ ತುಮಿ ಕಶ್ಯಾಕ್ ರಡುನ್ಗೆತ್ ಮಾಜೆ ಹಿರ್‍ದೆ ಫುಟಿ ಸಾರ್ಕೆ ಕರುಲ್ಲ್ಯಾಸಿ? ಮಿಯಾ ಜೆರುಜಲೆಮಾತ್ ಬಂಧಿಹೊವ್ಕ್ ಥವ್ಡೆಚ್ ನ್ಹಯ್ ಧನಿಯಾ ಜೆಜುಚ್ಯಾ ನಾವಾಸಾಟಿ ಮರುಕ್ಬಿ ತಯಾರ್ ಹಾಂವ್ ಮಟ್ಲ್ಯಾನ್.


ತನ್ನಾ ತಿ ಪಳುನ್ಗೆತ್ ಸಿಮಾವ್ ಪೆದ್ರು, ಅನಿ ತ್ಯಾ ಜೆಜುಚ್ಯಾ ಪ್ರೆಮಾಚ್ಯಾ ಶಿಸಾಕ್ಡೆ ಗೆಲಿ, “ಅನಿ, ತೆನಿ ಧನಿಯಾಕ್ ಸಮಾದಿತ್ನಾ ಕಾಡುನ್ ನ್ಹೆಲ್ಯಾನಾತ್ ತೆನಿ ಖೈ ನ್ಹೆಲ್ಯಾನಾತ್ ಕಾಯ್ಕಿ” ಮನುನ್ ಸಾಂಗ್ಲಿನ್.


ಜೆಜುನ್ ಅಪ್ನಾಚ್ಯಾ ಬಾಯ್ಕ್, ಅನಿ ಥೈ ಇಬೆ ಹೊತ್ತ್ಯಾ ಅಪ್ನಾಚ್ಯಾ ಪ್ರೆಮಾಚ್ಯಾ ಶಿಸಾಕ್ ಬಗಟ್ಲ್ಯಾನ್, ಅನಿ ತೆನಿ ಅಪ್ನಾಚ್ಯಾ ಬಾಯ್ಕ್,“ಬಾಯಿ, ಹ್ಯೊ ತುಜೊ ಲೆಕ್” ಮಟ್ಲ್ಯಾನ್.


ಜೆಜುನ್ ತೆಂಕಾ,“ತುಮಿ ಚಲುನ್ಗೆತ್ ಜಾತಾ-ಜಾತಾ ಖಲ್ಯಾ ವಿಶಯಾತ್ ಬೊಲುಲಾಗಲ್ಲ್ಯಾಶಿ? ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ ತೊಂಡಾ ಬಾವುನ್ ಘೆವ್ನ್ ಇಬೆ ರ್‍ಹಾಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು