Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 19:42 - ದೆವಾಚಿ ಖರಿ ಖಬರ್

42 ತ್ಯಾತುರ್‍ಬಿ ತೊ ಸಬ್ಬಾತಾಚ್ಯಾ ಅದ್ಲೊ ದಿಸ್ ಹೊಲ್ಲೊ, ಅನಿ ತಿ ಸಮಾದಿಬಿ ಜಗ್ಗೊಳುಚ್ ಹೊತ್ತಿ ತಸೆಮನುನ್ ತೆನಿ ಜೆಜುಚೆ ಮಡೆ ತ್ಯಾ ಸಮಾದಿತ್ ಥವಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

42 ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದ್ದುದರಿಂದಲೂ ಆ ಸಮಾಧಿಯು ಸಮೀಪವಾಗಿದ್ದುದರಿಂದಲೂ ಅವರು ಯೇಸುವಿನ ದೇಹವನ್ನು ಅಲ್ಲಿ ಸಮಾಧಿಯಲ್ಲಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

42 ಸಮಾಧಿಯು ಹತ್ತಿರದಲ್ಲೇ ಇದ್ದುದರಿಂದ ಹಾಗೂ ಮರುದಿನ ಪಾಸ್ಕಹಬ್ಬವಾದುದರಿಂದ ಯೇಸುವಿನ ಪಾರ್ಥಿವ ಶರೀರವನ್ನು ಅಲ್ಲೇ ಸಮಾಧಿಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

42 ಆ ದಿನವು ಯೆಹೂದ್ಯರ ಸೌರಣೆಯ ದಿನವಾದದ್ದರಿಂದ ಆ ಸಮಾಧಿ ಹತ್ತರವಿರುತ್ತದೆಂದು ಯೇಸುವನ್ನು ಅಲ್ಲೇ ಇಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

42 ಅದು ಸಮೀಪವಾಗಿದ್ದುದರಿಂದ ಮತ್ತು ಯೆಹೂದ್ಯರು ತಮ್ಮ ಸಬ್ಬತ್ ದಿನವನ್ನು ಆರಂಭಮಾಡಲು ಸಿದ್ಧರಾಗುತ್ತಿದುದರಿಂದ ಅವರು ಯೇಸುವನ್ನು ಆ ಸಮಾಧಿಯಲ್ಲಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

42 ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದದ್ದರಿಂದಲೂ ಸಮಾಧಿಯು ಸಮೀಪವಾಗಿದ್ದುದರಿಂದಲೂ ಅವರು ಯೇಸುವನ್ನು ಅಲ್ಲಿಯೇ ಸಮಾಧಿಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 19:42
10 ತಿಳಿವುಗಳ ಹೋಲಿಕೆ  

ತನ್ನಾ ಜುದೆವಾಂಚ್ಯಾ ಅದಿಕಾರ್‍ಯಾನಿ ಕುರ್ಸಾರ್ ಮಾರಲ್ಲ್ಯಾಂಚೆ ಡೊಕೆ ಮೊಡುನ್ ತೆಂಚಿ ಮಡಿ ಕುರ್ಸಾನಿ ವೈನಾ ಉತ್ರುಕ್ ಪಿಲಾತಾಕ್ನಾ ಪರ್‍ವಾನ್ಗಿ ಘೆಟ್ಲ್ಯಾನಿ. ತೆಚೆಸಾಟ್ನಿ ತೆನಿ ತೊ ದಿಸ್ ಸುಕ್ರಾರ್, ಅನಿ ಸಬ್ಬಾತಾಚಿ ದಿಸಿ ಮಡಿ ಕುರ್ಸಾ ವರ್ತಿ ಥವ್ತಲೊ ಮನ್ ತೆಂಕಾ ನತ್ತೊ, ಹಿ ಪರ್‍ವಾನ್ಗಿ ಮಾಗುನ್ ಘೆಟಲ್ಲ್ಯಾನಿ, ಅನಿ ಹ್ಯೊ ಸಬ್ಬಾತ್‍ ತರ್ ಲೈ ವಿಶೆಸ್ ರಿತಿಚೊ ಪವಿತ್ರ್ ಸಬ್ಬಾತ್ ಹೊತ್ತೊ.


ಪಾಸ್ಕಾಚ್ಯಾ ಸನಾಚೊ ಅದ್ಲೊ ದಿಸ್ ತೊ ಜಗ್ಗೊಳ್-ಜಗ್ಗೊಳ್ ದೊಪಾರ್ ಹೊವ್ನಗೆತ್ ಯೆಲ್ಲಿ ತನ್ನಾ ಪಿಲಾತಾನ್ ಲೊಕಾಕ್ನಿ,“ಹಿತ್ತೆ ಬಗಾ ತುಮ್ಚೊ ರಾಜಾ!” ಹಾಯ್ ಮಟ್ಲ್ಯಾನ್.


ಜೆಜುಕ್ ಜಿವಾನಿ ಮಾರಲ್ಲ್ಯಾ ಜಾಗ್ಯಾಚ್ಯಾ ಜಗ್ಗೊಳ್ ಎಕ್ ಮ್ಹಳೊ ಹೊತ್ತೊ. ತ್ಯಾ ಮಳ್ಯಾತ್ ಅಜುನ್ ಪತರ್ ಕೊನಾಕ್ಬಿ ಮಾಟಿ ದಿ ನಸಲ್ಲಿ ಎಕ್ ಸಮಾದಿ ಹೊತ್ತಿ.


ತುಮಿ ಬಾಲ್ತಿಮ್ ಕರುನ್ ಘೆಟಲ್ಲ್ಯಾ ತನ್ನಾ; ಕ್ರಿಸ್ತಾಚ್ಯಾ ವಾಂಗ್ಡಾ ಮಾಟಿ ದಿವ್ನ್ ಹೊಲ್ಲೆ ಹಾಸಿ, ದೆವಾನ್ ಕ್ರಿಸ್ತಾಕ್ ಮರಲ್ಲ್ಯಾತ್ನಾ ಉಟ್ವುನ್, ದಾಕ್ವುನ್ ದಿಲ್ಲ್ಯಾ ತಾಕ್ತಿರ್ ವಿಶ್ವಾಸ್ ಥವ್ತಲ್ಯಾ ವೈನಾ, ತೆಚ್ಯಾ ವಾಂಗ್ಡಾ ವೈರ್ ಉಟ್ವುನ್ ಯೆಲ್ಲೆ ಹಾಸಿ.


ತೆಕಾ ಮಾಟಿ ದಿವ್ನ್ ಹೊಲಿ, ಅನಿ ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸಾರ್ಕೆ ತಿನ್ವ್ಯಾ ದಿಸಿ ತೊ ಅನಿಪರ್ತುನ್ ಝಿತ್ತೊ ಹೊವ್ನ್ ಉಟ್ಲೊ.


ಪವಿತ್ರ್ ಪುಸ್ತಕಾತ್ ಲಿವಲ್ಯಾ ಸಾರ್ಕೆ ಜೆಜುಕ್ ಹೊವ್ಚೆ ಮನುನ್ ಹೊತ್ತೆ ಬುರ್ಶೆಪಾನ್ ಸಗ್ಳೆ ಜುದೆವಾಂಚ್ಯಾ ಲೊಕಾನಿಚ್ ತೆಕಾ ಕರ್‍ಲ್ಯಾನಿ ತೆಚ್ಯಾ ಮಾನಾ ತೆಕಾ ಕುರ್ಸಾ ವೈನಾ ಖಾಲ್ತಿ ಉತ್ರುನ್ ಸಮಾದಿತ್ ಥವ್ಲ್ಯಾನಿ.


ಸುಮಾರ್ ಲೊಕಾನಿ ಹೆ ವಾಚ್ವುಲ್ಯಾನಿ, ಕಶ್ಯಾಕ್ ಮಟ್ಲ್ಯಾರ್ ಜೆಜುಕ್ ಕುರ್ಸಾ ವರ್ತಿ ಮಾರಲ್ಲೊ ಜಾಗೊ ಶಾರಾತ್ನಾ ಜಗೊಳ್ ಹೊತ್ತೊ, ತೆ ಲಿವಲ್ಲೆ, ಹೆಬ್ರೆವ್, ಲ್ಯಾಟಿನ್, ಅನಿ ಗ್ರಿಕ್ ಬಾಶೆತ್ ಲಿವಲ್ಲೆ ಹೊತ್ತೆ.


ಜೊನಾ ತಿನ್ ದಿಸ್ ಅನಿ ತಿನ್ ರಾತ್ ಕಶೆ ಮಾಸೊಳಿಚ್ಯಾ ಪೊಟಾತ್ ರ್‍ಹಾಲೊ, ತಸೆಚ್ ಮಾನ್ಸಾಚೊ ಲೆಕ್‍ಬಿ ತಿನ್ ದಿಸ್ ಅನಿ ತಿನ್ ರಾತ್ ಜಿಮ್ನಿಚ್ಯಾ ಭುತ್ತುರ್ ರ್‍ಹಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು