Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 18:24 - ದೆವಾಚಿ ಖರಿ ಖಬರ್

24 ತನ್ನಾ ಅನ್ನಾಸಾನ್ ಭಾಂದಲ್ಲೆ ಹೊತ್ತೆ ತಶೆಚ್ ಜೆಜುಕ್ ಮೊಟೊ ಯಾಜಕ್ ಹೊವ್ನ್ ಹೊತ್ತ್ಯಾ ಕಾಯಿಫಾಸಾಕ್ಡೆ ಧಾಡುನ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಆಗ ಅನ್ನನು ಆತನನ್ನು ಇನ್ನೂ ಕಟ್ಟಿರಲಾಗಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಆಗ ಅನ್ನನು ಯೇಸುವನ್ನು ಬಂಧಿಸಿ ಕಾಯಫನ ಬಳಿಗೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಆಗ ಅನ್ನನು ಆತನನ್ನು ಕಟ್ಟಿಸಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಆಗ ಅನ್ನನು ಯೇಸುವನ್ನು ಮತ್ತೆ ಕಟ್ಟಿಸಿ, ಪ್ರಧಾನಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಆಗ ಅನ್ನನು ಯೇಸುವನ್ನು ಕಟ್ಟಿಸಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 18:24
4 ತಿಳಿವುಗಳ ಹೋಲಿಕೆ  

ಅನಿ ತೆಕಾ ಅದ್ದಿ ಅನ್ನಾಸ್ ಮನ್ತಲ್ಯಾ ಮಾನ್ಸಾಕ್ಡೆ ಘೆವ್ನ್ ಗೆಲ್ಯಾನಿ. ತೊ ತ್ಯಾ ವರ್ಸಾ ಮೊಟೊ ಯಾಜಕ್ ಹೊವ್ನ್ ಹೊತ್ತ್ಯಾ ಕಾಯಿಫಾಸಾಚೊ ಮಾಮಾ.


ಜೆಜುಕ್ ಧರುನ್ ಘೆವ್ನ್ ಯೆಲ್ಲ್ಯಾನಿ, ತೆಕಾ ಮಹಾಯಾಜಕಾ ಕಾಯಿಫಾಸಾಚ್ಯಾ ಘರಾಕ್ಡೆ ಘೆವ್ನ್ ಗೆಲ್ಯಾನಿ. ಥೈ ಶಾಸ್ತರಾ ಶಿಕ್ವುತಲಿ ಲೊಕಾ ಅನಿ ಜಾನ್ತಿ ಲೊಕಾ ಜಮಲ್ಲಿ.


ಅನ್ನಾಸ್ ಅನಿ ಕಾಯಿಫಾಸ್ ಮನ್ತಲೆ ತನ್ನಾ ಮೊಟೆ ಯಾಜಕ್ ಹೊವ್ನ್ ಹೊತ್ತೆ. ಹ್ಯಾ ಎಳಾರ್ ಎಕ್ ಹಾಳ್ ಪಡಲ್ಲ್ಯಾ ಡಂಗ್ಳಿತ್ ಜೆಕರಿಯಾಚ್ಯಾ ಲೆಕಾಕ್, ಜುವಾಂವಾಕ್, ಎಕ್ ದೆವಾಚಿ ಗೊಸ್ಟ್ ಗಾವ್ಲಿ.


ಸಿಮಾವ್ ಪೆದ್ರು ಅನಿ ತೊ ಅನಿ ಎಕ್ಲೊ ಶಿಸ್ ಜೆಜುಚ್ಯಾ ಫಾಟ್ನಾಫಾಟ್ನಾ ಗೆಲೆ, ತೊ ಅನಿ ಎಕ್ಲೊ ಮೊಟ್ಯಾ ಯಾಜಕಾಂಚ್ಯಾ ವಳ್ಕಿಚೊ ತಸೆ ಮನುನ್ ತೊ ಜೆಜುಚ್ಯಾ ವಾಂಗ್ಡಾ ಮೊಟ್ಯಾ ಯಾಜಕಾಂಚ್ಯಾ ಘರಾಚ್ಯಾ ದಾರಾತ್ ಪತರ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು