Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 18:25 - ದೆವಾಚಿ ಖರಿ ಖಬರ್

25 ಸಿಮಾವ್ ಪೆದ್ರು ಅಜುನ್‍ಬಿ ಥೈ ಇಬೆ ರ್‍ಹಾವ್ನ್ ಆಗ್ ಶೆಕುಲಾಗಲ್ಲೊ, ತನ್ನಾ ಥೈತ್ಲ್ಯಾನಿ ತೆಕಾ “ತಿಯಾಬಿ ತ್ಯಾ ಮಾನ್ಸಾಚ್ಯಾ ಶಿಸಾನಿತ್ಲೊ ಎಕ್ಲೊ ಕಾಯ್ಕಿ ನ್ಹಯ್?” ಮಟ್ಲ್ಯಾನಿ. ಖರೆ ಪೆದ್ರುನ್, “ನಾ, ಮಿಯಾ ನ್ಹಯ್” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಇತ್ತ, ಸೀಮೋನ್ ಪೇತ್ರನು ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಾ ಇದ್ದನು. ಆಗ ಅಲ್ಲಿದ್ದವರು ಅವನನ್ನು, “ನೀನು ಸಹ ಆತನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಕೇಳಲು, ಅವನು ಅದನ್ನು ನಿರಾಕರಿಸಿ, “ನಾನಲ್ಲ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಇತ್ತ ಪೇತ್ರನು ನಿಂತು ಚಳಿಕಾಯಿಸಿಕೊಳ್ಳುತ್ತಾ ಇದ್ದನು. ಅಲ್ಲಿದ್ದವರು, “ನೀನು ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೇ?’ ಎಂದು ಕೇಳಿದರು. ಪೇತ್ರನು, “ಇಲ್ಲ, ನಾನು ಶಿಷ್ಯನಲ್ಲ,” ಎಂದು ನಿರಾಕರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಇತ್ತಲಾಗಿ ಸೀಮೋನ ಪೇತ್ರನು ನಿಂತುಕೊಂಡು ಚಳಿಕಾಸಿಕೊಳ್ಳುತ್ತಾ ಇದ್ದನು. ಆಗ ಅಲ್ಲಿದ್ದವರು ಅವನನ್ನು - ನೀನು ಅವನ ಶಿಷ್ಯರಲ್ಲಿ ಒಬ್ಬನೇನು? ಎಂದು ಕೇಳಲು ಅವನು - ಅಲ್ಲ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಸೀಮೋನ್ ಪೇತ್ರನು ತನ್ನನ್ನು ಬೆಚ್ಚಗೆ ಮಾಡಿಕೊಳ್ಳುತ್ತಾ ಬೆಂಕಿಯ ಸಮೀಪದಲ್ಲಿ ನಿಂತುಕೊಂಡಿದ್ದನು. ಅಲ್ಲಿದ್ದವರು ಪೇತ್ರನಿಗೆ, “ಆ ಮನುಷ್ಯನ ಶಿಷ್ಯರಲ್ಲಿ ನೀನೂ ಒಬ್ಬನಲ್ಲವೇ?” ಎಂದು ಕೇಳಿದರು. ಆದರೆ ಪೇತ್ರನು, “ಇಲ್ಲ, ನಾನಲ್ಲ!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಇತ್ತ ಸೀಮೋನ ಪೇತ್ರನು ಚಳಿಕಾಯಿಸಿಕೊಳ್ಳುತ್ತಾ ನಿಂತಿರುವಾಗ, ಒಬ್ಬನು ಅವನಿಗೆ, “ನೀನು ಸಹ ಆತನ ಶಿಷ್ಯನಲ್ಲವೇ?” ಎಂದು ಕೇಳಿದರು. ಅದಕ್ಕೆ ಅವನು ಅದನ್ನು ನಿರಾಕರಿಸಿ, “ನಾನಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 18:25
13 ತಿಳಿವುಗಳ ಹೋಲಿಕೆ  

ಥೈ ಆಗಿಕ್ಡೆ ಬಸಲ್ಲ್ಯಾ ಪೆದ್ರುಕ್ ಎಕ್ ಕಾಮಾಚ್ಯಾ ಬಾಯ್ಕೊಮನ್ಸಿನ್ ಬಗಟ್ಲಿನ್, ತೆನಿ ತೆಕಾ ಬರೆ ಕರುನ್ ಬಗುನ್ “ಹ್ಯೊ , ಮಾನುಸ್‍ಬಿ ಜೆಜುಚ್ಯಾ ವಾಂಗ್ಡಾ ಹೊತ್ತೊ!” ಮಟ್ಲಿನ್.


ಹಿಕ್ಡಿನ್ ಪೆದ್ರು, ಭಾಯ್ರ್ ದಾರಾತ್ ಬಸಲ್ಲೊ ಹೊತ್ತೊ, ತನ್ನಾ ಮಹಾಯಾಜಕಾಚ್ಯಾ ಘರಾತ್ ಕಾಮ್ ಕರ್‍ತಲಿ ಎಕ್ ಬಾಯ್ಕೊಮನುಸ್ ತೆಚೆಕ್ಡೆ ಯೆಲಿ, ಅನಿ,“ತಿಯಾಬಿ ಗಾಲಿಲಿಯಾಚ್ಯಾ ಜೆಜುಚ್ಯಾ ವಾಂಗ್ಡಾ ಹೊತ್ತೆ ನ್ಹಯ್!” ಮಟ್ಲಿನ್.


ಅತ್ತಾ ಪೆದ್ರು ದಾರಾತ್ ಹೊತ್ತ್ಯಾ ತನ್ನಾ ಮಹಾಯಾಜಕಾಚ್ಯಾ ಘರಾತ್ ಕಾಮ್ ಕರ್‍ತಲೆ ಎಕ್ ಚೆಡು ಥೈ ಯೆಲೆ.


ಥೈ ದಾರಾತ್ ಮಟ್‍ಮದ್ದಿ, ಎಕ್ ಧುಮಿ ಘಾಟಲ್ಲಿ ಹೊತ್ತಿ, ಅನಿ ಪೆದ್ರು ತ್ಯಾ ಧುಮಿಚ್ಯಾ ಭೊತ್ಯಾನಿ ಹೊತ್ತ್ಯಾ ಲೊಕಾತ್ನಿ ಜಾವ್ನ್ ಬಸ್ಲೊ.


ಖರೆ ಪೆದ್ರುನ್ ತ್ಯಾ ಬಾಯ್ಕೊಮನ್ಸಿಕ್ “ಬಾಯಿ ತೊ ಕೊನ್ ಮನುನ್ ಸೈತ್ ಮಾಕಾ ಗೊತ್ತ್ ನಾ!” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು