Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 18:16 - ದೆವಾಚಿ ಖರಿ ಖಬರ್

16 ಪೆದ್ರು ಭಾಯ್ರ್ ದಾರಾತ್‍ ಭುತ್ತುರ್ ಗುಸ್ತಲ್ಯಾಕ್ಡೆ ಇಬೆ ಹೊತ್ತೊ, ತನ್ನಾ ತೊ ಅನಿ ಎಕ್ಲೊ ಮೊಟ್ಯಾ ಯಾಜಕಾಂಚ್ಯಾ ವಳ್ಕಿಚೊ ಶಿಸ್ ಭಾಯ್ರ್ ಯೆಲೊ. ಅನಿ ತೆನಿ ಎಕ್ಲ್ಯಾ ಕಾಮಾಚ್ಯಾ ಚೆಡ್ವಾಕ್ಡೆ ಸಾಂಗುನ್ ಪೆದ್ರುಕ್ ಭುತ್ತುರ್ ಘೆವ್ನ್ ಯೆಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆದರೆ ಪೇತ್ರನು ಹೊರಗೆ ಬಾಗಿಲಿನ ಬಳಿಯಲ್ಲಿ ನಿಂತಿದ್ದನು. ಮಹಾಯಾಜಕನ ಪರಿಚಯವಿದ್ದ ಆ ಇನ್ನೊಬ್ಬ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಪೇತ್ರನು ಹೊರಗಡೆ ಬಾಗಿಲ ಬಳಿಯಲ್ಲೇ ನಿಂತನು. ಪರಿಚಿತನಾಗಿದ್ದವನು ಅನಂತರ ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಕ್ಕೆ ಕರೆದುಕೊಂಡುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಪೇತ್ರನು ಹೊರಗೆ ಬಾಗಲ ಹತ್ತರ ನಿಂತಿದ್ದರಿಂದ ಮಹಾಯಾಜಕನ ಪರಿಚಿತನಾದ ಆ ಶಿಷ್ಯನು ಹೊರಗೆ ಬಂದು ಬಾಗಲು ಕಾಯುವವಳ ಸಂಗಡ ಮಾತಾಡಿ ಪೇತ್ರನನ್ನು ಒಳಕ್ಕೆ ಕರಕೊಂಡು ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆದರೆ ಪೇತ್ರನು ಹೊರಗೆ ಬಾಗಿಲಿನ ಸಮೀಪದಲ್ಲಿ ಕಾದುಕೊಂಡಿದ್ದನು. ಪ್ರಧಾನಯಾಜಕನ ಪರಿಚಯವಿದ್ದ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಯೊಂದಿಗೆ ಮಾತಾಡಿ ಪೇತ್ರನನ್ನು ಒಳಗೆ ಕರೆದುಕೊಂಡು ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಆದರೆ ಪೇತ್ರನು ಬಾಗಿಲಿನ ಬಳಿಯಲ್ಲಿ ಹೊರಗೆ ನಿಂತಿದ್ದನು. ಮಹಾಯಾಜಕನಿಗೆ ಪರಿಚಯವಿದ್ದ ಆ ಇನ್ನೊಬ್ಬ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 18:16
7 ತಿಳಿವುಗಳ ಹೋಲಿಕೆ  

ಹಿಕ್ಡಿನ್ ಪೆದ್ರು, ಭಾಯ್ರ್ ದಾರಾತ್ ಬಸಲ್ಲೊ ಹೊತ್ತೊ, ತನ್ನಾ ಮಹಾಯಾಜಕಾಚ್ಯಾ ಘರಾತ್ ಕಾಮ್ ಕರ್‍ತಲಿ ಎಕ್ ಬಾಯ್ಕೊಮನುಸ್ ತೆಚೆಕ್ಡೆ ಯೆಲಿ, ಅನಿ,“ತಿಯಾಬಿ ಗಾಲಿಲಿಯಾಚ್ಯಾ ಜೆಜುಚ್ಯಾ ವಾಂಗ್ಡಾ ಹೊತ್ತೆ ನ್ಹಯ್!” ಮಟ್ಲಿನ್.


ಹರ್ ಎಕ್ ವರ್ಸಾ ಪಾಸ್ಕಾಚ್ಯಾ ಸನಾಚ್ಯಾ ಎಳಾರ್ ಲೊಕಾನಿ ಸಾಂಗಲ್ಲ್ಯಾ ಎಕ್ ಬಂಧಿಖಾನ್ಯಾತ್ ಹೊತ್ತ್ಯಾ ಮಾನ್ಸಾಕ್ ಸೊಡುನ್ ದಿತಲಿ ರೊಮಾಚ್ಯಾ ಅದಿಕಾರ್‍ಯಾಚಿ ಎಕ್ ಪದ್ದತ್ ಹೊತ್ತಿ.


ಜುದೆವಾಂಚ್ಯಾ ರಾಜ್ ಅದಿಕಾರಿ ಪಿಲಾತಾನ್ ಹರಿಎಕ್ ವರ್ಸಾ ಪಾಸ್ಕಾಚ್ಯಾ ಸನಾಚ್ಯಾ ಎಳಾರ್ ಲೊಕಾನಿ ಇಚಾರಲ್ಲ್ಯಾ ಎಕ್ ಕೈದಿಕ್ ಸೊಡ್ತಲಿ ಎಕ್ ಪದ್ದತ್ ಹೊತ್ತಿ.


ತ್ಯಾ ಲೊಕಾಂಚ್ಯಾ ತಾಂಡ್ಯಾನ್, “ತೆಕಾ ಜಿವಾನಿ ಮಾರ್! ಬಾರಾಬ್ಬಾಸಾಕ್ ಅಮ್ಚ್ಯಾಸಾಟ್ನಿ ಸೊಡುನ್ ದಿ!” ಮನುನ್ ಬೊಬ್ ಮಾರ್‍ಲ್ಯಾನಿ.


ಪೆದ್ರುನ್ ತ್ಯಾ ಘರಾಕ್ ಯೆವ್ನ್ ಧಾರ್ ಬಡ್ವುಲ್ಯಾನ್, ರೊದ್ ಮನ್ತಲಿ ಆಳ್ ಕೊನ್‍ ಕಾಯ್ ಮನುನ್ ಬಗುಕ್ ಯೆಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು