Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 16:4 - ದೆವಾಚಿ ಖರಿ ಖಬರ್

4 ತೆನಿ ಹೆ ಸಗ್ಳೆ ಕರ್‍ತಲೊ ಎಳ್ ಯೆಲ್ಲ್ಯಾ ತನ್ನಾ ತುಮ್ಕಾ ಮಿಯಾ ದಿಲ್ಲಿ ಉಶಾರ್ಕಿ ಯಾದ್ ರಾಂವ್ದಿತ್ ಮನುನ್ ಹೆ ಸಗ್ಳೆ ಮಿಯಾ ತುಮ್ಕಾ ಸಾಂಗುಕ್ ಲಾಗ್ಲಾ”. ಅದ್ದಿಚ್ ಮಿಯಾ ಹೆ ಸಗ್ಳೆ ತುಮ್ಕಾ ಸಾಂಗುನತ್ತೊ, ಕಶ್ಯಾಕ್ ಮಟ್ಲ್ಯಾರ್ ಮಿಯಾ ತುಮ್ಚ್ಯಾ ವಾಗ್ಡಾ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆದರೆ ಅವರ ಕಾಲ ಬಂದಾಗ ಆತನು ನಮಗೆ ಇಂಥಿಂಥದ್ದನ್ನು ಹೇಳಿದನಲ್ಲಾ ಎಂದು ನಿಮ್ಮ ನೆನಪಿಗೆ ಬರುವಂತೆ, ನಿಮ್ಮ ಸಂಗಡ ಈ ಮಾತುಗಳನ್ನು ಆಡಿದ್ದೇನೆ. ನಾನು ನಿಮ್ಮ ಸಂಗಡ ಇದ್ದುದರಿಂದ ಮೊದಲು ಇವುಗಳನ್ನು ನಿಮಗೆ ಹೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಅಂಥಕಾಲ ಬಂದಾಗ ಇದನ್ನೆಲ್ಲಾ ಕುರಿತು ನಾನು ನಿಮ್ಮನ್ನು ಮೊದಲೇ ಎಚ್ಚರಿಸಿದ್ದೇನೆಂದು ನೀವು ನೆನಸಿಕೊಳ್ಳುವಂತೆ ಇದನ್ನು ಹೇಳುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆ ಕಾಲ ಬಂದಾಗ ಆತನು ನಮಗೆ ಇಂಥಿಂಥದನ್ನು ಹೇಳಿದನಲ್ಲಾ ಎಂದು ನೀವು ನೆನಪಿಗೆ ತರುವಂತೆ ನಿಮ್ಮ ಸಂಗಡ ಈ ಮಾತುಗಳನ್ನು ಆಡಿದ್ದೇನೆ. ನಾನು ನಿಮ್ಮ ಸಂಗಡ ಇದ್ದದರಿಂದ ಮೊದಲು ಇವುಗಳನ್ನು ನಿಮಗೆ ಹೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಈಗ ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದೇನೆ. ಹೀಗಿರಲು, ಈ ಸಂಗತಿಗಳೆಲ್ಲಾ ನೆರವೇರುವ ಕಾಲ ಬಂದಾಗ ನನ್ನ ಎಚ್ಚರಿಕೆಯ ಮಾತುಗಳನ್ನು ನೀವು ಜ್ಞಾಪಿಸಿಕೊಳ್ಳುವಿರಿ. “ನಾನು ಈ ಸಂಗತಿಗಳನ್ನೆಲ್ಲಾ ನಿಮಗೆ ಆರಂಭದಲ್ಲೇ ತಿಳಿಸಲಿಲ್ಲ. ಏಕೆಂದರೆ, ಆಗ ನಾನು ನಿಮ್ಮ ಸಂಗಡವಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಆದರೆ ಅವರ ಸಮಯ ಬಂದಾಗ ಇವುಗಳನ್ನು ನಾನು ನಿಮ್ಮೊಂದಿಗೆ ಮಾತನಾಡಿದ್ದೇನೆಂದು ನೀವು ಜ್ಞಾಪಕ ಮಾಡಿಕೊಳ್ಳುವಂತೆ ಮುಂಚಿತವಾಗಿಯೇ ನಿಮಗೆ ಹೇಳಿದ್ದೇನೆ. ನಾನು ನಿಮ್ಮ ಸಂಗಡ ಇದ್ದುದರಿಂದ ಇವುಗಳನ್ನು ಪ್ರಾರಂಭದಲ್ಲೇ ನಿಮಗೆ ಹೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 16:4
15 ತಿಳಿವುಗಳ ಹೋಲಿಕೆ  

ಅಶೆ ಹೆ ಸಗ್ಳೆ ಘಡುನ್ ಹೊಲ್ಲ್ಯಾ ತನ್ನಾ ತುಮಿ ವಿಶ್ವಾಸ್ ಕರುಚೆ ಮನುನ್ ಹೆ ಸಗ್ಳೆ ಘಡುಚ್ಯಾ ಅದ್ದಿಚ್ ಮಿಯಾ ತುಮ್ಕಾ ಸಾಂಗಟ್ಲೊ,


ತುಮಿ ಉಶಾರ್ಕಿನ್ ರ್‍ಹಾವಾ, ಕಶ್ಯಾಕ್ ಮಟ್ಲ್ಯಾರ್, ಹೆ ಸಗ್ಳೆ ಹೊವ್ಚ್ಯಾ ಅದ್ದಿಚ್ ಮಿಯಾ ತುಮ್ಕಾ ಯೆತಲ್ಯಾ ಹ್ಯಾ ಕಾಲಾಚ್ಯಾ ವಿಶಯಾತ್ ಸಾಂಗ್ಲಾ”.


ಸಗ್ಳೆ ಘಡುಚ್ಯಾ ಅದ್ದಿಚ್ ಹೆ ಸಗ್ಳೆ ಮಿಯಾ ತುಮ್ಕಾ ಸಾಂಗುಕ್ ಲಾಗ್ಲಾ, ಕಶ್ಯಾಕ್ ಮಟ್ಲ್ಯಾರ್, ಹೆ ಘಡಲ್ಲ್ಯಾ ತನ್ನಾ, ಮನುನ್ ತುಮಿ ವಿಶ್ವಾಸ್ ಕರುಚೆ ಮಿಯಾಚ್ ತೊ ಹೊತ್ತೊ.


ತನ್ನಾ ಜೆಜುನ್ ತೆಂಕಾ, “ಲಗ್ನಾಚೊ ನ್ಹವ್ರೊ ವಾಂಗ್ಡಾ ರ್‍ಹಾತಾನಾ, ಲಗ್ನಾಕ್ ಯೆಲ್ಲ್ಯಾ ಸೊಯ್ರ್ಯಾನಿ ಬೆಜಾರಾತ್ ರ್‍ಹಾವ್ಕ್ ಹೊತಾ ಕಾಯ್? ನಾ, ಹೊಯ್ನಾ! ಖರೆ ತೆಂಚ್ಯಾ ಮದ್ನಾ ನ್ಹವ್ರ್ಯಾಕ್ ಕಾಡುನ್ ಘೆವ್ನ್ ಜಾತಲೊ ಎಳ್ ಯೆತಾ, ತನ್ನಾ ತೆನಿ ಉಪಾಸ್ ಕರ್‍ತ್ಯಾತ್”.


ತನ್ನಾ ಜೆಜುನ್ “ಲಗ್ನಾಚೊ ನ್ಹವ್ರೊ ಅಪ್ನಾಚ್ಯಾ ವಾಂಗ್ಡಾ ರಾತಾನಾ, ಲಗ್ನಾಕ್ ಯೆಲ್ಲ್ಯಾ ಸೊಯ್ರ್ಯಾನಿ ಉಪಾಸ್ ಕರುಕ್ ಹೊತಾ ಕಾಯ್? ಹೊಯ್ನಾ!


ಬಗಾ, ಅದ್ದಿಚ್ ಮಿಯಾ ತುಮ್ಕಾ ಉಶಾರ್ಕಿ ದಿಲಾ.


ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾನ್ ಮಾಕಾ ದಾಕ್ವುನ್ ದಿಲ್ಲ್ಯಾ ಸಾರ್ಕೆ ಮಾಜೆ ಮರಾನ್ ಲಗ್ಗುನಾಚ್ ಯೆತಲೆ ಹಾಯ್ ಮನುನ್ ಮಾಕಾ ಗೊತ್ತ್ ಹಾಯ್.


“ತೆನಿ ಮಾಜ್ಯಾ ಸಾಟ್ನಿ ಸೊಸುನ್ ಘೆವ್ಚೊ ಹೊಲ್ಲೊ ತರಾಸ್ ಮಿಯಾಚ್, ತೆಕಾ ದಾಕ್ವುನ್ ದಿತಾ” ಮನುನ್ ಸಾಂಗ್ಲ್ಯಾನ್.


ಜಾಂವಾ, ಅನಿ ಸರ್ಗಾಚೊ ರಾಜ್ ಜಗ್ಗೊಳ್ ಯೆಲಾ!” ಮನುನ್ ಸಗ್ಳ್ಯಾಕ್ಡೆ ಸಾಂಗಾ.


ಹೆ ಸುರು ಹೊಲ್ಲ್ಯಾಕ್ನಾ ಡೊಳ್ಯಾನ್‍ ಡೊಳೊಬರ್ ಬಗಟಲ್ಲ್ಯಾನಿ ಅನಿ ಅಮ್ಕಾ ಬರಿ ಖಬರ್ ಸಾಂಗಲ್ಲ್ಯಾನಿ ಸಾಂಗಲ್ಲ್ಯಾ ಸರ್ಕೆಚ್ ತೆನಿ ಲಿವ್ಲ್ಯಾನಾತ್.


ಮಿಯಾ ತುಮ್ಚ್ಯಾ ವಾಂಗ್ಡಾ ಹೊತ್ತ್ಯಾ ತನ್ನಾ ಹ್ಯಾ ಸಗ್ಳ್ಯಾಂಚ್ಯಾ ವಿಶಯಾತ್ ತುಮ್ಚ್ಯಾಕ್ಡೆ ಬೊಲಲ್ಲೊ ಮನುನ್ ತುಮ್ಕಾ ಯಾದ್ ಹಾಯ್ ಕಾಯ್ ನಾ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು