Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 17:20 - ದೆವಾಚಿ ಖರಿ ಖಬರ್

20 ಖಾಲಿ ತೆಂಚೆಸಾಟ್ನಿ ಎವ್ಡೆಚ್ ಮಿಯಾ ಮಾಗಿನಾ, ತೆನಿ ಸಾಂಗಲ್ಲಿ ಬರಿ ಖಬರ್ ಆಯ್ಕುನ್ ಮಾಜೆವರ್ತಿ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾಂಚ್ಯಾ ಸಾಟ್ನಿಬಿ ಮಿಯಾ ಮಾಗ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 “ಆದರೆ ಇವರಿಗೋಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರವಾಗಿಯೂ ನಿನ್ನನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 “ಇವರಿಗಾಗಿ ಮಾತ್ರವಲ್ಲ, ಇವರ ಮಾತನ್ನು ಕೇಳಿ ನನ್ನಲ್ಲಿ ವಿಶ್ವಾಸವಿಡುವವರಿಗಾಗಿಯೂ ಪ್ರಾರ್ಥಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆದರೆ ಇವರಿಗೋಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಕೇಳಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 “ನಾನು ಇವರಿಗಾಗಿಯೂ ಇವರ ವಾಕ್ಯದಿಂದ ನನ್ನಲ್ಲಿ ನಂಬಿಕೆ ಇಡುವ ಎಲ್ಲರಿಗಾಗಿಯೂ ಪ್ರಾರ್ಥಿಸುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 “ಆದರೆ ಇವರಿಗಾಗಿ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನಲ್ಲಿ ನಂಬುವವರಿಗಾಗಿಯೂ ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 17:20
10 ತಿಳಿವುಗಳ ಹೋಲಿಕೆ  

ತೆಂಚ್ಯಾತ್ಲ್ಯಾ ಲೈ ಲೊಕಾನಿ ಪೆದ್ರು ಸಾಂಗ್ತಲೆ ವಿಶ್ವಾಸ್ ಕರ್‍ಲ್ಯಾನಿ ಅನಿ ಬಾಲ್ತಿಮ್ ಘೆಟ್ಲ್ಯಾನಿ, ತ್ಯಾ ದಿಸಿ ಸುಮಾರ್ ತಿನ್ ಹಜಾರ್ ಲೊಕಾ ದೆವಾಚ್ಯಾ ಲೊಂಕಾಂಚ್ಯಾ ತಾಂಡ್ಯಾಕ್ ಮಿಳ್ಲಿ.


ಖರೆ ತೆನಿ ಶಿಕಾಪ್ ಕರಲೆ ಆಯ್ಕುನ್ ಲೈ ಲೊಕಾನಿ ವಿಸ್ವಾಸ್ ಕರ್‍ಲ್ಯಾನಿ, ಅನಿ ತೆನಿ ಘೊಮಾನ್ಸಾಂಚೊ ಅಂಕೊಚ್ ಸುಮಾರ್ ಪಾಚ್ ಹಜಾರಾಕ್ ದಾಟಲೊ.


ದೆನೆ ದಿತಲೊ ತೊಚ್ ತೊ ಉಲ್ಲ್ಯಾಕ್ನಿ ಅಪೊಸ್ತಲಾ, ಅನಿ ಉಲ್ಲ್ಯಾಕ್ನಿ ಪ್ರವಾದಿ, ಅನಿ ಉಲ್ಲ್ಯಾಕ್ನಿ ಬರಿ ಖಬರ್ ಸಾಂಗ್ತಲೆ ಅನಿ ಉಲ್ಲ್ಯಾಕ್ನಿ ತಾಂಡ್ಯಾಚಿ ಮುಖಂಡಾ ಅನಿ ಶಿಕ್ವುತಲೆ ಕರುನ್ ಎಚುನ್ ಕಾಡ್ತಾ.


ಖರೆ ಅತ್ತಾ, ಜುದೆವ್ ನ್ಹಯ್ ಹೊತ್ತ್ಯಾ ಸಗ್ಳ್ಯಾ ಲೊಕಾಕ್ನಿ ಖಾಲ್ತಿ ಹೊವ್ನ್ ಚಲ್ತಲ್ಯಾ ಮಟ್ಲ್ಯಾರ್ ವಿಶ್ವಾಸಾಚ್ಯಾ ವಾಟೆಕ್ ಹಾನುಕ್ ಮನುನ್ ಪ್ರವಾದ್ಯಾನಿ ಅದ್ಲ್ಯಾ ಕಾಲಾತ್ ಲಿವಲ್ಲ್ಯಾಚ್ಯಾ ವೈನಾ ತೆಂಕಾ ತಿ ಕಳ್ವುನ್ ದಿವ್ನ್ ಹೊಲ್ಲಿ ಹೊತ್ತಿ.


ತಿಮೊತಿಕ್ ಮಾಜ್ಯಾ ಪ್ರಿತಿಚ್ಯಾ ಲೆಕಾಕ್ ಲಿವ್ತಲೆ. ದೆವ್ ಬಾಪ್ ಅನಿ ಅಮ್ಚೊ ಧನಿ ಕ್ರಿಸ್ತ್ ಜೆಜು ತುಕಾ ಕುರ್ಪಾ ದಯಾ ಅನಿ ಶಾಂತಿ ದಿಂವ್ದಿತ್.


ಹ್ಯಾ ಬಕ್ರ್ಯಾಂಚ್ಯಾ ತಾಂಡ್ಯಾತ್ ನಸಲ್ಲಿ ಮಾಕಾ ಸಮಂದ್ ಪಡಲ್ಲಿ ಅನಿ ಉಲ್ಲಿ ಬಕ್ರಿ ಹಾತ್‍. ತೆಂಕಾಬಿ ಮಿಯಾ ಫಾಟಿ ಹಾನುಕ್ ಪಾಜೆ, ತೆನಿ ಮಾಜೊ ಧನ್ ಆಯಿಕ್ತ್ಯಾತ್ ಅನಿ ತೆನಿ ಎಕುಚ್ ಕುರ್‍ಬುರಾಚ್ಯಾ ಎಕುಚ್ ತಾಂಡ್ಯಾತ್ ರ್‍ಹಾತ್ಯಾತ್.


ತೆಚೆಸಾಟ್ನಿ ಮಿಯಾ ಮಾಕಾಚ್ ತುಜ್ಯಾ ಹಾತಾತ್ ಒಪ್ಸುನ್ ದಿತಾ. ಅಶೆ ತೆನಿಬಿ ಖರೆಚ್! ತುಕಾ ಒಪ್ಸುನ್ ದಿಲ್ಲೆ ಹೊಂವ್ದಿತ್.


ತೆನಿ ಸಗ್ಳಿ ಲೊಕಾ ಎಕ್ ಹೊವ್ನ್ ರ್‍ಹಾಯ್‍ ಸಾರ್ಕೆ ಹೊಂವ್ದಿತ್ ಮನುನ್ ಮಿಯಾ ಮಾಗ್ತಾ. ಬಾಬಾ! ಕಶೆ ತಿಯಾ ಮಾಜ್ಯಾ ಭುತ್ತುರ್ ಹಾಸ್, ಅನಿ ಮಿಯಾ ತುಜೆ ಭುತ್ತುರ್ ಹಾಂವ್. ತಸೆಚ್ ತೆನಿಬಿ ಅಮ್ಚ್ಯಾ ಭುತ್ತುರ್ ಎಕ್ ಹೊವ್ನ್ ರ್‍ಹಾಯ್ ಸರ್ಕೆ ಹೊಂವ್ದಿತ್. ಅಶೆ ತಿಯಾಚ್ ಮಾಕಾ ಧಾಡುನ್ ದಿಲೆ ಮನುನ್ ಹ್ಯೊ ಜಗ್ ವಿಶ್ವಾಸ್ ಕರಿ ಸರ್ಕೆ ಹೊಂವ್ದಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು