Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 18:17 - ದೆವಾಚಿ ಖರಿ ಖಬರ್

17 ಥೈ ವಾಟೆಕ್ಡೆ ಹೊತ್ತ್ಯಾ ಕಾಮಾಚ್ಯಾ ಚೆಡ್ವಾನ್ ಪೆದ್ರುಕ್, “ತಿಯಾಬಿ ತ್ಯಾ ಮಾನ್ಸಾಚ್ಯಾ ಶಿಸಾನಿತ್ಲೊ ಎಕ್ಲೊ ನ್ಹಯ್ ಕಾಯ್?” ಮಟ್ಲ್ಯಾನ್. ತನ್ನಾ ಪೆದ್ರುನ್, “ನಾ ಮಿಯಾ ನ್ಹಯ್” ಮನುನ್ ಜವಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆಗ ದ್ವಾರಪಾಲಕಿಯು, “ನೀನು ಸಹ ಆ ಮನುಷ್ಯನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಪೇತ್ರನನ್ನು ಕೇಳಲು, ಅವನು, “ನಾನಲ್ಲ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಆ ದ್ವಾರಪಾಲಕಿಯು ಪೇತ್ರನನ್ನು ನೋಡಿ, “ನೀನೂ ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೆ?” ಎಂದು ಕೇಳಿದಳು. ಅದಕ್ಕೆ ಪೇತ್ರನು, “ಇಲ್ಲ, ನಾನಲ್ಲ,” ಎಂದುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆಗ ಬಾಗಲು ಕಾಯುವ ದಾಸಿಯು - ನೀನು ಸಹ ಈ ಮನುಷ್ಯನ ಶಿಷ್ಯರಲ್ಲಿ ಒಬ್ಬನೇನು? ಎಂದು ಪೇತ್ರನನ್ನು ಕೇಳಲು ಅವನು - ಅಲ್ಲ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ದ್ವಾರಪಾಲಕಿಯು ಪೇತ್ರನಿಗೆ, “ಆ ಮನುಷ್ಯನ ಶಿಷ್ಯರಲ್ಲಿ ನೀನೂ ಒಬ್ಬನಲ್ಲವೇ?” ಎಂದು ಕೇಳಿದಳು. ಪೇತ್ರನು, “ಇಲ್ಲ, ನಾನಲ್ಲ!” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆಗ ದ್ವಾರಪಾಲಕಿಯು ಪೇತ್ರನಿಗೆ, “ನೀನು ಸಹ ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಕೇಳಲು, ಅದಕ್ಕವನು, “ನಾನಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 18:17
11 ತಿಳಿವುಗಳ ಹೋಲಿಕೆ  

ತೆಂಚೆ ಖಾವ್ನ್ ಹೊಲ್ಲ್ಯಾ ತನ್ನಾ ಜೆಜುನ್ ಸಿಮಾವ್ ಪೆದ್ರುಕ್, “ಸಿಮಾವ್ ಜುವಾಂವಾಚ್ಯಾ ಲೆಕಾ ತಿಯಾ ಸಗ್ಳ್ಯಾಚ್ಯಾನ್ಕಿ ಜಾಸ್ತಿ ಮಾಜೊ ಪ್ರೆಮ್ ಕರ್‍ತೆ ಕಾಯ್?” ಮಟ್ಲ್ಯಾನ್. ತನ್ನಾ ಪೆದ್ರುನ್ “ಹೊಯ್ ಧನಿಯಾ, ಮಿಯಾ ತುಜೊ ಪ್ರೆಮ್ ಕರ್‍ತಾ ಮನುನ್ ತುಕಾಚ್ ಗೊತ್ತ್ ಹಾಯ್‍” ಮನುನ್ ಜಬಾಬ್ ದಿಲ್ಯಾನ್. ಜೆಜುನ್ ತೆಕಾ, “ಮಾಜ್ಯಾ ಬೊಕ್ಡಾಕ್ನಿ ಚಾರ್‍ವು” ಮಟ್ಲ್ಯಾನ್.


ಸಿಮಾವ್ ಪೆದ್ರು ಅಜುನ್‍ಬಿ ಥೈ ಇಬೆ ರ್‍ಹಾವ್ನ್ ಆಗ್ ಶೆಕುಲಾಗಲ್ಲೊ, ತನ್ನಾ ಥೈತ್ಲ್ಯಾನಿ ತೆಕಾ “ತಿಯಾಬಿ ತ್ಯಾ ಮಾನ್ಸಾಚ್ಯಾ ಶಿಸಾನಿತ್ಲೊ ಎಕ್ಲೊ ಕಾಯ್ಕಿ ನ್ಹಯ್?” ಮಟ್ಲ್ಯಾನಿ. ಖರೆ ಪೆದ್ರುನ್, “ನಾ, ಮಿಯಾ ನ್ಹಯ್” ಮಟ್ಲ್ಯಾನ್.


ಪೆದ್ರು ಭಾಯ್ರ್ ದಾರಾತ್‍ ಭುತ್ತುರ್ ಗುಸ್ತಲ್ಯಾಕ್ಡೆ ಇಬೆ ಹೊತ್ತೊ, ತನ್ನಾ ತೊ ಅನಿ ಎಕ್ಲೊ ಮೊಟ್ಯಾ ಯಾಜಕಾಂಚ್ಯಾ ವಳ್ಕಿಚೊ ಶಿಸ್ ಭಾಯ್ರ್ ಯೆಲೊ. ಅನಿ ತೆನಿ ಎಕ್ಲ್ಯಾ ಕಾಮಾಚ್ಯಾ ಚೆಡ್ವಾಕ್ಡೆ ಸಾಂಗುನ್ ಪೆದ್ರುಕ್ ಭುತ್ತುರ್ ಘೆವ್ನ್ ಯೆಲ್ಯಾನ್.


ತೆನಿ ಜೆಜುಕ್ ಧರ್‍ಲ್ಯಾನಿ, ಅನಿ ಎಗ್ದಮ್ ಮಹಾ ಯಾಜಕಾಚ್ಯಾ ಘರಾಕ್ ಘೆವ್ನ್ ಗೆಲ್ಯಾನಿ, ಅನಿ ಪೆದ್ರುಬಿ ಧುರ್ -ಧುರ್‍ನಾಚ್ ಜೆಜುನ್ ಧರುನ್ ನ್ಹೆಲ್ಲ್ಯಾಕ್ಡೆ ಯೆಲೊ.


ತನ್ನಾ ಪೆದ್ರು ಜೆಜುಕ್, “ಸಗ್ಳೆ ಜಾನಾ ತುಕಾ ಸೊಡುನ್ ಗೆಲ್ಯಾರ್‍ಬಿ, ಮಿಯಾ ತರ್ ತುಕಾ ಸೊಡುನ್ ಜಾಯ್ನಾ.” ಮನುನ್ ಸಾಂಗುಕ್ ಲಾಗ್ಲೊ.


ಪೆದ್ರುನ್ ತ್ಯಾ ಘರಾಕ್ ಯೆವ್ನ್ ಧಾರ್ ಬಡ್ವುಲ್ಯಾನ್, ರೊದ್ ಮನ್ತಲಿ ಆಳ್ ಕೊನ್‍ ಕಾಯ್ ಮನುನ್ ಬಗುಕ್ ಯೆಲಿ.


ತನ್ನಾ ಜೆಜುನ್,“ಮಿಯಾ ತುಮ್ಕಾ ವಾಡ್ಗೊಳುಚ್ ಸಾಂಗ್ಲಾ ಮಿಯಾಚ್ ತೊ, ಮನುನ್, ತುಮಿ ಮಾಕಾ ಹುಡ್ಕುಕ್ ಲಾಗ್ಲ್ಯಾಶಿ ಹೊಲ್ಯಾರ್, ಹ್ಯಾ ಹುರಲ್ಲ್ಯಾಕ್ನಿ ಜಾವ್ಕ್ ದಿವಾ” ಮಟ್ಲ್ಯಾನ್.


ತನ್ನಾ ತೆನಿ “ನಜರೆತಾಚ್ಯಾ ಜೆಜುಕ್” ಮನುನ್ ಜಬಾಬ್ ದಿಲ್ಲ್ಯಾನಿ. ತನ್ನಾ ತೆನಿ, “ಮಿಯಾಚ್ ತೊ” ಮಟ್ಲ್ಯಾನ್, ಜುದಾಸ್ ಇಸ್ಕರಿಯೊತ್ ತೆಂಚ್ಯಾ ವಾಂಗ್ಡಾ ಥೈ ಇಬೆ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು