Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 19:13 - ದೆವಾಚಿ ಖರಿ ಖಬರ್

13 ಹ್ಯಾ ಗೊಸ್ಟಿಯಾ ಆಯ್ಕಲ್ಲ್ಯಾ ತನ್ನಾ ಪಿಲಾತ್ ಜೆಜುಕ್ ಘರಾತ್ನಾ ಭಾಯ್ರ್ ಹನ್ಲ್ಯಾನ್, ಅನಿ , ಮಟ್ಲ್ಯಾರ್, ಗುಂಡ್ಯಾಚೊ ಕಟ್ಟೊ “ಹೆಬ್ರೆವ್ ಬಾಶೆನ್ ತೆಕಾ ಗಬ್ಬಾಥಾ ಮನ್ತ್ಯಾತ್” ತ್ಯಾ ಜಾಗ್ಯಾ ವರ್ತಿ ಬಸುನ್ ಝಡ್ತಿ ಕರುಕ್ ಬಸ್ತಲ್ಯಾ ಜಾಗ್ಯಾರ್ ಬಸ್ವುಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಈ ಮಾತುಗಳನ್ನು ಪಿಲಾತನು ಕೇಳಿ ಯೇಸುವನ್ನು ಹೊರಗೆ ಕರೆದುಕೊಂಡು ಬಂದು ಇಬ್ರಿಯ ಮಾತಿನಲ್ಲಿ, ಗಬ್ಬಥಾ ಎಂದು ಕರೆಯಲ್ಪಟ್ಟ, “ಕಲ್ಲು ಹಾಸಿದ ಕಟ್ಟೆ” ಎಂಬ ಸ್ಥಳಕ್ಕೆ ಹೋಗಿ ನ್ಯಾಯಾಸನದ ಮೇಲೆ ಕುಳಿತುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅವರ ಆ ಕೂಗನ್ನು ಕೇಳಿ ಪಿಲಾತನು ಯೇಸುವನ್ನು ಹೊರಗೆ ಕರೆಯಿಸಿದನು. ‘ಹಾಸುಗಲ್ಲು’ ಎಂಬ ಕಟ್ಟೆಯ ಮೇಲಿದ್ದ ನ್ಯಾಯಪೀಠದ ಮೇಲೆ ಕುಳಿತುಕೊಂಡನು. ಯೆಹೂದ್ಯರ ಭಾಷೆಯಲ್ಲಿ ಆ ಸ್ಥಳಕ್ಕೆ ‘ಗಬ್ಬಥ’ ಎಂದು ಹೆಸರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಈ ಮಾತುಗಳನ್ನು ಪಿಲಾತನು ಕೇಳಿ ಯೇಸುವನ್ನು ಹೊರಕ್ಕೆ ಕರತರಿಸಿ ಇಬ್ರಿಯ ಮಾತಿನಲ್ಲಿ ಗಬ್ಬಥಾಯೆನಿಸಿಕೊಳ್ಳುವ ಕಲ್ಲುಹಾಸಿದ ಕಟ್ಟೆ ಎಂಬ ಹೆಸರುಳ್ಳ ಸ್ಥಳಕ್ಕೆ ಹೋಗಿ ನ್ಯಾಯಪೀಠದ ಮೇಲೆ ಕೂತುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಯೆಹೂದ್ಯರು ಹೇಳಿದ್ದನ್ನು ಕೇಳಿ ಪಿಲಾತನು ಯೇಸುವನ್ನು ಹೊರಗೆ ಕರೆಯಿಸಿ, “ಹಾಸುಗಲ್ಲು” ಎಂಬ ಕಟ್ಟೆಯ (ಯೆಹೂದ್ಯರ ಭಾಷೆ ಯಲ್ಲಿ ಅದರ ಹೆಸರು ಗಬ್ಬಥ.) ಮೇಲಿದ್ದ ನ್ಯಾಯಪೀಠದಲ್ಲಿ ಕುಳಿತುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಪಿಲಾತನು ಆ ಮಾತುಗಳನ್ನು ಕೇಳಿ ಯೇಸುವನ್ನು ಹೊರಗೆ ಕರೆದುಕೊಂಡು ಬಂದನು. ಹೀಬ್ರೂ ಭಾಷೆಯಲ್ಲಿ “ಗಬ್ಬಥಾ” ಎಂದು ಕರೆಯಲಾದ “ಕಲ್ಲು ಹಾಸಿದ ಕಟ್ಟೆ” ಎಂಬ ಕಟ್ಟೆಯ ಮೇಲಿದ್ದ ನ್ಯಾಯಾಸನದ ಮೇಲೆ ಕುಳಿತುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 19:13
16 ತಿಳಿವುಗಳ ಹೋಲಿಕೆ  

ಪಿಲಾತ್ ನ್ಯಾಯ್‍ ಕರ್‍ತಲ್ಯಾ ಜಾಗ್ಯಾರ್ ಬಸಲ್ಲೊ ಹೊತ್ತೊ ತನ್ನಾ ತೆಚ್ಯಾ ಬಾಯ್ಕೊನ್,“ತಿಯಾ ತ್ಯಾ ಚುಕೆತ್ ನಸಲ್ಲ್ಯಾ ಮಾನ್ಸಾಕ್ ಕಾಯ್ಬಿ ಕರುಕ್ ಜಾವ್‍ನಕೊ, ಕಶ್ಯಾಕ್ ಮಟ್ಲ್ಯಾರ್ ರಾತ್ತಿ ಸಪ್ನಾತ್ ಮಿಯಾ ಹೆಚ್ಯಾ ಬದಲ್ ಲೈ ಕಾಯ್ ಕಾಯ್‍ಕಿ ಸೊಸ್ಲಾ” ಮನುನ್ ಖಬರ್ ಧಾಡುನ್ ದಿಲಿನ್.


ಖರೆ ತೆಂಕಾ ಪೆದ್ರುನ್ ಅನಿ ಜುವಾಂವಾಕ್, ಅಮಿ ತುಮ್ಕಾ ಮಾನುಚೆ ಕಿ? ನಾ ತರ್ ದೆವಾಕ್ ಮಾನುಚೆ? ಹ್ಯಾತುರ್ ಖಚ್ಚಿ ದೆವಾಚಿ ಇಚ್ಚಾ ತುಮಿಚ್ ಸಾಂಗಾ.


ಹೆ ಆಯ್ಕಲ್ಲ್ಯಾ ತನ್ನಾ ಪಿಲಾತ್ ಅನಿ ಉಲ್ಲೊ ಭಿಂಯಾಲೊ.


ಖರೆ ಕೊನಾಕ್ ಭಿಂವ್ಚೆ ಮನುನ್ ಮಿಯಾ ತುಮ್ಕಾ ಸಾಂಗ್ತಾ ಆಯ್ಕಾ ತುಮಿ ದೆವಾಕ್ ಭಿಂವಾ, ಜಿವಾನಿ ಮಾರಲ್ಲ್ಯಾ ಮಾನಾ ನರ್‍ಕಾತ್ ನ್ಹೆವ್ನ್ ಘಾಲ್ತಲೊ ಅದಿಕಾರ್ ತೆಕಾ ಹಾಯ್. ಮಾಜೆರ್ ವಿಶ್ವಾಸ್ ಕರಾ, ತುಮಿ ಭಿಂವ್ಕ್ ಪಾಜೆ ಹೊತ್ತೆ ತೆಕಾ ಎವ್ಡೆಚ್!


ಜೆರುಜಲೆಮಾತ್ ಬಕ್ರಿ ಇಕ್ತಲೊ ಎಕ್ ಜಾಗೊ ಹೊತ್ತೊ ತ್ಯಾ ವಾಟೆರ್ ಎಕ್ ಪಾಂಚ್ ಮಂಟಪಾಂಚೆ ತಳೆ ಹೊತ್ತೆ. ಜುದೆವ್ ಲೊಕಾ ಹ್ಯಾ ತಳ್ಯಾಕ್ ಬೆಥ್‍ಝತಾ ಮನುನ್ ಬಲ್ವುತಾತ್.


ಅಶೆ ತೆನಿ ಜೆಜುಕ್ ಘೆಟ್ಲ್ಯಾನಿ ಅನಿ ಜೆಜುನ್ ಅಪ್ನಾಚೊ ಕುರಿಸ್ ವಾವುನ್ ಘೆಟ್ಲ್ಯಾನ್, ಅನಿ ಬುರ್‍ಡ್ಯಾಚೊ ಜಾಗೊ ಮನ್ತಲ್ಯಾ ಜಾಗ್ಯಾಕ್ ಯೆವ್ನ್ ಪಾವ್ಲೊ ತಶೆ ಮಟ್ಲ್ಯಾರ್ ಹೆಬ್ರೆವ್ ಬಾಶೆತ್ ಗೊಲ್ಗೊಥಾ ಮನ್ತ್ಯಾತ್.


ಸುಮಾರ್ ಲೊಕಾನಿ ಹೆ ವಾಚ್ವುಲ್ಯಾನಿ, ಕಶ್ಯಾಕ್ ಮಟ್ಲ್ಯಾರ್ ಜೆಜುಕ್ ಕುರ್ಸಾ ವರ್ತಿ ಮಾರಲ್ಲೊ ಜಾಗೊ ಶಾರಾತ್ನಾ ಜಗೊಳ್ ಹೊತ್ತೊ, ತೆ ಲಿವಲ್ಲೆ, ಹೆಬ್ರೆವ್, ಲ್ಯಾಟಿನ್, ಅನಿ ಗ್ರಿಕ್ ಬಾಶೆತ್ ಲಿವಲ್ಲೆ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು