Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 18:1 - ದೆವಾಚಿ ಖರಿ ಖಬರ್

1 ಜೆಜುನ್ ಹಿ ಮಾಗ್ನಿ ಸಾಂಗುನ್ ಹೊಲ್ಲ್ಯಾ ತನ್ನಾ, ತೊ ಅಪ್ನಾಚ್ಯಾ ಶಿಸಾಕ್ನಿ ವಾಂಗ್ಡಾ ಘೆವ್ನ್ ಕೆದ್ರೊನ್ ಮನ್ತಲೊ ಕರ್‍ಕೊ ದಾಟುನ್ ಗೆಲೊ, ಥೈ ಎಕ್ ಮ್ಹಳೊ ಹೊತ್ತೊ, ತೆನಿ ತ್ಯಾ ಮಳ್ಯಾತ್ ಗುಸ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೇಸು ಈ ಮಾತುಗಳನ್ನಾಡಿದ ಮೇಲೆ ತನ್ನ ಶಿಷ್ಯರ ಜೊತೆ ಕೆದ್ರೋನ್ ಹಳ್ಳದ ಆಚೆಗೆ ಹೋದನು. ಆತನೂ, ಆತನ ಶಿಷ್ಯರೂ ಅಲ್ಲಿದ್ದ ಒಂದು ತೋಟದೊಳಗೆ ಪ್ರವೇಶಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಯೇಸು ಸ್ವಾಮಿ ಹೀಗೆ ಹೇಳಿದ ಬಳಿಕ ತಮ್ಮ ಶಿಷ್ಯರೊಡನೆ ಹೊರಟು, ಕೆದ್ರೋನ್ ಹಳ್ಳವನ್ನು ದಾಟಿ, ಅಲ್ಲೇ ಇದ್ದ ತೋಟವನ್ನು ಹೊಕ್ಕರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಯೇಸು ಇದನ್ನು ಹೇಳಿದ ಮೇಲೆ ತನ್ನ ಶಿಷ್ಯರ ಸಂಗಡ ಕೆದ್ರೋನ್ ಹಳ್ಳದ ಆಚೆಗೆ ಹೊರಟುಹೋದನು. ಅಲ್ಲಿ ಒಂದು ತೋಟವಿತ್ತು; ಅದರೊಳಕ್ಕೆ ಆತನೂ ಆತನ ಶಿಷ್ಯರೂ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರೊಂದಿಗೆ ಹೊರಟನು. ಅವರು ಕಿದ್ರೋನ್ ಕಣಿವೆಯನ್ನು ದಾಟಿಹೋದರು. ಅದರ ಮತ್ತೊಂದು ಕಡೆಯಲ್ಲಿ ಆಲಿವ್ ಮರಗಳ ತೋಟವಿತ್ತು. ಯೇಸು ಮತ್ತು ಆತನ ಶಿಷ್ಯರು ಅಲ್ಲಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಯೇಸು ಪ್ರಾರ್ಥನೆಯನ್ನು ಮುಗಿಸಿದ ಮೇಲೆ ತಮ್ಮ ಶಿಷ್ಯರೊಂದಿಗೆ ಕೆದ್ರೋನ್ ಹಳ್ಳದ ಆಚೆಗೆ ಹೋದರು. ಮತ್ತೊಂದು ಕಡೆ ಇರುವ ತೋಟದೊಳಗೆ ಯೇಸು ಮತ್ತು ಅವರ ಶಿಷ್ಯರು ಪ್ರವೇಶಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 18:1
25 ತಿಳಿವುಗಳ ಹೋಲಿಕೆ  

ಮಾನಾ ತೆನಿ ಗೆತ್ಸೆಮನಿ ಮನ್ತಲ್ಯಾ ಜಾಗ್ಯಾಕ್ ಯೆವ್ನ್ ಪಾವ್ಲ್ಯಾನಿ. ಅನಿ ಜೆಜುನ್ ಅಪ್ನಾಚ್ಯಾ ಶಿಸಾಕ್ನಿ “ಮಿಯಾ ಮಾಗ್ನಿ ಕರುನ್ ಯೆಯ್ ಸಗೊಳ್ ಹಿತ್ತೆ ಬಸಾ” ಮಟ್ಲ್ಯಾನ್.


ಮಾನಾ ಜೆಜು ಅಪ್ನಾಚ್ಯಾ ಶಿಸಾಂಚ್ಯಾ ವಾಂಗ್ಡಾ ಗೆತ್ಸೆಮನಿ ಮನ್ತಲ್ಯಾ ಮಳ್ಯಾಕ್ ಗೆಲೊ, ಅನಿ ತೆಂಕಾ,“ಮಿಯಾ ಉಲ್ಲೆ ಫಿಡೆ ಜಾವ್ನ್ ಮಾಗ್ನಿ ಕರ್‍ತಾ ತುಮಿ ಹಿತ್ತೆಚ್ ಬಸಾ.” ಮಟ್ಲ್ಯಾನ್.


ಮೊಟ್ಯಾ ಯಾಜಕಾಚ್ಯಾ ಆಳಾನಿತ್ಲೊ ಎಕ್ಲೊ, ಪೆದ್ರುನ್ ಕಾನ್ ಕಾತರಲ್ಲ್ಯಾಚೊ ಎಕ್ಲೊ ಸಮಂದಿಕ್, “ಮಿಯಾ ತುಕಾ ತ್ಯೆಚ್ಯಾ ವಾಂಗ್ಡಾ ಮಳ್ಯಾತ್ ಬಗುನತ್ತೊ ಕಾಯ್?” ಮನುನ್ ಇಚಾರುಲಾಲೊ.


ಮಿಯಾ ಬಾಬಾಚೊ ಕವ್ಡೊ ಪ್ರೆಮ್ ಕರ್‍ತಾ ಖರೆ ಹ್ಯಾ ಜಗಾಕ್ ಕಳುಕ್ ಪಾಜೆ; ತೆಚೆಸಾಟ್ನಿ ಮಿಯಾ ತೆನಿ ಮಾಕಾ ಕಾಯ್ ಸಾಂಗ್ಲ್ಯಾನಾಯ್ ತೆ ಸಗ್ಳೆ ಕರುಲಾಲಾ. ಚಲಾ ಅಮಿ ಹಿತ್ನಾ ಜಾಂವ್ವಾ.


ಮಾನಾ ತೆನಿ ಎಕ್ ಕಿರ್ತನ್ ಗಾವುನ್ ಒಲಿವ್ ಝಾಡಾಂಚ್ಯಾ ಮಡ್ಡಿ ವರ್‍ತಿ ಗೆಲ್ಯಾನಿ.


ಮಾನಾ ತೆನಿ ಎಕ್ ಗಿತ್ ಗಾವ್ಲ್ಯಾನಿ ಅನಿ ಒಲಿವ್ ಮನ್ತಲ್ಯಾ ಮಡ್ಡಿಕ್ ಗೆಲ್ಯಾನಿ.


ತೆನಿ ಅಮ್ಚ್ಯಾ ಜಗ್ಗೊಳ್ ಯೆವ್ನ್ , ಪಾವ್ಲುಚೊ ಖಬ್ರೆಚೊ ಪಟ್ಟೊ ಕಾಡುನ್ ಘೆವ್ನ್ ಅಪ್ಲಿ ಹಾತಾ ಪಾಯಾ ಭಾಂದುನ್ ಘೆವ್ನ್ ಹ್ಯೊ ಕಂಬ್ರೆಚೊ ಪಟ್ಟೊ ಕೊನಾಚೊ, ತ್ಯಾ ಮಾನ್ಸಾಕ್ ಜೆರುಜಲೆಮಾತ್ಲಿ ಜುದೆವಾಂಚಿ ಲೊಕಾ ಅಶೆ ಬಾಂಧುನ್ ಘಾಲ್ತಾತ್, ಅನಿ ತೆನಿ ತೆಕಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಹಾತಿತ್ ಒಪ್ಸುನ್ ದಿತ್ಯಾತ್, ಮನುನ್ ಪವಿತ್ರ್ ಆತ್ಮೊ ಸಾಂಗುಲ್ಲಾ ಮಟ್ಲ್ಯಾನ್.


ಉಟಾ, ಜಾಂವಾ, ಬಗಾ, ತ್ಯಾ ಲೊಕಾಂಚ್ಯಾ ಹಾತಿತ್ ಧರುನ್ ದಿತಲೊ ಯೆವ್ಲಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು