Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 18:21 - ದೆವಾಚಿ ಖರಿ ಖಬರ್

21 ತಿಯಾ ಮಾಕಾ ಕಶ್ಯಾಕ್ ಇಚಾರುಲಾಲೆ? ಮಿಯಾ ಬೊಲಲ್ಲ್ಯಾ ಲೊಕಾಕ್ನಿಚ್ ಇಚಾರ್. ಮಿಯಾ ತೆಂಕಾ ಕಾಯ್ -ಕಾಯ್ ಸಾಂಗ್ಲೊ ಮನುನ್ ತೆಂಕಾ ಗೊತ್ತ್ ಹಾಯ್ ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ನೀನು ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತನಾಡಿದೆನೋ ಅದನ್ನು ಕೇಳಿದವರನ್ನೇ ವಿಚಾರಿಸು. ನಾನು ಹೇಳಿದ್ದನ್ನು ಅವರು ತಿಳಿದಿದ್ದಾರೆ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ನನ್ನನ್ನು ವಿಚಾರಿಸುವುದೇಕೆ? ನಾನು ಹೇಳಿದ್ದನ್ನು ಯಾರು ಕೇಳಿದ್ದಾರೋ ಅವರನ್ನೇ ವಿಚಾರಿಸಿರಿ. ನಾನು ಬೋಧನೆಮಾಡಿದ್ದು ಏನೆಂದು ಅವರು ಬಲ್ಲರು,” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತಾಡಿದೆನೋ ಅದನ್ನು ಕೇಳಿದವರಲ್ಲಿ ವಿಚಾರಿಸು; ನಾನು ಹೇಳಿದ್ದು ಇವರಿಗೆ ತಿಳಿದಿದೆಯಲ್ಲಾ ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಹೀಗಿರಲು, ನೀನು ನನ್ನನ್ನು ಪ್ರಶ್ನಿಸುವುದೇಕೆ? ನನ್ನ ಉಪದೇಶವನ್ನು ಕೇಳಿದ ಜನರನ್ನು ಕೇಳು. ನಾನು ಹೇಳಿದ್ದನ್ನು ಅವರು ಬಲ್ಲರು” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ನೀನು ನನ್ನನ್ನು ಪ್ರಶ್ನಿಸುವುದೇಕೆ? ನಾನು ಅವರಿಗೆ ಏನು ಮಾತನಾಡಿದ್ದೇನೆಂದು ಕೇಳಿದವರನ್ನೇ ಪ್ರಶ್ನಿಸು, ನಾನು ಹೇಳಿದ್ದನ್ನು ಅವರು ತಿಳಿದಿದ್ದಾರೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 18:21
7 ತಿಳಿವುಗಳ ಹೋಲಿಕೆ  

ತೆನಿ ತೆಕಾ “ತಿಯಾ ಮೆಸ್ಸಿಯಾ ಕಾಯ್? ಅಮ್ಕಾ ಸಾಂಗ್” ಮನುನ್ ಮಟ್ಲ್ಯಾನಿ. ತೆನಿ ಮಿಯಾ ತುಮ್ಕಾ ಸಾಂಗಟ್ಲ್ಯಾರ್‍ಬಿ ತುಮಿ ವಿಶ್ವಾಸ್ ಕರಿನ್ಯಾಶಿ,


ತನ್ನಾ ಜೆಜುನ್ ಮಿಯಾ ಕನ್ನಾಬಿ ಸಗ್ಳ್ಯಾಕ್ನಿ ಕಾಯ್ಬಿ ಧಾಪುನ್ ಘೆಯ್ನಸ್ತಾನಾ, ಬೊಲ್ಲಾ, ಮಿಯಾ ದೆವಾಚ್ಯಾ ಗುಡಿತ್ ಅನಿ ಸಿನಾಗೊಗಾತ್ನಿ ಮಾಜಿ ಸಗ್ಳಿ ಶಿಕಾಪಾ ಶಿಕ್ವುಲಾ, ಥೈ ಸಗ್ಳಿ ಲೊಕಾ ಗೊಳಾ ಹೊಲ್ಲಿ ರ್‍ಹಾಯ್ತ್, ಮಿಯಾ ಕಾಯ್ಬಿ ಧಾಪುನ್ ಥವ್ನ್ ಘೆವ್ನ್ ಬೊಲುಕ್ನಾ.


ಅಶೆ ಜೆಜುನ್ ಸಾಂಗಟಲ್ಲ್ಯಾ ತನ್ನಾ ಥೈ ಹೊತ್ತ್ಯಾ ಎಕ್ ರಾಕ್ವಾಲ್ಯಾನ್ ಜೆಜುಚ್ಯಾ ಕಾನಾಕ್ಡೆ ಠಪ್ರಾಕ್ ಮಾರ್‍ಲ್ಯಾನ್ ಅನಿ, “ಮೊಟ್ಯಾ ಯಾಜಕಾಕ್ಡೆ ಅಶೆ ಬೊಲುಚೆ ಮಟ್ಲ್ಯಾರ್ ತುಕಾ ಕವ್ಡೊ ಧೈರೊ?” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು