Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 16:7 - ದೆವಾಚಿ ಖರಿ ಖಬರ್

7 ಖರೆ ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗ್ತಾ, ಮಿಯಾ ತುಮ್ಚ್ಯಾಕ್ನಾ ಧುರ್ ಗೆಲ್ಲೆ ತುಮ್ಕಾಚ್ ಬರೆ, ಕಶ್ಯಾಕ್ ಮಟ್ಲ್ಯಾರ್ ಮಿಯಾ ಜಾಯ್ ನಸ್ಲ್ಯಾರ್ ಮಜತ್ ಕರ್‍ತಲೊ ಯೆಯ್ನಾ, ಮಿಯಾ ತುಮ್ಚ್ಯಾಕ್ನಾ ಗೆಲೊ ತರ್ ತೆಕಾ ತುಮ್ಚೆಕ್ಡೆ ಧಾಡುನ್ ದಿತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ನಾನು ಹೋಗುವುದು ನಿಮಗೆ ಒಳ್ಳೆಯದು, ಹೇಗೆಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ. ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ವಾಸ್ತವವಾಗಿ ಹೇಳುವುದಾದರೆ, ನಾನು ಹೋಗುವುದು ನಿಮ್ಮ ಹಿತಕ್ಕಾಗಿಯೇ. ನಾನು ಹೋಗದಿದ್ದರೆ, ಪೋಷಕ ನಿಮ್ಮಲ್ಲಿಗೆ ಬರುವುದಿಲ್ಲ. ನಾನು ಹೋದರೆ ಮಾತ್ರ ಅವರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡಬಲ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ಕೇಳಿರಿ; ನಾನು ಹೋಗುವದು ನಿಮಗೆ ಹಿತಕರವಾಗಿದೆ; ಹೇಗಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವದಿಲ್ಲ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆದರೆ ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ನಾನು ಹೋಗುವುದು ನಿಮ್ಮ ಒಳ್ಳೆಯದಕ್ಕಾಗಿಯೇ ಏಕೆಂದರೆ ನಾನು ಹೋಗಿ ಸಹಾಯಕನನ್ನು ನಿಮ್ಮ ಬಳಿಗೆ ಕಳುಹಿಸುವೆನು. ನಾನು ಹೋಗದಿದ್ದರೆ, ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ನಾನು ಹೋಗುವುದು ನಿಮ್ಮ ಹಿತಕ್ಕಾಗಿಯೇ. ನಾನು ಹೋಗದಿದ್ದರೆ ಸಹಾಯಕರು ನಿಮ್ಮ ಬಳಿಗೆ ಬರುವುದಿಲ್ಲ. ನಾನು ಹೋದರೆ ಅವರನ್ನು ನಿಮ್ಮ ಬಳಿಗೆ ಕಳುಹಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 16:7
19 ತಿಳಿವುಗಳ ಹೋಲಿಕೆ  

ಮಾಜ್ಯಾ ನಾವಾನ್ ಬಾಬಾನ್ ಧಾಡುನ್ ದಿಲ್ಲೊ ಮಜತ್ ಕರ್‍ತಲೊ ಪವಿತ್ರ್ ಆತ್ಮೊ ಮಿಯಾ ತುಮ್ಕಾ ಸಾಂಗಲ್ಲೆ ಸಗ್ಳೆ ಯಾದ್ ಕರುನ್ ದಿತಾ ಅನಿ ತುಮ್ಕಾ ಸಗ್ಳೆ ಶಿಕ್ವುತಾ.


ದೆವಾಚ್ಯಾ ವಿಶಯಾತ್ಲೆ ಖರೆ ದಾಕ್ವುನ್ ದಿತಲೊ, ಮಜತ್ ಕರ್‍ತಲೊ ಪವಿತ್ರ್ ಆತ್ಮೊ ಬಾಬಾಕ್ನಾ ಯೆತಾ. ಮಿಯಾ ತೆಕಾ ಬಾಬಾಕ್ನಾ ತುಮ್ಚೆಕ್ಡೆ ಧಾಡುನ್ ದಿತಾ. ಅನಿ ತೊ ಮಾಜೆ ವಿಶಯಾತ್ ಸಾಕ್ಷಿ ದಿತಾ.


ಅಪ್ನಾಚೊ ಪ್ರೆಮ್ ಕರ್‍ತಲ್ಯಾಕ್ನಿ ಮಟ್ಲ್ಯಾರ್, ಜೆ ಕೊನಾಕ್ ಅಪ್ನಾಚ್ಯಾ ಉದ್ದೆಸಾ ಸಾಟ್ನಿ ಬಲ್ವುಲ್ಯಾನಾಯ್ ತೆಂಕಾ ದೆವ್ ಸಗ್ಳೆ ಬರೆಚ್ ಕರ್‍ತಾ ಮನುನ್ ಅಮ್ಕಾ ಗೊತ್ತ್ ಹಾಯ್.


ಜೆಜು ಸರ್ಗಾರ್ ಜಾವ್ನ್ ದೆವಾಚ್ಯಾ ಉಜ್ವ್ಯಾ ಭಾಜುಕ್ ಬಸ್ಲ್ಯಾ, ಅನಿ ತೆಚ್ಯಾ ಬಾಬಾನ್ ಗೊಸ್ಟ್ ದಿಲ್ಲ್ಯಾ ಸಾರ್ಕೆ ಪವಿತ್ರ್ ಆತ್ಮೊ ತೆಕಾ ದಿಲ್ಯಾನ್, ತಸೆ ಹೊವ್ನ್ ಜೆಜುನ್ ತೊ ಆತ್ಮೊ ಅಮ್ಚ್ಯಾ ವರ್‍ತಿ ಘಾಟ್ಲಾ, ತುಮಿ ತೆ ಬಗುಕ್ ಲಾಗ್ಲ್ಯಾಸಿ ಅನಿ ಆಯ್ಕುಕ್ ಲಾಗ್ಲ್ಯಾಸಿ.


ಜೆಜು ಆತ್ಮ್ಯಾಚ್ಯಾ ವಿಶಯಾತ್ ಬೊಲ್ಲ್ಯಾನ್. ಹೆ ಅಪ್ನಾಚ್ಯಾ ವರ್ತಿ ವಿಶ್ವಾಸ್ ಕರ್‍ತಲ್ಯಾಕ್ನಿ ಗಾವ್ತಲೆ ಹೊತ್ತೆ. ಪವಿತ್ರ್ ತ್ಯಾ ಎಳಾರ್ ಅಜುನ್ ಪವಿತ್ರ್ ಆತ್ಮ್ಯಾಕ್ ದಿಲ್ಲೆ ನತ್ತೆ, ಕಶ್ಯಾಕ್ ಮಟ್ಲ್ಯಾರ್, ಅಜುನ್ ಬಿ ಜೆಜುಕ್ ಮಹಿಮೆಚ್ಯಾ ವಾಂಗ್ಡಾ ಉಟ್ವಲ್ಲೆ ನತ್ತೆ.


ಅನಿ ಮಿಯಾ ಮಾಜ್ಯಾ ಬಾಬಾನ್ ತುಮ್ಕಾ ಗೊಸ್ಟ್ ದಿಲ್ಲೆ ಧಾಡುನ್ ದಿತಾ, ಖರೆ “ತುಮಿ ವೈನಾ ತುಮ್ಚೆ ವರ್‍ತಿ ತೊ ಬಳ್ ಉತ್ರುನ್ ಯೆಯ್ ಪತರ್ ಜೆರುಜಲೆಮಾತುಚ್ ರ್‍ಹಾವ್ಕ್ ಪಾಜೆ.” ಮನುನ್ ಸಾಂಗಟ್ಲ್ಯಾನ್.


ಪೆದ್ರುನ್ ಬೊಲ್ನೆ ಚಾಲುಕರುನ್, ದೆವ್ ಸಗ್ಳ್ಯಾಕ್ನಿಬಿ ಎಕುಚ್ ನಮುನಿ ಬಗ್ತಾ, ಮನ್ತಲೆ ಖರೆ ಮಾಕಾ ಅತ್ತಾ ಕಳ್ಳೆ.


ಮಿಯಾ ತುಮ್ಕಾ ಸೊಡುನ್ ಜಾತಾ ಮನುನ್ ಸಾಂಗಲ್ಲೆ ತುಮಿ ಆಯಿಕ್ಲ್ಯಾಶಿ, ಖರೆ ಮಿಯಾ ಅನಿ ಪರ್ತುನ್ ಯೆತಾ. ತುಮಿ ಮಾಜೆ ಪ್ರೆಮ್ ಕರ್‍ತ್ಯಾಶಿ ಹೊಲ್ಯಾರ್ ಮಿಯಾ ಮಾಜ್ಯಾ ಬಾಬಾಕ್ಡೆ ಜಾವ್ಕ್ ಲಾಗ್ಲಾ ಮನ್ತಾನಾ ತುಮ್ಕಾ ಕುಶಿ ಹೊವ್ಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್ ತೊ ಮಾಜ್ಯಾನ್ಕಿ ಮೊಟೊ.


ಮಿಯಾ ಜಾವ್ನ್ ಜಾಗೊ ತಯಾರ್ ಕರುನ್ ಹೊಲ್ಲ್ಯಾ ಮಾನಾ, ಮಿಯಾ ಪರ್ತುನ್ ಯೆತಾ ಅನಿ ತುಮ್ಕಾ ಮಾಜ್ಯಾ ವಾಂಗ್ಡಾ ಘೆವ್ನ್ ಜಾತಾ. ಅಶೆ ಮಿಯಾ ಖೈ ರ್‍ಹಾತಾ ಥೈಚ್ ತುಮಿಬಿ ರ್‍ಹಾತ್ಯಾಶಿ.


ಮಿಯಾ ಖರೆಚೆ ಸಾಂಗ್ತಾ, ಹಿತ್ತೆ ಹೊತ್ತ್ಯಾ ತುಮ್ಚ್ಯಾ ಮದ್ಲೆ ಉಲ್ಲೆ ಜಾನಾ, ದೆವಾಚೆ ರಾಜ್ ಬಗಟ್ಲ್ಯಾ ಶಿವಾಯ್ ಮರಿನ್ಯಾತ್” ಮಟ್ಲ್ಯಾನ್.


ಮಿಯಾ ತುಮ್ಕಾ ಖರೆಚ್ ಸಾಂಗ್ತಾ ಎಲಿಯಾ ಪ್ರವಾದ್ಯಾಚ್ಯಾ ಎಳಾರ್ ಇಸ್ರಾಯೆಲಾತ್ ಲೈ ಘವ್ ನಸಲ್ಲ್ಯಾ ಬಾಯ್ಕಾಮನ್ಸಾ ಹೊತ್ತ್ಯಾ, ಸಾಡೆ ತಿನ್ ವರ್ಸಾ ಪಾವ್ಸ್ ನಸ್ತಾನಾ ಸಗ್ಳ್ಯಾ ದೆಶಾತ್ ಬರಗಾಲ್ ಪಡಲ್ಲೊ.


ಕಶ್ಯಾಕ್ ಮಟ್ಲ್ಯಾರ್, ಅಮ್ಚ್ಯಾ ವರ್‍ತಿ ಯೆತಲೆ ಬಾರಿಕ್ ಅನಿ ತಾತ್ಕಾಲಿಕ್ ತರಾಸ್ ಅಮ್ಕಾ ಕಸ್ಲೊಬಿ ಮಾಪ್ ನಸಲ್ಲ್ಯಾ; ಸರಿನಾ ತಸ್ಲ್ಯಾ ಮಹಿಮೆಕ್ ತಯಾರ್ ಕರ್‍ತಾ.


ಅನಿ ತೊ ಯೆಲ್ಲ್ಯಾ ತನ್ನಾ ಹ್ಯಾ ಜಗಾತ್ಲ್ಯಾ ಲೊಕಾಕ್ನಿ ಪಾಪಾಚ್ಯಾ ವಿಶಯಾತ್ ತೆನಿ ಚುಕ್ ವಾಟೆರ್ ಹಾತ್ ಮನುನ್ ದಾಕ್ವುನ್ ದಿತಾ ಅನಿ ಖಲೆ ಸಮಾ ಹಾಯ್ ತ್ಯೆಚ್ಯಾ ವಿಶಯಾತ್ ಅನಿ ದೆವಾನ್ ಕರ್‍ತಲ್ಯಾ ಝಡ್ತಿಚ್ಯಾ ವಿಶಯಾತ್ ದಾಕ್ವುನ್ ದಿತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು