Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 18:29 - ದೆವಾಚಿ ಖರಿ ಖಬರ್

29 ತಸೆ ಮನುನ್ ಪಿಲಾತುಚ್ ಭಾಯ್ರ್ ತೆಂಚೆಕ್ಡೆ ಯೆಲೊ, ಅನಿ ತೆನಿ ತೆಂಕಾ “ಹ್ಯಾ ಮಾನ್ಸಾಚಿ ಚುಕ್ ಕಾಯ್?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಹೀಗಿರಲಾಗಿ ಪಿಲಾತನು ಹೊರಗೆ ಅವರ ಬಳಿಗೆ ಬಂದು, “ಈ ಮನುಷ್ಯನ ಮೇಲೆ ಏನು ದೂರು ತಂದಿದ್ದೀರಿ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಆದುದರಿಂದ ಪಿಲಾತನೇ ಅವರ ಬಳಿಗೆ ಬಂದು, “ಈತನ ಮೇಲೆ ನಿಮ್ಮ ದೂರು ಏನು?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಹೀಗಿರಲಾಗಿ ಪಿಲಾತನು ಹೊರಕ್ಕೆ ಅವರ ಬಳಿಗೆ ಬಂದು - ಈ ಮನುಷ್ಯನ ಮೇಲೆ ಏನು ದೂರು ತರುತ್ತೀರಿ ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಆದ್ದರಿಂದ ಪಿಲಾತನು ಆ ಯೆಹೂದ್ಯರ ಬಳಿಗೆ ಬಂದು, “ಈ ಮನುಷ್ಯನ ಮೇಲೆ ನೀವು ಹೊರಿಸುತ್ತಿರುವ ಅಪರಾಧಗಳೇನು?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಆಗ ಪಿಲಾತನೇ ಹೊರಗೆ ಅವರ ಬಳಿಗೆ ಬಂದು, “ನೀವು ಈತನ ಮೇಲೆ ಏನು ದೂರು ತಂದಿದ್ದೀರಿ?” ಎಂದು ಕೇಳಿದ್ದಕ್ಕೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 18:29
9 ತಿಳಿವುಗಳ ಹೋಲಿಕೆ  

ಖರೆ ಪಿಲಾತಾನ್,“ತೆನಿ ಕಾಯ್ ಚುಕ್ ಕರ್‍ಲ್ಯಾನಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ ಜೊರಾನಿ “ತೆಕಾ ಕುರ್ಸಾರ್ ಮಾರ್!” ಮನುನ್ ಬೊಬ್ ಮಾರ್‍ಲ್ಯಾನಿ.


ಖರೆ ಮಿಯಾ, ಚುಕ್ ದಾಕ್ವುಲ್ಲ್ಯಾ ಮಾನ್ಸಾಕ್ ಝಡ್ತಿ ಕರುಕ್‍ ಸಾಟ್ನಿ ದುಸ್ರ್ಯಾಕ್ನಿ ಒಪ್ಪಸ್ತಲೆ ರೊಮನ್ ಲೊಕಾಂಚಿ ಪದ್ದತ್ ನ್ಹಯ್, ಅದ್ದಿ ತೆನಿ ಅಪ್ನಾಚೆರ್ ಚುಕ್ ಸಾಂಗುಕ್ ಲಾಗಲ್ಯಾಕ್ನಿ ಇದ್ರಾಕ್ ಬದ್ರಾಕ್ ಭೆಟುನ್ ಅಪ್ಲಿ ಚುಕ್ ಸಾಂಗ್ತಲಿ ಹೊತ್ತಿ ಸಾಂಗುಕ್ ಅವ್ಕಾಸ್ ಕರುನ್ ದಿವ್ಚೆ ಮನುನ್ ಮಿಯಾ ಸಾಂಗ್ಲೊ.


ತನ್ನಾ ತೆನಿ, “ತೆನಿ ಕಾಯ್ಬಿ ಚುಕ್ ಕರಲ್ಲಿ ನಸ್ಲ್ಯಾರ್, ಅಮಿ ತೆಕಾ ತುಜೆಕ್ಡೆ ಹಾನಿನಸಿ ಹೊತ್ತಾಂವ್” ಮನುನ್ ಜಬಾಬ್ ದಿಲ್ಯಾನಿ.


ಪಿಲಾತ್ ಭುತ್ತುರ್ ಘರಾತ್ ಗೆಲೊ ಅನಿ ಜೆಜುಕ್ ಬಲ್ವುಲ್ಯಾನ್, ಅನಿ “ತಿಯಾ ಜುದೆವಾಚೊ ರಾಜಾ ಕಾಯ್?” ಮನುನ್ ಇಚಾರ್‍ಲ್ಯಾನ್,


ಖರೆಚ್ ಬಿ ಹೆರೊದ್ ಅನಿ ಪೊಂತಿಯಸ್ ಪಿಲಾತ್ ಸಗ್ಳ್ಯಾ ಜುದೆವಾಂಚ್ಯಾ ಲೊಕಾಂಚ್ಯಾ ವಾಂಗ್ಡಾ ಅನಿ ಇಸ್ರಾಯೆಲ್ ಲೊಕಾಂಚ್ಯಾ ವಾಗ್ಡಾ ಕ್ರಿಸ್ತ್ ತುಜೊ ಪವಿತ್ರ್ ಸೆವಕಾಕ್ ವಿರೊದ್ ಹೊವ್ನ್ ಶಾರಾತ್ ಗೊಳಾ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು