Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 18:23 - ದೆವಾಚಿ ಖರಿ ಖಬರ್

23 ತನ್ನಾ ಜೆಜುನ್ ತೆಕಾ, “ಮಿಯಾ ಕಾಯ್ ತರ್ ಚುಕ್ ಬೊಲ್ಲಾ ಹೊಲ್ಲ್ಯಾರ್, ಹಿತ್ತೆ ಸಗ್ಳ್ಯಾಂಚ್ಯಾ ಇದ್ರಾಕ್ ಸಾಂಗ್. ಮಿಯಾ ಸಾಂಗಲ್ಲೆ ಸಮಾ ಹಾಯ್ ಜಾಲ್ಯಾರ್ ಮಾಕಾ ಕಶ್ಯಾಕ್ ಮಾರ್‍ಲೆಯ್?” ಮನುನ್ ಜವಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಯೇಸು ಅವನಿಗೆ “ನಾನು ಏನಾದರೂ ತಪ್ಪನ್ನು ಮಾತನಾಡಿದ್ದರೆ, ಆ ತಪ್ಪಿನ ವಿಷಯವಾಗಿ ಸಾಕ್ಷಿಕೊಡು; ಸತ್ಯವಾಗಿದ್ದರೆ ಏಕೆ ಹೊಡೆಯುತ್ತೀ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಆಗ ಯೇಸು, “ನಾನು ಆಡಿದ್ದು ತಪ್ಪಾಗಿದ್ದರೆ, ತಪ್ಪನ್ನು ತೋರಿಸಿಕೊಡು; ಸತ್ಯವಾಗಿದ್ದರೆ ಏಕೆ ಹೊಡೆಯುತ್ತೀ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಯೇಸು ಅವನಿಗೆ - ನಾನು ಮಾತಾಡಿದ್ದರಲ್ಲಿ ಏನಾದರೂ ದೋಷವಿದ್ದರೆ ಆ ದೋಷ ಇಂಥದೆಂದು ಸಾಕ್ಷಿ ಹೇಳು; ನಾನು ಮಾತಾಡಿದ್ದು ಸರಿಯಾಗಿದ್ದರೆ ನನ್ನನ್ನು ಯಾಕೆ ಹೊಡೆಯುತ್ತೀ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಯೇಸು, “ನಾನು ತಪ್ಪಾಗಿ ಮಾತಾಡಿದ್ದರೆ, ನಾನು ಹೇಳಿದ್ದು ತಪ್ಪೆಂದು ಎಲ್ಲರಿಗೂ ತೋರಿಸಿಕೊಡು. ಆದರೆ ನಾನು ಹೇಳಿದ್ದು ಸರಿಯಾಗಿದ್ದರೆ ನೀನು ನನ್ನನ್ನು ಹೊಡೆಯುವುದೇಕೆ?” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಯೇಸು ಅವನಿಗೆ, “ನಾನು ಕೆಟ್ಟದ್ದನ್ನು ಮಾತನಾಡಿದ್ದರೆ ಕೆಟ್ಟದ್ದರ ವಿಷಯವಾಗಿ ಸಾಕ್ಷಿಕೊಡು; ಒಳ್ಳೆಯದನ್ನು ಮಾತನಾಡಿದ್ದರೆ ನೀನು ನನ್ನನ್ನು ಹೊಡೆಯುವುದೇಕೆ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 18:23
4 ತಿಳಿವುಗಳ ಹೋಲಿಕೆ  

ಮಿಯಾ ಪಾವ್ಲು ಕ್ರಿಸ್ತಾಚ್ಯಾ ಶಾಂತ್ಪಾನಾನ್ ಅನಿ ಬೊಳೆಪಾನಾನ್ ತುಮ್ಚ್ಯಾಕ್ಡೆ ಎಕ್ ವಯಕ್ತಿಕ್ ಉಪ್ಕಾರ್ ಮಾಗ್ತಾ, .ಮಿಯಾ ತುಮಿ ಸಾಂಗ್ತ್ಯಾಶಿ ತಶೆ, ತುಮ್ಚ್ಯಾ ಮದ್ದಿ ಹೊತ್ತ್ಯಾ ತನ್ನಾ ಭಿವಲ್ಲೊ ಖರೆ ತುಮ್ಚ್ಯಾಕ್ನಾ ಧುರ್ ರ್‍ಹಾತಾನಾ ಖಟೊರ್ ಹೊಲ್ಲೊ.


ಖರೆ ಅತ್ತಾ ಮಿಯಾ ತುಮ್ಕಾ ಸಾಂಗ್ತಾ: ತುಮ್ಕಾ ಕೊನ್ ತರ್ ವಾಯ್ಟ್ ಕರ್‍ಲ್ಯಾನಾತ್ ಜಾಲ್ಯಾರ್ ತೆಚೊ ಶೆಡ್ ಕಾಡುನ್ ಘೆವ್‌ನಕಾಶಿ, ಕೊನ್ಬಿ ತುಮ್ಚ್ಯಾ ಉಜ್ವ್ಯಾ ಗಾಲಾರ್ ಮಾರ್‍ಲ್ಯಾರ್, ತುಜ್ಯಾ ರೊಡ್ಡ್ಯಾ ಬಾಜುಚ್ಯಾ ಗಾಲಾರ್‍ಬಿ ತೆಕಾ ಮಾರುಕ್ ಸೊಡ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು