Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 2:20 - ದೆವಾಚಿ ಖರಿ ಖಬರ್

20 ತನ್ನಾ ತೆನಿ, “ಹಿ ದೆವಾಚಿ ಗುಡಿ ಭಾಂದುಕ್ ಚಾಳಿಸಾಚ್ಯಾ ವರ್ತಿ ಸಾ ವರ್ಸಾಲಾಗಲ್ಲಿ! ಪರ್ತುನ್ ತಿನ್ ದಿಸಾತ್ನಿ ತಿಯಾ ಹಿ ದೆವಾಚಿ ಗುಡಿ ಭಾಂದ್ತೆಯ್ ಕಾಯ್?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಅದಕ್ಕೆ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟುವುದಕ್ಕೆ ನಲವತ್ತಾರು ವರ್ಷಗಳು ಹಿಡಿದವು. ನೀನು ಮೂರು ದಿನಗಳಲ್ಲಿ ಇದನ್ನು ಎಬ್ಬಿಸುವಿಯೋ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಚಕಿತರಾದ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟಲು ನಲವತ್ತಾರು ವರ್ಷಗಳು ಹಿಡಿದಿವೆ. ನೀನು ಮೂರು ದಿನಗಳಲ್ಲೇ ಅದನ್ನು ಎಬ್ಬಿಸಬಲ್ಲೆಯಾ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಅದಕ್ಕೆ ಯೆಹೂದ್ಯರು - ಈ ದೇವಾಲಯವನ್ನು ಕಟ್ಟುವದಕ್ಕೆ ನಾಲ್ವತ್ತಾರು ವರುಷ ಹಿಡಿಯಿತು; ನೀನು ಮೂರು ದಿನದಲ್ಲಿ ಅದನ್ನು ಎಬ್ಬಿಸುವಿಯೋ? ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಯೆಹೂದ್ಯರು, “ಈ ದೇವಾಲಯವನ್ನು ಕಟ್ಟಲು ಜನರು ನಲವತ್ತಾರು ವರ್ಷಗಳ ಕಾಲ ದುಡಿದಿದ್ದಾರೆ! ನೀನು ಮೂರೇ ದಿನಗಳಲ್ಲಿ ಇದನ್ನು ಕಟ್ಟಬಲ್ಲೆಯಾ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಅದಕ್ಕೆ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟುವುದಕ್ಕೆ ನಲವತ್ತಾರು ವರ್ಷಗಳಾದವು. ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆಯೋ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 2:20
6 ತಿಳಿವುಗಳ ಹೋಲಿಕೆ  

ಜೆರುಜಲೆಮಾಚಿ ಜುದೆವಾಂಚ್ಯಾ ಮುಖಂಡಾನಿ ಉಲ್ಲ್ಯಾ ಯಾಜಕಾಕ್ನಿ, ಅನಿ ಲೆವಿತಾಕ್ನಿ, ಜುವಾಂವಾಕ್ಡೆ “ತಿಯಾ ಕೊನ್?” ಮನುನ್ ಇಚಾರುಸಾಟ್ನಿ ಜುವಾಂವಾಕ್ಡೆ ಧಾಡುನ್ ದಿಲ್ಲ್ಯಾನಿ.


ತೆಕಾ ಮಾಟಿ ದಿವ್ನ್ ಹೊಲಿ, ಅನಿ ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸಾರ್ಕೆ ತಿನ್ವ್ಯಾ ದಿಸಿ ತೊ ಅನಿಪರ್ತುನ್ ಝಿತ್ತೊ ಹೊವ್ನ್ ಉಟ್ಲೊ.


ಜೆಜು ದೆವಾಚ್ಯಾ ಗುಡಿಕ್ನಾ ಜಾವ್‍ಲಾಗಲ್ಲೊ ತನ್ನಾ ತೆಚ್ಯಾ ಶಿಸಾನಿ ಬಲ್ವುನ್ ದೆವಾಚ್ಯಾ ಗುಡಿಚ್ಯಾ ಭಾಂದ್ಪಾಕ್ಡೆ ಧ್ಯಾನ್ ದಿವ್ಕ್ ಸಾಂಗ್ಲ್ಯಾನಿ.


ಎಕ್ ಉಲ್ಲಿ ಶಿಸಾ ದೆವಾಚ್ಯಾ ಗುಡಿಚ್ಯಾ ವಿಶಯಾತ್ ಬೊಲುಲಾಗಲ್ಲಿ, ಬರ್‍ಯಾ-ಬರ್‍ಯಾ ಗುಂಡ್ಯಾನ್ ಭಾಂದಲ್ಲೆ ಹೆ ಭಾಂದಾಪ್ ಕವ್ಡೆ ಬರೆ ದಿಸ್ತಾ, ಅನಿ ದೆವಾಕ್ ಭೆಟ್ಟಲ್ಲಿ ಕಾನಿಕಾ ಬಗಟ್ಲ್ಯಾರ್ ಬರೆ ದಿಸ್ತಾ ಮನುನ್ ತೆನಿ ಬೊಲುಲಾಗಲ್ಲೆ. ತನ್ನಾ ಜೆಜುನ್ ತೆಂಕಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು