Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 19:14 - ದೆವಾಚಿ ಖರಿ ಖಬರ್

14 ಪಾಸ್ಕಾಚ್ಯಾ ಸನಾಚೊ ಅದ್ಲೊ ದಿಸ್ ತೊ ಜಗ್ಗೊಳ್-ಜಗ್ಗೊಳ್ ದೊಪಾರ್ ಹೊವ್ನಗೆತ್ ಯೆಲ್ಲಿ ತನ್ನಾ ಪಿಲಾತಾನ್ ಲೊಕಾಕ್ನಿ,“ಹಿತ್ತೆ ಬಗಾ ತುಮ್ಚೊ ರಾಜಾ!” ಹಾಯ್ ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಅದು ಪಸ್ಕ ಹಬ್ಬಕ್ಕೆ ಸಿದ್ಧಮಾಡುವ ದಿನದಲ್ಲಿ ಹೆಚ್ಚು ಕಡಿಮೆ ಬೆಳಿಗ್ಗೆ ಆರು ಘಂಟೆಯಾಗಿತ್ತು. ಅವನು ಯೆಹೂದ್ಯರಿಗೆ, “ಇಗೋ, ನಿಮ್ಮ ಅರಸನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅಂದು ಹಬ್ಬದ ಹಿಂದಿನ ದಿನ, ಮಧ್ಯಾಹ್ನ ಹನ್ನೆರಡು ಗಂಟೆ ಇರಬಹುದು. ಪಿಲಾತನು ಯೆಹೂದ್ಯರನ್ನು ನೋಡಿ, “ಇಗೋ, ನಿಮ್ಮ ಅರಸನು,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಪಸ್ಕಹಬ್ಬದ ಸೌರಣೆಯ ದಿವಸದಲ್ಲಿ ಬೆಳಿಗ್ಗೆ ಹೆಚ್ಚುಕಡಿಮೆ ಆರು ಘಂಟೆಯಾಗಿತ್ತು. ಅವನು ಯೆಹೂದ್ಯರಿಗೆ - ಇಗೋ, ನಿಮ್ಮ ಅರಸನು! ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಅಂದು ಪಸ್ಕಹಬ್ಬದ ಸಿದ್ಧತೆಯ ದಿನ ಮತ್ತು ಆಗಲೇ ಮಧ್ಯಾಹ್ನವಾಗಿತ್ತು. ಪಿಲಾತನು ಯೆಹೂದ್ಯರಿಗೆ, “ಇಗೋ, ನಿಮ್ಮ ರಾಜನು!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅದು ಪಸ್ಕಹಬ್ಬಕ್ಕೆ ಸಿದ್ಧಮಾಡುವ ದಿನದ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ಪಿಲಾತನು ಯೆಹೂದ್ಯರಿಗೆ, “ಇಗೋ, ನಿಮ್ಮ ಅರಸನು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 19:14
12 ತಿಳಿವುಗಳ ಹೋಲಿಕೆ  

ದುಸ್ರೆಂದಿಸಿ. ಆರಾಮಾಚೊ ದಿಸ್ ಹೊತ್ತೊ. ಮುಖ್ಯ ಯಾಜಕಾ ಅನಿ ಫಾರಿಜೆವಾ ಪಿಲಾತಾಕ್ ಭೆಟ್ಲಿ.


ಅಶೆ ಕಾಟ್ಯಾಂಚೆ ಕಿರಿಟ್ ಅನಿ ಜಾಂಬ್ಳೊ ಝಗೊ ನೆಸಲ್ಲೊ ಜೆಜು ಭಾಯ್ರ್ ಯೆಲೊ. ತನ್ನಾ ಪಿಲಾತಾನ್ ತೆಂಕಾ “ಬಗಾ! ಹ್ಯಾ ಮಾನ್ಸಾಕ್!” ಮಟ್ಲ್ಯಾನ್.


ತ್ಯಾತುರ್‍ಬಿ ತೊ ಸಬ್ಬಾತಾಚ್ಯಾ ಅದ್ಲೊ ದಿಸ್ ಹೊಲ್ಲೊ, ಅನಿ ತಿ ಸಮಾದಿಬಿ ಜಗ್ಗೊಳುಚ್ ಹೊತ್ತಿ ತಸೆಮನುನ್ ತೆನಿ ಜೆಜುಚೆ ಮಡೆ ತ್ಯಾ ಸಮಾದಿತ್ ಥವಲ್ಯಾನಿ.


ಜೆಜುಕ್ ಕುರ್ಸಾ ವರ್ತಿ ಮಾರ್ತಾನಾ ಜಗ್ಗೊಳ್-ಜಗ್ಗೊಳ್ ಸಕ್ಕಾಳ್ಚೆ ನ್ಹವ್ ಘಂಟೆ ಹೊಲ್ಲೆ.


ಅನಿ ತೆಚೆಕ್ಡೆ ಯೆವ್ನ್ “ಜುದೆವಾಂಚ್ಯಾ ರಾಜಾ ತುಕಾ ಜೈ ಹೊಂವ್ದಿ” ಮಟ್ಲ್ಯಾನಿ, ಅನಿ ಜಾವ್ನ್ ತೆನಿ ತೆಕಾ ಠಪ್ರಾಕ್ಯಾ ಮಾರ್‍ಲ್ಯಾನಿ.


ತೊ ದಿಸ್ ಸುಕ್ರಾರ್, ಅನಿ ಸಬ್ಬತ್ ಚಾಲು ಹೊತಲ್ಯಾತ್ ಹೊತ್ತೊ.


ಸಾಂಜ್ ಹೊಂವ್ನ್ಗೆತ್ ಯೆಲ್ಲಿ, ತೊ ಸಾಬ್ಬಾತಾಚ್ಯಾ ದಿಸಾಚೊ ಅದ್ಲೊ ದಿಸ್ ಮಟ್ಲ್ಯಾರ್ ಸಾಬ್ಬಾತಾಚ್ಯಾ ತಯಾರಿಚೊ ದಿಸ್,


ಅತ್ತಾ ದೊಪಾರ್ ಹೊಲ್ಲಿ. ಖರೆ ಬಾರಾ ಘಂಟ್ಯಾಕ್ನಾ ತಿನ್ ಘಂಟ್ಯಾ ಪತರ್ ಸಗ್ಳ್ಯಾ ದೆಶಾತ್ ಕಾಳೊಕ್ ಪಡಲ್ಲೊ.


ಜಗ್ಗ್ -ಜಗ್ಗೂಳ್ ದೊಪಾರ್ಚೆ ಬಾರಾ ಘಂಟೆ ಹೊಲ್ಲೆ ತನ್ನಾ ದಿಸ್ ಕಾಳೊ ಹೊಲೊ,ಅನಿ ತಿನ್ ಘಂಟ್ಯಾ ಪತರ್ ಸಗ್ಳ್ಯಾ ದೆಶಾತ್ ಕಾಳೊಕ್ ಪಡಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು