Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 19:34 - ದೆವಾಚಿ ಖರಿ ಖಬರ್

34 ಎಕ್ ಸೈನಿಕಾನ್ ಕಶೆ ಕಾಯ್ಕಿ ಅಪ್ನಾಚ್ಯಾ ಬರ್ಚಿನಿ ಜೆಜುಚ್ಯಾ ಪಕ್ಡಿತ್ ಟೊಪ್ಲ್ಯಾನ್. ತನ್ನಾ ತಾಬೊಡ್ತೊಬ್ ರಗಾತ್ ಅನಿ ಪಾನಿ ಭಾಯ್ರ್ ಪಡ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಆದರೆ ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು. ಕೂಡಲೆ ರಕ್ತವೂ ನೀರೂ ಹೊರಗೆ ಬಂದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಆದರೂ ಸೈನಿಕರಲ್ಲಿ ಒಬ್ಬನು ಈಟಿಯಿಂದ ಅವರ ಪಕ್ಕೆಯನ್ನು ತಿವಿದನು. ಕೂಡಲೇ ರಕ್ತವೂ ನೀರೂ ಅಲ್ಲಿಂದ ಹೊರಗೆ ಹರಿದುಬಂದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಆದರೂ ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು; ತಿವಿದ ಕೂಡಲೆ ರಕ್ತವೂ ನೀರೂ ಹೊರಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಆದರೆ ಸೈನಿಕರಲ್ಲಿ ಒಬ್ಬನು ತನ್ನ ಈಟಿಯಿಂದ ಯೇಸುವಿನ ಪಕ್ಕೆಗೆ ತಿವಿದನು. ಪಕ್ಕೆಯಿಂದ ರಕ್ತ ಮತ್ತು ನೀರು ಹೊರಗೆ ಹರಿದುಬಂದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ಆದರೆ ಸೈನಿಕರಲ್ಲಿ ಒಬ್ಬನು ಈಟಿಯಿಂದ ಯೇಸುವಿನ ಪಕ್ಕೆಯನ್ನು ತಿವಿದನು. ಕೂಡಲೇ ರಕ್ತವೂ ನೀರೂ ಹೊರಗೆ ಬಂದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 19:34
23 ತಿಳಿವುಗಳ ಹೋಲಿಕೆ  

ಪಾನಿಯಾನ್ ಅನಿ ರಗ್ತಾನ್ ಯೆಲ್ಲೊ ತೊಚ್ ಜೆಜು ಕ್ರಿಸ್ತ್ ಪಾನಿಯಾನ್ ಯವ್ಡೆಚ್ ನ್ಹಯ್, ಖರೆ ಪಾನಿಯಾನಬಿ ಅನಿ ರಗ್ತಾನಬಿ ಯೆಲ್ಲೊ ಹಾಯ್. ಹೆಕಾ ಪವಿತ್ರ್ ಆತ್ಮೊಚ್ ಸಾಕ್ಷಿ.


ಪವಿತ್ರ್ ಆತ್ಮೊ, ಪಾನಿ ಅನಿ ರಗಾತ್; ಹ್ಯಾ ತಿಗ್ಯಾಂಚೊಬಿ ಎಕುಚ್ ಅಬಿಪ್ರಾಯ್.


ತನ್ನಾ ಮಿಯಾ,“ಸಾಯ್ಬಾ ಮಾಕಾ ಗೊತ್ತ್ ನಾ, ತುಕಾಚ್ ತೆ ಗೊತ್ತ್ ಹಾಯ್.” ಮನುನ್ ಜಬಾಬ್ ದಿಲೊ. ತೆನಿ ಮಾಕಾ,“ಮೊಟ್ಯಾ ತರಾಸಾತ್ನಾ ಸುರಕ್ಷಿತ್ ಪಾರ್ ಹೊವ್ನ್ ಯೆಲ್ಲಿ ಲೊಕಾ ಹಿ. ತೆನಿ ಅಪ್ನಾಚೆ ಝಗೆ ಬೊಕ್ಡಾಚ್ಯಾ ರಗ್ತಾನ್ ಧುವ್ನ್ ಫಾಂಡ್ರೆ ಕರುನ್ ಘೆಟ್ಲ್ಯಾನಾತ್.


ದೆವಾಚ್ಯಾ ಲೊಕಾಂಚೊ ತಾಂಡೊ ಪವಿತ್ರ್ ಕರುಚೆ ಮನುನ್ ಕ್ರಿಸ್ತಾನ್ ಅಪ್ಲೊ ಜಿವ್ ದಿಲ್ಯಾನ್, ಬರಿ ಖಬರ್ ಮನ್ತಲ್ಯಾ ಪಾನಿಯಾನ್ ಧುವ್ನ್ ತೆನಿ ಪವಿತ್ರ್ ಕರ್ಲ್ಯಾನ್.


ಅನಿ ಜೆಜುಕ್ರಿಸ್ತಾಕ್ನಾಬಿ, ತೊ ಖರಿ ಸಾಕ್ಷಿ, ಮರಲ್ಲ್ಯಾನಿತ್ನಾ ಝಿತ್ತೊ ಹೊವ್ನ್ ಉಟಲ್ಲ್ಯಾನಿತ್ನಿ ಸಗ್ಳ್ಯಾನ್ ಪಯ್ಲೆಚೊ ತೊಚ್, ಅನಿ ತೊಚ್ ಹ್ಯಾ ಜಗಾತ್ಲ್ಯಾ ಸಗ್ಳ್ಯಾ ರಾಜಾಂಚ್ಯಾ ವರ್ತಿ ಅದಿಕಾರ್ಬಿ ಚಾಲ್ವುತಾ, ತೊ ಅಮ್ಚೊ ಪ್ರೆಮ್ ಕರ್ತಾ, ಅನಿ ಅಪ್ನಿಚ್ ಮರುನ್ ಅಪ್ನಾಚಿ ಬಲಿ ದಿಲ್ಲ್ಯಾ ವೈನಾ ತೆನಿ ಅಮ್ಕಾ ಅಮ್ಚ್ಯಾ ಪಾಪಾನಿತ್ನಾ ಸೊಡ್ವುಲ್ಯಾನಾಯ್.


ಖರೆ ದೆವಾಚ್ಯಾ ವಾಂಗ್ಡಾ ಎಕ್ ಬರ್‍ಯಾ ಮನಾನ್ ಗೊಸ್ಟ್ ದಿತಲೆ ಹೊವ್ನ್ ಹಾಯ್, ಹೆ ಬಾಲ್ತಿಮ್ ತುಮ್ಕಾ ಜೆಜು ಕ್ರಿಸ್ತಾಚ್ಯಾ ಝಿತ್ತೊ ಹೊವ್ನ್ ಉಟಲ್ಲ್ಯಾಚ್ಯಾ ವೈನಾ ಹುರ್‍ವುತಾ.


ಲೈ ಕರುನ್ ಹರ್ ಎಕ್ ರಗ್ತಾನುಚ್ ನಿತಳ್ ಹೊವ್ಚೆ ಮನುನ್ ಪವಿತ್ರ್ ಪುಸ್ತಕ್ ಸಾಂಗ್ತಾ ರಗಾತ್ ನಸ್ತಾನಾ ಪಾಪಾಚಿ ಸುಟ್ಕಾ ಹೊವ್ಕ್ ಹೊಯ್ನಾ.


ಪಾಲ್ವ್ಯಾಂಚೆ ಅನಿ ಪಾಡ್ಕ್ಯಾಂಚೆ ರಗಾತ್, ಪಾಡಿಯಾಕ್ನಿ ಜಾಳ್ವುನ್ ಕರಲ್ಲಿ ರಕ್ಕಾ ತ್ಯಾ ಆರಾಧನಾಚ್ಯಾ ಜಾಗ್ಯಾರ್ ಗುಸಿ ಸಾರ್ಕೆ ಯೆವ್ಡೆ ಚೊಕ್ಕ್ ಪರಿಶುದ್ದ್ ನತ್ತ್ಯಾ ಲೊಕಾಂಚ್ಯಾ ಆಂಗಾರ್ ಸಿಪ್ಡಿತ್, ತೆ ರಗಾತ್ ಅನಿ ರಕ್ಕಾ ಮಾನ್ಸಾಂಚೆ ಆಂಗ್ ಎಕುಚ್ ಶುದ್ದ್ ಕರಿತ್ ತೆಂಚೊ ಮನ್ ಪವಿತ್ರ್ ಕರಿ ನಸಿತ್.


ಅಮ್ಕಾ ಸಗ್ಳ್ಯಾ ರಿತಿಚ್ಯಾ ಬುರ್ಶ್ಯಾ ಪಾನಾತ್ನಾ ಸುಟ್ಕಾ ಕರುಕ್ ಅನಿ ಅಮ್ಕಾ ಪವಿತ್ರ್ ಲೊಕಾ ಕರುಕ್ ಅನಿ ತೆಕಾ ಎಕ್ಲ್ಯಾಕುಚ್ ಸಮಂದ್ ಪಡಲ್ಲೆ ಅನಿ ಬರೆ ಕಾಮ್ ಕರುಕ್ ಉಮ್ಮೆದಿನ್ ಭರಲ್ಲಿ ಲೊಕಾ ಕರುಕ್, ತೆನಿ ಅಮ್ಚ್ಯಾಸಾಟ್ನಿ ಅಪ್ನಾಕುಚ್ ಒಪ್ಸುನ್ ದಿಲ್ಯಾನ್.


ತುಮ್ಚ್ಯಾತ್ಲೆ ಉಲ್ಲೆ ಎಕ್ ಕಾಲಾತ್ ತಸೆಚ್ ಹೊತ್ತೆ; ಖರೆ ಅತ್ತಾ ತುಮ್ಕಾ ಜೆಜು ಕ್ರಿಸ್ತಾ ಅಮ್ಚ್ಯಾ ಧನಿಯಾಚ್ಯಾ ನಾಂವಾನ್ ಅನಿ ದೆವಾಚ್ಯಾ ಆತ್ಮ್ಯಾನ್ ಧುವ್ನ್ ಪವಿತ್ರ್ ಕರಲ್ಲೆ ಹಾಯ್, ಅಶೆ ಪವಿತ್ರ್ ಅನಿ ನಿತಿವಂತ್ ಲೊಕಾ ಕರಲ್ಲೆ ಹಾಯ್.


ಕಶ್ಯಾಕ್ ಮಟ್ಲ್ಯಾರ್ ದೆವಾಕ್ ಲಾಗುನುಚ್ ತುಮಿ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಹಾಶಿ. ದೆವಾನ್ ಜೆಜು ಕ್ರಿಸ್ತಾಕುಚ್ ಅಮ್ಚೆ ಶಾನ್‍ಪಾನ್ ಕರ್‍ಲ್ಯಾನಾಯ್, ತೆನಿಚ್ ತೆಕಾ ಅಮ್ಚೆ ಭಕ್ತಿಪಾನ್, ಅಮ್ಚೆ ಪವಿತ್ರಪಾನ್ ಅನಿ ಅಮ್ಚಿ ಸುಟ್ಕಾ ಕರ್‍ಲ್ಯಾನಾಯ್.


ದುಸ್ರೆಂದಿಸಿ. ಆರಾಮಾಚೊ ದಿಸ್ ಹೊತ್ತೊ. ಮುಖ್ಯ ಯಾಜಕಾ ಅನಿ ಫಾರಿಜೆವಾ ಪಿಲಾತಾಕ್ ಭೆಟ್ಲಿ.


ಅತ್ತಾ ತಿಯಾ ತಡೊ ಕರ್‍ತಲೆ ಕಶ್ಯಾಕ್? ಉಟ್ ! ಜೆಜುಚ್ಯಾ ವರ್‍ತಿ ವಿಶ್ವಾಸ್ ಥವ್ನ್ ಬಾಲ್ತಿಮ್ ಕರುನ್ ಘೆ, ಅನಿ ತೆಜ್ಯಾಕ್ಡೆ ಮಾಗ್ನಿ ಕರ್, ತುಜೊ ಪಾಪ್ ದುವ್ನ್ ಘೆ ಮನುನ್ ಸಾಂಗ್ಲ್ಯಾನ್.


ಖರೆ ತೆನಿ ಜೆಜುಕ್ಡೆ ಯೆಲ್ಲ್ಯಾ ತನ್ನಾ, ತೊ ಅದ್ದಿಚ್ ಮರಲ್ಲೊ ಹೊತ್ತೊ ಬಗಟ್ಲ್ಯಾನಿ, ತಸೆಮನುನ್ ತೆನಿ ತೆಚೆ ಡೊಕೆ ಮೊಡುಕ್‍ನ್ಯಾತ್.


ಹೆ ಸಾಂಗುನ್ ಹೊಲ್ಲ್ಯಾ ಮಾನಾ ತೆನಿ ಅಪ್ನಾಚಿ ಹಾತಾ, ಅನಿ ಪಕ್ಡಿತ್ ತೆಂಕಾ ದಾಕ್ವುಲ್ಯಾನ್ ಧನಿಯಾಕ್ ಬಗುನ್ ಶಿಸಾಕ್ನಿ ಲೈ ಕುಶಿ ಹೊಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು