Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 18:4 - ದೆವಾಚಿ ಖರಿ ಖಬರ್

4 ಜೆಜುಕ್ ಅಪ್ನಾಕ್ ಕಾಯ್-ಕಾಯ್ ಹೊತಲೆ ಹಾಯ್ ಮನುನ್ ಗೊತ್ತ್ ಹೊತ್ತೆ, ತಸೆಮನುನ್ ತೊ ಉಲ್ಲೆ ಫಿಡೆ ಗೆಲೊ, ಅನಿ “ತುಮಿ ಕೊನಾಕ್ ಹುಡ್ಕುಕ್ ಲಾಗ್ಲ್ಯಾಶಿ?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆಗ ಯೇಸು ತನಗೆ ಸಂಭವಿಸಲಿರುವುದನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಯೇಸು ಸ್ವಾಮಿಗೆ ತಮಗೆ ಸಂಭವಿಸಲಿರುವುದೆಲ್ಲವೂ ತಿಳಿದಿತ್ತು. ಎಂದೇ ಮುಂದೆ ಬಂದು, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆಗ ಯೇಸು ತನ್ನ ಮೇಲೆ ಬರುವದನ್ನೆಲ್ಲಾ ತಿಳಿದು ಹೊರಗೆ ಹೋಗಿ - ನೀವು ಯಾರನ್ನು ಹುಡುಕುತ್ತೀರಿ ಎಂದು ಅವರನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ತನಗೆ ಸಂಭವಿಸಲಿದ್ದ ಪ್ರತಿಯೊಂದೂ ಯೇಸುವಿಗೆ ತಿಳಿದಿತ್ತು. ಆತನು ಹೊರಗೆ ಹೋಗಿ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಆಗ ಯೇಸು ತಮಗೆ ಸಂಭವಿಸುವುದನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ, “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 18:4
27 ತಿಳಿವುಗಳ ಹೋಲಿಕೆ  

ಪಾಸ್ಕಾಚ್ಯಾ ಸನಾಚ್ಯಾ ಅದ್ಲೊ ದಿಸ್ ತೊ, ಜೆಜುಕ್ ಅನಿ ಜುವಾಂವ್ ಅಪ್ನಿ ಹ್ಯೊ ಜಗ್ ಸೊಡುನ್ ಬಾಬಾಕ್ಡೆ ಜಾತಲೊ ಎಳ್ ಯೆಲೊ ಮನುನ್ ಗೊತ್ತ್ ಹೊತ್ತೆ, ಹ್ಯಾ ಜಗಾತ್ ಅಪ್ನಾಚೆ ಸ್ವತಾಚೆ ಮನುನ್ ಹೊತ್ತ್ಯಾಂಚೊ ತೆನಿ ಲೈ ಪ್ರೆಮ್ ಕರ್‍ತಲೊ ತೆನಿ ಸೊಡುಕ್ನಾ.


ಅನಿ ಎಗ್ದಾ ಜೆಜುನ್ ತೆಂಕಾ,“ತುಮಿ ಕೊನಾಕ್ ಹುಡ್ಕುಕ್ ಲಾಗ್ಲ್ಯಾಶಿ?” ಮನುನ್ ಇಚಾರ್‍ಲ್ಯಾನ್. ತೆನಿ “ನಜರೆತಾಚ್ಯಾ ಜೆಜುಕ್” ಮಟ್ಲ್ಯಾನಿ.


ಕಶೆ ಜಿವನ್ ಕರುಚೆ ಮನುನ್ ತಿಯಾ ಮಾಕಾ ದಾಕ್ವುನ್ ದಿಲೆ, ಅನಿ ತಿಯಾ ಮಾಜ್ಯಾ ಇದ್ರಾಕ್ ರ್‍ಹಾತಲೆ ಮಾಕಾ ಉಮ್ಮೆದಿನ್ ಭರಿ ಸಾರ್ಕೆ ಕರ್‍ತಾ.


ಕಾಯ್ ಘಡ್ತಲೆ ಹಾಯ್ ತೆ ಸಗ್ಳೆ ಘಡುನ್ ಹೊಲೆ ಮನುನ್ ಜೆಜುಕ್ ಕಳ್ಳೆ. ಪವಿತ್ರ್ ಪುಸ್ತಕಾತ್ಲೆ ಖರೆ ಹೊವ್‍ಸಾಟ್ನಿ ತೆನಿ, “ಮಾಕಾ ಸೊಸ್‍ ಲಾಗ್ಲಾ!” ಮಟ್ಲ್ಯಾನ್.


ಅಪ್ನಾಕ್ ಧರುನ್ ದಿತಲೊ ಕೊನ್ ಮನುನ್ ಜೆಜುಕ್ ಗೊತ್ತ್ ಹೊತ್ತೆ, ತಸೆಮನುನ್ ತೆನಿ, “ತುಮ್ಚ್ಯಾತ್ಲೊ ಎಕ್ಲೊ ಸೊಡುನ್ ತುಮಿ ಸಗ್ಳೆ ಜಾನಾ ಪವಿತ್ರ್ ನಾಶಿ” ಮಟ್ಲ್ಯಾನ್.


ಅಜುನ್ಬಿ ತುಮ್ಚ್ಯಾತ್ಲೆ ಉಲ್ಲಿ ಲೊಕಾ ವಿಶ್ವಾಸ್ ಕರಿನ್ಯಾತ್”. ಅದ್ದಿಕ್ನಾ ಅಪ್ನಾಚ್ಯಾ ವಾಗ್ಡಾ ಹೊತ್ತೆಚ್ ವಿಶ್ವಾಸ್ ಧರಿನ್ಯಾತ್ ಅನಿ ಹ್ಯಾತುರ್‍ಲೊಚ್ ಕೊನ್ ತರ್ ಅಪ್ನಾಕ್ ಘಾತ್ ಕರ್‍ತಾ ಮನುನ್ ಜೆಜುಕ್ ಅದ್ದಿಚ್ ಗೊತ್ತ್ ಹೊತ್ತೆ.


ಮಾನಾ ತೆನಿ, “ಮಿಯಾ ತುಮ್ಚ್ಯಾ ವಾಂಗ್ಡಾ ಹೊತ್ತ್ಯಾ ತನ್ನಾಚ್ ಮೊಯ್ಜೆಚ್ಯಾ ಪುಸ್ತಾಕಾತ್ನಿ, ಪ್ರವಾದ್ಯಾನಿ ಲಿವಲ್ಲ್ಯಾ ಪುಸ್ತಾಕಾತ್ನಿ, ಅನಿ ಕಿರ್ತನಾತ್ನಿ ಜೆ ಕಾಯ್ ಮಾಜ್ಯಾ ವಿಶಯಾತ್ ಲಿವಲ್ಲೆ ಹಾಯ್, ತೆ ಖರೆ ಹೊವ್ಕ್ ಪಾಜೆ ಮನುನ್ ಹೆ ಸಗ್ಳೆ ತುಮ್ಕಾ ಸಾಂಗಟಲ್ಲೊ”.


ತನ್ನಾ ಜೆಜುನ್ ಶಿಸಾಕ್ನಿ,“ ಆಜ್ ಹ್ಯಾಚ್ ರಾತ್ತಿನ್ ತುಮಿ ಸಗ್ಳೆ ಜಾನಾ ಮಾಕಾ ಸೊಡುನ್ ಪಳುನ್ ಜಾತ್ಯಾಶಿ. ಪವಿತ್ರ್ ಪುಸ್ತಕಾತ್ ದೆವ್ ಮನ್ತಾ, ಮಿಯಾ ಕುರ್‍ಬುರಾಕ್ ಜಿವಾನಿ ಮಾರ್‍ತಾ ಅನಿ ತಾಂಡ್ಯಾತ್ಲಿ ಬಕ್ರಿ ಸಗ್ಳಿ ಮಾಳ್ಬರ್ ಹೊತ್ಯಾತ್.


ತೆನಿ ಜೆವಾನ್ ಕರ್‍ತಾನಾ ಜೆಜುನ್,“ಮಿಯಾ ತುಮ್ಕಾ ಖರೆಚ್ ಸಾಂಗ್ತಾ. ತುಮ್ಚ್ಯಾತ್ಲೊ ಎಕ್ಲೊ ಮಾಕಾ ವಿಶ್ವಾಸ್‍ ಘಾತ್ ಕರ್‍ನಾರ್ ಹಾಯ್.” ಮಟ್ಲ್ಯಾನ್.


“ತುಮ್ಕಾ ಗೊತ್ತ್ ಹೊತ್ತ್ಯಾ ಸರ್ಕೆ ದೊನ್ ದಿಸಾಂಚ್ಯಾ ಮಾನಾ ಪಾಸ್ಕಾಚೊ ಸನ್ ಹಾಯ್ ಅನಿ ಮಾನ್ಸಾಚ್ಯಾ ಲೆಕಾಕ್ ಕುರ್ಸಾರ್ ಮಾರುಕ್ ಮನುನ್ ಧರುನ್ ದಿವ್ನ್ ಹೊತಾ.” ಮನುನ್ ಸಾಂಗಟ್ಲ್ಯಾನ್.


ತ್ಯಾ ದಿಸಾಕ್ನಾ ಪಿಢೆ ಜೆಜು ಅಪ್ನಾಚ್ಯಾ ಶಿಸಾಕ್ನಿ, “ಮಿಯಾ ಜೆರುಜಲೆಮಾಕ್ ಜಾವ್ಕ್ ಪಾಜೆ ಅನಿ ಥೈ ಮುಖಂಡಾನಿಕ್ನಾ, ಮುಖ್ಯ ಯಾಜಕಾನಿಕ್ನಾ ಅನಿ ಖಾಯ್ದೆ ಶಿಕ್ವುತಲ್ಯಾನಿಕ್ನಾ ಮಿಯಾ ಲೈ ತರಾಸ್ ಸೊಸುಕ್ ಪಾಜೆ. ಮಾಕಾ ಜಿವಾನಿ ಮಾರುನ್ ಹೊತಾ; ಖರೆ ತಿನ್ ದಿಸಾಂಚ್ಯಾ ಮಾನಾ ಮಿಯಾ ಝಿತ್ತೊ ಹೊವ್ನ್ ಉಟುನ್ ಯೆತಾ.” ಮನುನ್ ಕಾಯ್ಬಿ ಧಾಪುನ್ ಘೆಯ್ನಸ್ತಾನಾ ಫೊಡುನ್ ಸಾಂಗುಕ್‍ಲಾಲೊ.


ಕ್ರಿಸ್ತ್ ಆಂಗಾ ಮಾಸಾನ್ ಹೊತ್ತ್ಯಾ ತನ್ನಾ ತೆನಿ ಕಸ್ಟ್ ಖಾಲ್ಯಾನ್ ತುಮಿಬಿ ತೆಚ್ಯಾ ಸಾರ್ಕೆಚ್ ಮನುನ್ ಯವ್ಜುನ್ ಘೆವ್ನ್ ತುಮ್ಕಾ ತುಮಿ ಘಟ್ಟ್ ಕರುನ್ಗೆವಾ, ಕಶ್ಯಾಕ್ ಮಟ್ಲ್ಯಾರ್, ಆಂಗಾ ಮಾಸಾನಿ ಕಸ್ಟ್ ಸೊಸ್ತಲೊ ಪಾಪಾತ್ ರ್‍ಹಾಯ್ನಾ.


ತನ್ನಾ ತೆನಿ “ನಜರೆತಾಚ್ಯಾ ಜೆಜುಕ್” ಮನುನ್ ಜಬಾಬ್ ದಿಲ್ಲ್ಯಾನಿ. ತನ್ನಾ ತೆನಿ, “ಮಿಯಾಚ್ ತೊ” ಮಟ್ಲ್ಯಾನ್, ಜುದಾಸ್ ಇಸ್ಕರಿಯೊತ್ ತೆಂಚ್ಯಾ ವಾಂಗ್ಡಾ ಥೈ ಇಬೆ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು