Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 19:40 - ದೆವಾಚಿ ಖರಿ ಖಬರ್

40 ದೊಗೆಜಾನಾನಿ ಜೆಜುಚೆ ಮಡೆ ಘೆಟ್ಲ್ಯಾನಿ, ಅನಿ ಜುದೆವಾಂಚ್ಯಾ ಪದ್ದತಿ ಸರ್ಕೆ ಮಡೆ ಮಾಟಿ ದಿವ್ಕ್ ತಯಾರ್ ಕರುಸಾಟ್ನಿ ಲಾವ್ತಲೆ ತೆಲ್ ಲಾವುನ್ ಎಕ್ ಲೈ ಕಿಮ್ತಿಚ್ಯಾ ಕಪ್ಡ್ಯಾತ್ ಲಪಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಆಗ ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧ ದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಇವರು ಯೇಸುವಿನ ಪಾರ್ಥಿವ ಶರೀರವನ್ನು ತೆಗೆದು, ಯೆಹೂದ್ಯರ ಶವಸಂಸ್ಕಾರದ ಪದ್ಧತಿಯಂತೆ ಸುಗಂಧ ದ್ರವ್ಯಗಳನ್ನು ಹಾಕಿ ನಾರುಮಡಿಯಲ್ಲಿ ಸುತ್ತಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ಅವರು ಯೇಸುವಿನ ದೇಹವನ್ನು ತಕ್ಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಈ ಇಬ್ಬರು ಯೇಸುವಿನ ದೇಹವನ್ನು ತೆಗೆದುಕೊಂಡು ಅದಕ್ಕೆ ಸುಗಂಧದ್ರವ್ಯವನ್ನು ಹಾಕಿ ನಾರುಬಟ್ಟೆಗಳಿಂದ ಸುತ್ತಿದರು. (ಯೆಹೂದ್ಯರು ಸತ್ತವರನ್ನು ಇದೇರೀತಿ ಸಮಾಧಿ ಮಾಡುತ್ತಾರೆ.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ಆಗ ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಳುವ ಪದ್ಧತಿಯ ಪ್ರಕಾರ ಅದನ್ನು ಸುಗಂಧದ್ರವ್ಯಗಳೊಂದಿಗೆ ನಾರುಬಟ್ಟೆಗಳಲ್ಲಿ ಸುತ್ತಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 19:40
9 ತಿಳಿವುಗಳ ಹೋಲಿಕೆ  

ಮರಲ್ಲೊ ಮಾನುಸ್ ಭಾಯ್ರ್ ಯೆಲೊ, ತ್ಯೆಚ್ಯಾ ಹಾತಾಕ್ನಿ ಅನಿ ಪಾಂಯಾಕ್ನಿ ಫಾಳಿಯಾ ಲಪಟಲ್ಲ್ಯಾ ಹೊತ್ತ್ಯಾ ಅನಿ ತ್ಯೆಚ್ಯಾ ತೊಂಡಾರ್ ಬಿ ಎಕ್ ಕಪ್ಡೊ ಲಪ್ಟಲ್ಲೊ ಹೊತ್ತೊ. ತನ್ನಾ ಜೆಜುನ್ ತೆಂಕಾ, “ತೆಕಾ ಲಪ್ಟಲ್ಲೊ ಕಪ್ಡೊ ಸೊಡ್ವಾ ಅನಿ ತೊ ಜಾಂವ್ದಿತ್” ಮನುನ್ ಸಾಂಗಟ್ಲ್ಯಾನ್.


ಥೊಡಿ ದಾಂಡ್ಗಿ ಮಾನ್ಸಾ ಯೆವ್ನ್ ತೆಜೆ ಮಡೆ ಪಾಳಿತ್ ಲಪ್ಟುನ್ ಉಕ್ಲುನ್ ನೆವ್ನ್ ಮಾಟಿ ದಿಲ್ಯಾನಿ.


ಖರೆ ಪೆದ್ರು ಉಟ್ಲೊ, ಅನಿ ಸಮಾದಿಕ್ಡೆ ಪಳುನ್ ಗೆಲೊ ತೆನಿ ವ್ಹಾಕುನ್ ಸಮಾದಿತ್ ಬಗಟಲ್ಲ್ಯಾ ತನ್ನಾ, ಜೆಜುಚ್ಯಾ ಮಡ್ಯಾಕ್ ಲಪಟಲ್ಲಿ, ತಿ ಫಾಳಿ ಸೊಡುನ್ ತೆಕಾ ಕಾಯ್ಬಿ ದಿಸುಕ್‍ ನಾ, ತನ್ನಾ ತೊ ಘರಾತ್ ಫಾಟಿ ಪರ್ತುನ್ ಗೆಲೊ, ಅನಿ ಸಗ್ಳೆ ಹೊಲ್ಲೆ ಬಗುನ್ ಅಜಾಪ್ ಹೊಲೊ.


ತೆನಿ ಮಾಜ್ಯಾ ಆಂಗಾ ವರ್‍ತಿ ತೆಲ್ ವೊತುನ್ ಮಾಕಾ ಮಾಟಿ ದಿವ್ಕ್ ಮನುನ್ ತಯಾರ್ ಕರ್‍ಲಿನ್.


ಹ್ಯಾ ಬಾಯ್ಕೊಮನ್ಸಿನ್ ಅಪ್ನಾನ್ ಕಾಯ್ ಕರುಚೆ ಮನುನ್ ಯವಜಲ್ಲಿನ್ ತೆ ತೆನಿ ಕರ್‍ಲಿನ್, ತೆನಿ ಹೆ ಸುಗಂದ್ತೆಲ್ ಮಾಜ್ಯಾ ಆಂಗಾರ್ ಒತುನ್, ಮಿಯಾ ಮರುಚ್ಯಾ ಅದ್ದಿಚ್ ಮಾಜೆ ಶರಿರ್ ಸಮಾದಿ ಕರುಕ್ ಮನುನ್ ತೆನಿ ತಯಾರ್ ಕರ್‍ಲಿನ್.


ಖರೆ ಜೆಜುನ್, “ತಿಚ್ಯಾ ಎವ್ಡ್ಯಾಕ್ ತಿಕಾ ಸೊಡಾ! ಮಾಕಾ ಮಾಟಿ ದಿತಲ್ಯಾ ದಿಸಾಸಾಟಿ ಕರ್‍ತಲೆ ಕಾಮ್ ತಿ ಅತ್ತಾ ಕರುಕ್ ಲಾಗ್ಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು