Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 18:26 - ದೆವಾಚಿ ಖರಿ ಖಬರ್

26 ಮೊಟ್ಯಾ ಯಾಜಕಾಚ್ಯಾ ಆಳಾನಿತ್ಲೊ ಎಕ್ಲೊ, ಪೆದ್ರುನ್ ಕಾನ್ ಕಾತರಲ್ಲ್ಯಾಚೊ ಎಕ್ಲೊ ಸಮಂದಿಕ್, “ಮಿಯಾ ತುಕಾ ತ್ಯೆಚ್ಯಾ ವಾಂಗ್ಡಾ ಮಳ್ಯಾತ್ ಬಗುನತ್ತೊ ಕಾಯ್?” ಮನುನ್ ಇಚಾರುಲಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಮಹಾಯಾಜಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧುವಾಗಿದ್ದ ಒಬ್ಬನು, ಪೇತ್ರನಿಗೆ, “ನಾನು ನಿನ್ನನ್ನು ತೋಟದಲ್ಲಿ ಆತನ ಜೊತೆಯಲ್ಲಿ ನೋಡಿದೆನಲ್ಲವೇ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಪ್ರಧಾನಯಾಜಕನ ಸೇವಕರಲ್ಲಿ ಒಬ್ಬನು, (ಇವನು ಪೇತ್ರನು ಕಿವಿ ಕತ್ತರಿಸಿದವನ ನೆಂಟ) “ನಿನ್ನನ್ನು ಆತನೊಡನೆ ತೋಟದಲ್ಲಿ ನಾನು ನೋಡಲಿಲ್ಲವೇ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಮಹಾಯಾಜಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧುವಾಗಿದ್ದ ಒಬ್ಬನು - ನಾನು ನಿನ್ನನ್ನು ತೋಟದಲ್ಲಿ ಅವನ ಸಂಗಡ ಕಂಡೆನಲ್ಲವೇ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಪ್ರಧಾನಯಾಜಕನ ಸೇವಕರಲ್ಲಿ ಒಬ್ಬನು ಪೇತ್ರನಿಂದ ಕಿವಿ ಕತ್ತರಿಸಿಹಾಕಲ್ಪಟ್ಟ ಸೇವಕನ ಸಂಬಂಧಿಕನಾಗಿದ್ದನು. ಆ ಸೇವಕನು, “ನೀನು ತೋಟದಲ್ಲಿ ಅವನೊಂದಿಗೆ (ಯೇಸುವಿನೊಂದಿಗೆ) ಇದ್ದುದನ್ನು ನಾನು ನೋಡಿದಂತಿದೆ!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಮಹಾಯಾಜಕನ ಸೇವಕರಲ್ಲಿ ಕಿವಿ ಕತ್ತರಿಸಿದವನ ಬಂಧುವಾಗಿದ್ದ ಒಬ್ಬನು ಪೇತ್ರನಿಗೆ, “ನಾನು ನಿನ್ನನ್ನು ತೋಟದಲ್ಲಿ ಆತನ ಸಂಗಡ ಕಾಣಲಿಲ್ಲವೋ?” ಎಂದು ಕೇಳಿದ್ದಕ್ಕೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 18:26
7 ತಿಳಿವುಗಳ ಹೋಲಿಕೆ  

ಸಿಮಾವ್ ಪೆದ್ರುನ್ ಅಪ್ನಾಚೊ ಚಾಕು ಕಾಡ್ಲ್ಯಾನ್, ಅನಿ ಮೊಟ್ಯಾ ಯಾಜಕಾಂಚ್ಯಾ ಆಳಾಚ್ಯಾ ಕಾನಾಕ್ ಮಾರುನ್, ತೆಚೊ ಉಜ್ವೊ ಕಾನುಚ್ ಕಾತ್ರುನ್ ಕಾಡ್ಲ್ಯಾನ್. ತ್ಯಾ ಆಳಾಚೆ ನಾವ್ ಮಾಲ್ಖ್ ಮನುನ್ ಹೊತ್ತೆ.


ಜೆಜುನ್ ಹಿ ಮಾಗ್ನಿ ಸಾಂಗುನ್ ಹೊಲ್ಲ್ಯಾ ತನ್ನಾ, ತೊ ಅಪ್ನಾಚ್ಯಾ ಶಿಸಾಕ್ನಿ ವಾಂಗ್ಡಾ ಘೆವ್ನ್ ಕೆದ್ರೊನ್ ಮನ್ತಲೊ ಕರ್‍ಕೊ ದಾಟುನ್ ಗೆಲೊ, ಥೈ ಎಕ್ ಮ್ಹಳೊ ಹೊತ್ತೊ, ತೆನಿ ತ್ಯಾ ಮಳ್ಯಾತ್ ಗುಸ್ಲ್ಯಾನಿ.


ಎಕ್ ಉಲ್ಲೊ ಎಳ್ ಹೊಲ್ಲ್ಯಾ ಮಾನಾ ಥೈ ಇಬೆ ಹೊತ್ತಿ ಘೊಮನ್ಸಾ ಪೆದ್ರುಕ್ಡೆ ಯೆಲಿ. “ಖರೆಚ್ ತಿಯಾಬಿ ತೆಂಚ್ಯಾತ್ಲೊ ಎಕ್ಲೊ, ತುಜ್ಯಾ ಬೊಲ್ನ್ಯಾ ವೈನಾಚ್ ಕಳುಕ್ ಲಾಗ್ಲಾ!” ಮಟ್ಲ್ಯಾನಿ.


ಎಕ್ ಉಲ್ಲೊ ಎಳ್ ಹೊಲ್ಲ್ಯಾ ಮಾನಾ, ಎಕ್ ಘೊಮನ್ಸಾನ್ ಪೆದ್ರುಕ್ ಬಗಟ್ಲ್ಯಾನ್, ಅನಿ ತಿಯಾಬಿ ಎಕ್ಲೊ ತೆಂಚ್ಯಾತ್ಲೊಚ್! ಮಟ್ಲ್ಯಾನ್. ಖರೆ ಪೆದ್ರುನ್, “ಅರೆ ಬಾಬಾ, ಮಿಯಾ ತೆಂಚ್ಯಾತ್ಲೊ ನ್ಹಯ್!” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು