Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 19:20 - ದೆವಾಚಿ ಖರಿ ಖಬರ್

20 ಸುಮಾರ್ ಲೊಕಾನಿ ಹೆ ವಾಚ್ವುಲ್ಯಾನಿ, ಕಶ್ಯಾಕ್ ಮಟ್ಲ್ಯಾರ್ ಜೆಜುಕ್ ಕುರ್ಸಾ ವರ್ತಿ ಮಾರಲ್ಲೊ ಜಾಗೊ ಶಾರಾತ್ನಾ ಜಗೊಳ್ ಹೊತ್ತೊ, ತೆ ಲಿವಲ್ಲೆ, ಹೆಬ್ರೆವ್, ಲ್ಯಾಟಿನ್, ಅನಿ ಗ್ರಿಕ್ ಬಾಶೆತ್ ಲಿವಲ್ಲೆ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದುದರಿಂದ ಯೆಹೂದ್ಯರಲ್ಲಿ ಅನೇಕರು ಆ ಫಲಕವನ್ನು ಓದಿದರು. ಅದು ಇಬ್ರಿಯ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆದಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಯೇಸುವನ್ನು ಶಿಲುಬೆಗೇರಿಸಿದ ಸ್ಥಳ ನಗರಕ್ಕೆ ಸಮೀಪದಲ್ಲೇ ಇದ್ದುದರಿಂದ, ಹಲವು ಮಂದಿ ಯೆಹೂದ್ಯರು ಆ ಫಲಕವನ್ನು ಓದಿದರು. ಅದನ್ನು ಹಿಬ್ರಿಯ, ಲತೀನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದದರಿಂದ ಯೆಹೂದ್ಯರಲ್ಲಿ ಬಹಳ ಮಂದಿ ಆ ವಿಳಾಸವನ್ನು ಓದಿದರು. ಅದು ಇಬ್ರಿಯ ಲಾತೀನ್ ಗ್ರೀಕ್ ಭಾಷೆಗಳಲ್ಲಿ ಬರೆದಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಆ ಫಲಕವನ್ನು ಯೆಹೂದ್ಯರ ಭಾಷೆಯಲ್ಲಿ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಗಿತ್ತು. ಫಲಕದಲ್ಲಿ ಬರೆದಿರುವುದನ್ನು ಅನೇಕ ಯೆಹೂದ್ಯರು ಓದಿದರು. ಏಕೆಂದರೆ ಯೇಸುವನ್ನು ಶಿಲುಬೆಯ ಮೇಲೆ ಕೊಂದ ಸ್ಥಳವು ಪಟ್ಟಣದ ಸಮೀಪದಲ್ಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಈ ಫಲಕವನ್ನು ಯೆಹೂದ್ಯರಲ್ಲಿ ಅನೇಕರು ಓದಿದರು. ಏಕೆಂದರೆ ಯೇಸುವನ್ನು ಶಿಲುಬೆಗೇರಿಸಿದ ಆ ಸ್ಥಳವು ಪಟ್ಟಣಕ್ಕೆ ಸಮೀಪವಾಗಿತ್ತು. ಇದು ಹೀಬ್ರೂ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 19:20
11 ತಿಳಿವುಗಳ ಹೋಲಿಕೆ  

ತನ್ನಾ ತ್ಯಾ ಬುರ್ಶ್ಯಾ ಆತ್ಮ್ಯಾನಿ ರಾಜಾಕ್ನಿ ಗೊಳಾ ಕರುನ್ ಹೆಬ್ರೆವ್ ಬಾಶೆತ್ ಆರ್ಮ್‍ಗೆದ್ದೊನ್ ಮನುನ್ ಬಲ್ವುತಲ್ಯಾ ಜಾಗ್ಯಾಕ್ ಹಾನ್ಲ್ಯಾನಿ.


ಅಮಿ ಸಗ್ಳ್ಯೆ ಜಿಮ್ನಿ ವರ್‍ತಿ ಪಡ್ಲ್ಯಾಂವ್, ತನ್ನಾ ಎಕ್ ಧನ್ ಜುದೆವಾಂಚ್ಯಾ ಬಾಶೆತ್ ಅಮ್ಚ್ಯಾ ವಾಂಗ್ಡಾ ಸಾವ್ಲಾ, ಸಾವ್ಲಾ ತಿಯಾ ಕಶ್ಯಾಕ್ ಮಾಕಾ ತರಾಸ್ ದಿವ್ಲೈಯ್? ಕಾಟ್ಯಾಂಚ್ಯಾ ಖಾಟಿಕ್ ಲಾತ್ ಮಾರ್‍ತಲೆ ತುಕಾ ಲೈ ತರಾಸ್ ಮನುನ್ ಸಾಂಗಟ್ಲೆ ಆಯ್ಕ್ಲೊ.


ಪಾವ್ಲು ಹಿಬ್ರು ಬಾಶೆತ್ ಬೊಲ್ತೆಲ್ಲೆ ಆಯ್ಕುನ್ ಜುದೆವಾಂಚಿ ಲೊಕಾ ಅನಿ ಉಲ್ಲಿ ಶಾಂತ್ ಹೊಲಿ.


ಸೆನಾಧಿಪತಿನ್ ತೆಕಾ ಅವಕಾಸ್ ದಿತಾನಾ ಪಾವ್ಲುನ್, ಪಾಯ್ರಿಯಾ ವೈನಿ ಇಬೆ ರ್‍ಹಾವ್ನ್; ಲೊಕಾಕ್ನಿ ಗಪ್‍ರಾವ್ಕ್ ಸಾಂಗುನ್, ಲೊಕಾ ಶಾಂತ್ ಹೊಲ್ಲ್ಯಾ ತನ್ನಾ, ಹಿಬ್ರು ಬಾಶೆನ್ ಬೊಲುಕ್ ಶುರು ಕರ್ಲ್ಯಾನ್.


ಸೈನಿಕಾನಿ ಪಾವ್ಲುಕ್ ಸೈನಿಕಾಂಚ್ಯಾ ಕೊಟೆತ್ ಘೆವ್ನ್ ಜಾತಾನಾ ಪಾವ್ಲುನ್ ಸೆನಾಧಿಪತಿಕ್ ಎಕ್ ಗೊಸ್ಟ್ ಸಾಂಗುಕ್ ಮಾಕಾ ಅವಕಾಸ್ ಹಾಯ್ ಕಾಯ್? ಮನುನ್ ಇಚಾರ್‍ಲ್ಯಾನ್ ತನ್ನಾ ಸೆನಾಧಿಪತಿನ್ ಹೊ ತುಕಾ ಗ್ರಿಕ್ ಬಾಶ್ಯಾ ಗೊತ್ತ್ ಹಾಯ್ ಕಾಯ್?


ಹ್ಯಾ ಗೊಸ್ಟಿಯಾ ಆಯ್ಕಲ್ಲ್ಯಾ ತನ್ನಾ ಪಿಲಾತ್ ಜೆಜುಕ್ ಘರಾತ್ನಾ ಭಾಯ್ರ್ ಹನ್ಲ್ಯಾನ್, ಅನಿ , ಮಟ್ಲ್ಯಾರ್, ಗುಂಡ್ಯಾಚೊ ಕಟ್ಟೊ “ಹೆಬ್ರೆವ್ ಬಾಶೆನ್ ತೆಕಾ ಗಬ್ಬಾಥಾ ಮನ್ತ್ಯಾತ್” ತ್ಯಾ ಜಾಗ್ಯಾ ವರ್ತಿ ಬಸುನ್ ಝಡ್ತಿ ಕರುಕ್ ಬಸ್ತಲ್ಯಾ ಜಾಗ್ಯಾರ್ ಬಸ್ವುಲ್ಯಾನ್.


ಜೆರುಜಲೆಮಾತ್ ಬಕ್ರಿ ಇಕ್ತಲೊ ಎಕ್ ಜಾಗೊ ಹೊತ್ತೊ ತ್ಯಾ ವಾಟೆರ್ ಎಕ್ ಪಾಂಚ್ ಮಂಟಪಾಂಚೆ ತಳೆ ಹೊತ್ತೆ. ಜುದೆವ್ ಲೊಕಾ ಹ್ಯಾ ತಳ್ಯಾಕ್ ಬೆಥ್‍ಝತಾ ಮನುನ್ ಬಲ್ವುತಾತ್.


ಪಾತಾಳಾ ವರ್ತಿ ಅದಿಕಾರ್ ಹೊತ್ತೊ ದೆವ್‍ದುತಾ ತೆಂಚೊ ಮೊಟೊ ಮುಖಂಡ್ ಹೊವ್ನ್ ಹೊತ್ತೊ. ಹೆಬ್ರೆವ್ ಬಾಸೆತ್ ತೆಚೆ ನಾಂವ್ ಅಬಾಡ್ಡನ್; ಗ್ರಿಕ್ ಬಾಸೆತ್ ತೆಚೆ ನಾಂವ್ ಅಪೊಲಿನ್. ಹೆಚೊ ಅರ್ತ್ ನಾಸ್ ಕರ್‍ತಲೊ.


ತಸೆ ಮನುನ್ ಜೆಜುಬಿ ಅಪ್ನಾಚ್ಯಾ ರಗ್ತಾನ್ ಲೊಕಾಕ್ನಿ ಪವಿತ್ರ್ ಕರುಸಾಟಿ ಶಾರಾಚ್ಯಾ ಭಾಯ್ರ್ ಮರ್ಲೊ.


ತೆಚ್ಯಾ ಟಕ್ಲ್ಯಾಚ್ಯಾ ವರ್‍ತಿ “ಹ್ಯೊ ಜುದೆವಾಂಚೊ ರಾಜಾ” ಮನುನ್ ಎಕ್ ಫಳಿ ವರ್‍ತಿ ಲಿವ್ನ್ ಲಾವಲ್ಲೆ ಹೊತ್ತೆ.


ತ್ಯಾತುರ್‍ಬಿ ತೊ ಸಬ್ಬಾತಾಚ್ಯಾ ಅದ್ಲೊ ದಿಸ್ ಹೊಲ್ಲೊ, ಅನಿ ತಿ ಸಮಾದಿಬಿ ಜಗ್ಗೊಳುಚ್ ಹೊತ್ತಿ ತಸೆಮನುನ್ ತೆನಿ ಜೆಜುಚೆ ಮಡೆ ತ್ಯಾ ಸಮಾದಿತ್ ಥವಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು