Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 18:9 - ದೆವಾಚಿ ಖರಿ ಖಬರ್

9 “ಬಾಬಾ ತಿಯಾ ಮಾಜಾಕ್ಡೆ ದಿಲ್ಲ್ಯಾ ಎಕ್ಲ್ಯಾಕ್‍ಬಿ ಮಿಯಾ ಕಳ್ದುನ್ ಜಾವ್ಕ್ ದಿವ್ಕ್ ನಾ” ಮನುನ್ ಮಟಲ್ಲಿ ಗೊಸ್ಟ್ ಪುರಾ ಹೊವ್‍ಸಾಟ್ನಿ ತೆನಿ ಅಶೆ ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಹೀಗೆ “ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳೆದುಕೊಳ್ಳಲಿಲ್ಲ” ಎಂದು ತಾನೇ ಹೇಳಿದ ಮಾತು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 (’ನೀವು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ಕಳೆದುಕೊಳ್ಳಲಿಲ್ಲ’ ಎಂದು ತಾವೇ ನುಡಿದ ಮಾತು ನೆರವೇರುವಂತೆ ಯೇಸು ಹೀಗೆಂದರು).

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳಕೊಳ್ಳಲಿಲ್ಲವೆಂದು ಆತನು ಹೇಳಿದ ಮಾತು ಹೀಗೆ ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 “ನೀನು ನನಗೆ ಕೊಟ್ಟ ಜನರಲ್ಲಿ ಯಾರನ್ನೂ ನಾನು ಕಳೆದುಕೊಳ್ಳಲಿಲ್ಲ” ಎಂದು ಯೇಸು ಮೊದಲು ಹೇಳಿದ್ದ ಮಾತು ಹೀಗೆ ನಿಜವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಹೀಗೆ, “ನೀನು ನನಗೆ ಕೊಟ್ಟವರಲ್ಲಿ ಯಾರನ್ನೂ ನಾನು ಕಳೆದುಕೊಳ್ಳಲಿಲ್ಲ,” ಎಂದು ತಾವೇ ಹೇಳಿದ ಮಾತು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 18:9
3 ತಿಳಿವುಗಳ ಹೋಲಿಕೆ  

ಮಿಯಾ ತೆಂಚ್ಯಾ ವಾಂಗ್ಡಾ ಹೊತ್ತೊ ತನ್ನಾ, ತಿಯಾ ಮಾಕಾ ದಿಲ್ಲ್ಯಾ ತುಜ್ಯಾ ನಾವಾಚ್ಯಾ ಬಳಾನ್ ಮಿಯಾ ತೆಂಕಾ ಸುರಕ್ಷಿತ್ ಥವಲ್ಲೊ. ಅಶೆ ಪವಿತ್ರ್ ಪುಸ್ತಕಾತ್, ಕೊನಾಚೆ ನಿಸಂತಾನ್ ಹೊವ್ಕ್ ಪಾಜೆ ಮನುನ್ ಸಾಂಗಲ್ಲೆ ಹಾಯ್, ತೆ ಪುರಾ ಹೊವ್‍ಸಾಟ್ನಿ ತೆಕಾ ಎಕ್ಲ್ಯಾಕ್ ಸೊಡುನ್ ಹುರಲ್ಲೆ ಕೊನ್ಬಿ ನಾಸ್‍ ಹೊವ್ಕನಾತ್.


ಮಾಜ್ಯಾ ಹಾತಿತ್ ಒಪ್ಸುನ್ ದಿಲ್ಲ್ಯಾನಿತ್ಲ್ಯಾ ಎಕ್ಲ್ಯಾಕ್‍ಬಿ ಕಳ್ದುನ್ ಘೆವ್ಚೆ ನ್ಹಯ್ ಆಕ್ರಿಚ್ಯಾ ದಿಸಿ ಮಿಯಾ ತೆಂಕಾ ಝಿತ್ತೆ ಕರುನ್ ಉಟ್ವುಚೆ, ಮನ್ತಲಿ ಮಾಕಾ ಧಾಡುನ್ ದಿಲ್ಲ್ಯಾಚಿ ಆಶ್ಯಾ.


ತನ್ನಾ ಜೆಜುನ್,“ಮಿಯಾ ತುಮ್ಕಾ ವಾಡ್ಗೊಳುಚ್ ಸಾಂಗ್ಲಾ ಮಿಯಾಚ್ ತೊ, ಮನುನ್, ತುಮಿ ಮಾಕಾ ಹುಡ್ಕುಕ್ ಲಾಗ್ಲ್ಯಾಶಿ ಹೊಲ್ಯಾರ್, ಹ್ಯಾ ಹುರಲ್ಲ್ಯಾಕ್ನಿ ಜಾವ್ಕ್ ದಿವಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು