Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 18:22 - ದೆವಾಚಿ ಖರಿ ಖಬರ್

22 ಅಶೆ ಜೆಜುನ್ ಸಾಂಗಟಲ್ಲ್ಯಾ ತನ್ನಾ ಥೈ ಹೊತ್ತ್ಯಾ ಎಕ್ ರಾಕ್ವಾಲ್ಯಾನ್ ಜೆಜುಚ್ಯಾ ಕಾನಾಕ್ಡೆ ಠಪ್ರಾಕ್ ಮಾರ್‍ಲ್ಯಾನ್ ಅನಿ, “ಮೊಟ್ಯಾ ಯಾಜಕಾಕ್ಡೆ ಅಶೆ ಬೊಲುಚೆ ಮಟ್ಲ್ಯಾರ್ ತುಕಾ ಕವ್ಡೊ ಧೈರೊ?” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಯೇಸು ಈ ಮಾತನ್ನು ಹೇಳಿದಾಗ ಹತ್ತಿರ ನಿಂತಿದ್ದ ಕಾವಲಾಳುಗಳಲ್ಲಿ ಒಬ್ಬನು ತನ್ನ ಕೈಯಿಂದ ಯೇಸುವಿನ ಕೆನ್ನೆಗೆ ಹೊಡೆದು, “ನೀನು ಮಹಾಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯೋ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಯೇಸು ಹೀಗೆ ಹೇಳಲು ಬಳಿಯಲ್ಲೇ ನಿಂತಿದ್ದ ಕಾವಲಾಳೊಬ್ಬನು, “ಪ್ರಧಾನ ಯಾಜಕರಿಗೆ ಉತ್ತರಕೊಡುವುದು ಹೀಗೆಯೇ?” ಎಂದು ಕೆನ್ನೆಗೆ ಹೊಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಯೇಸು ಈ ಮಾತನ್ನು ಹೇಳಿದಾಗ ಹತ್ತರ ನಿಂತಿದ್ದ ಓಲೇಕಾರರಲ್ಲಿ ಒಬ್ಬನು - ಮಹಾಯಾಜಕನಿಗೆ ಹೀಗೆ ಉತ್ತರಕೊಡುತ್ತೀಯಾ ಎಂದು ಹೇಳಿ ಆತನ ಕೆನ್ನೆಗೆ ಒಂದು ಏಟು ಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಯೇಸು ಹೀಗೆ ಹೇಳಿದ ಕೂಡಲೇ, ಅಲ್ಲಿ ನಿಂತಿದ್ದ ಕಾವಲುಗಾರರಲ್ಲಿ ಒಬ್ಬನು ಯೇಸುವಿಗೆ ಹೊಡೆದು, “ನೀನು ಪ್ರಧಾನಯಾಜಕನೊಂದಿಗೆ ಆ ರೀತಿ ಮಾತಾಡಕೂಡದು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಯೇಸು ಇವುಗಳನ್ನು ಹೇಳಿದಾಗ, ಹತ್ತಿರ ನಿಂತಿದ್ದ ಕಾವಲಾಳುಗಳಲ್ಲಿ ಒಬ್ಬನು ಯೇಸುವಿನ ಕೆನ್ನೆಗೆ ಹೊಡೆದು, “ನೀನು ಮಹಾಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯೋ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 18:22
12 ತಿಳಿವುಗಳ ಹೋಲಿಕೆ  

ಅನಿ ತೆಚೆಕ್ಡೆ ಯೆವ್ನ್ “ಜುದೆವಾಂಚ್ಯಾ ರಾಜಾ ತುಕಾ ಜೈ ಹೊಂವ್ದಿ” ಮಟ್ಲ್ಯಾನಿ, ಅನಿ ಜಾವ್ನ್ ತೆನಿ ತೆಕಾ ಠಪ್ರಾಕ್ಯಾ ಮಾರ್‍ಲ್ಯಾನಿ.


ತೆಂಚ್ಯಾತ್ಲ್ಯಾ ಥೊಡ್ಯಾನಿ ಜೆಜುಕ್ ಥುಕ್ಲ್ಯಾನಿ, ಅನಿ ತೆಚ್ಯಾ ಡೊಳ್ಯಾಕ್ನಿ ಫಾಳಿ ಭಾಂದುನ್ ತೆಕಾ ಡುಬ್ರಿತ್ ಮುಟ್ಕ್ಯಾನಿ ಮಾರ್‍ಲ್ಯಾನಿ ಅನಿ “ತುಕಾ ಮಾರಲ್ಲೆ ಕೊನ್ ಮನುನ್ ಸಾಂಗ್” ಮನುನ್ ಇಚಾರ್‍ಲ್ಯಾನಿ. ಅನಿ ರಾಕ್ವಾಲ್ಯಾನಿ ಠಪ್ರಾಕ್ಯಾ ಮಾರುನ್ ಘೆವ್ನ್ ಗೆಲ್ಯಾನಿ.


ತಸೆಮನುನ್ ಜುದಾಸ್ ರೊಮಾಚ್ಯಾ ಸೈನಿಕಾಚೊ ಎಕ್ ತಾಂಡೊ, ಅನಿ ಉಲ್ಲ್ಯಾ ದೆವಾಚ್ಯಾ ಗುಡಿಚ್ಯಾ ರಾಕ್ವಾಲ್ಯಾಕ್ನಿ, ಘೆವ್ನ್ ತ್ಯಾ ಮಳ್ಯಾಕ್ ಯೆಲೊ, ತೆಂಕಾ ಯಾಜಕಾಂಚ್ಯಾ ಮುಖಂಡಾನಿ ಅನಿ ಫಾರಿಜೆವಾನಿ ಧಾಡುನ್ ದಿಲ್ಲ್ಯಾನಿ, ತೆನಿ ಹಾತಿಯಾರಾ, ಲಾಟ್ನಿಯಾ, ಅನಿ ಚುಡ್ತಿಯಾ ಘೆವ್ನ್ ಯೆಲ್ಲ್ಯಾನಿ.


ತಿಯಾ ಮಾಕಾ ಕಶ್ಯಾಕ್ ಇಚಾರುಲಾಲೆ? ಮಿಯಾ ಬೊಲಲ್ಲ್ಯಾ ಲೊಕಾಕ್ನಿಚ್ ಇಚಾರ್. ಮಿಯಾ ತೆಂಕಾ ಕಾಯ್ -ಕಾಯ್ ಸಾಂಗ್ಲೊ ಮನುನ್ ತೆಂಕಾ ಗೊತ್ತ್ ಹಾಯ್ ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು