Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 16:29 - ದೆವಾಚಿ ಖರಿ ಖಬರ್

29 ತನ್ನಾ ಶಿಸಾನಿ ತೆಕಾ, “ಅತ್ತಾ ತಿಯಾ ಒಡ್ಪಾ ವೈನಾ ಬೊಲಿನಸ್ತಾನಾ ಫೊಡುನ್ ಬೊಲುಲಾಲೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಅದಕ್ಕೆ ಆತನ ಶಿಷ್ಯರು, “ಇಗೋ, ನೀನು ಹೇಳುವ ಸಂಗತಿಯನ್ನು ಈಗ ಸಾಮ್ಯರೂಪವಾಗಿ ಹೇಳದೆ ಸ್ಪಷ್ಟವಾಗಿ ಹೇಳುತ್ತಿದ್ದೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಅದಕ್ಕೆ ಶಿಷ್ಯರು, “ಈಗ ನೀವು ಸಾಮತಿಗಳನ್ನು ಬಳಸದೆ ಸ್ಪಷ್ಟವಾಗಿಯೇ ಮಾತನಾಡುತ್ತಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಅದಕ್ಕೆ ಶಿಷ್ಯರು - ನೀನು ಹೇಳುವ ಸಂಗತಿಯನ್ನು ಈಗ ಗೂಢಾರ್ಥವಾಗಿ ಹೇಳದೆ ಸ್ಪಷ್ಟವಾಗಿ ಮಾತಾಡುತ್ತೀಯಲ್ಲಾ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಆಗ ಶಿಷ್ಯರು ಯೇಸುವಿಗೆ, “ಈಗ ನೀನು ನಮ್ಮೊಂದಿಗೆ ಸ್ಪಷ್ಟವಾಗಿ ಮಾತಾಡುತ್ತಿರುವೆ. ಅರ್ಥವಾಗದಂಥ ಕಠಿಣ ಮಾತುಗಳನ್ನು ನೀನು ಬಳಸುತ್ತಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಆಗ ಶಿಷ್ಯರು ಯೇಸುವಿಗೆ, “ಇಗೋ, ಈಗ ನೀವು ಸಾಮ್ಯಗಳಿಂದ ಮಾತನಾಡದೆ ಸ್ಪಷ್ಟವಾಗಿಯೇ ಮಾತನಾಡುತ್ತಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 16:29
4 ತಿಳಿವುಗಳ ಹೋಲಿಕೆ  

“ಹೆ ಸಗ್ಳೆ ಸಾಂಗುಕ್ ಮಿಯಾ ಒಡ್ಪಾ ವಾಪರ್‍ಲೊ, ಖರೆ ಎಕ್ ಎಳ್ ಯೆತಾ, ತನ್ನಾ ಮಿಯಾ ಮಾಜ್ಯಾ ಬಾಬಾಚ್ಯಾ ವಿಶಯಾತ್ ತುಮ್ಚೆಕ್ಡೆ ಫೊಡುನ್ ಬೊಲ್ತಾ


ಹೆ ಸಗ್ಳೆ ಸಾಂಗುಕ್ ಜೆಜು ಕಾನಿಯಾಚ್ ವಾಪ್ರಿ. ತೊ ಕಾನಿನಸ್ತಾನಾ ಲೊಕಾಂಚ್ಯಾ ತಾಂಡ್ಯಾಕ್ ಕಾಯ್ಬಿ ಹೊಂವ್ದಿ ಸಾಂಗಿನಸಿ.


ಫಿಡೆ ಅಪ್ನಾಕ್ ಕಾಯ್-ಕಾಯ್ ಹೊತಲೆ ಹಾಯ್ ತೆ ಸಗ್ಳೆ ನಿಪ್ವುನ್ ಥೈ ನಸ್ತಾನಾ ತೆನಿ ತೆಂಕಾ ಸಾಂಗಟ್ಲ್ಯಾನ್. ಹೆ ಆಯ್ಕುನ್ ಪೆದ್ರುನ್ ಜೆಜುಕ್ ಕಡೆಕ್ ಬಲ್ವುನ್ ಘೆವ್ನ್ ಗೆಲ್ಯಾನ್, ಅನಿ “ಹೆ ಸಗ್ಳೆ ತುಕಾ ಹೊತಲೆ ನಕ್ಕೊ” ಮನುನ್ ಮಟ್ಲ್ಯಾನ್.


ಜೆಜುನ್ ಹಿ ಕಾನಿ ತೆಂಕಾ ಸಾಂಗಟ್ಲ್ಯಾನ್ ಹೊಯ್, ಖರೆ ತೆಂಕಾ ಕಾಯ್ಬಿ ಕಳುಕ್‍ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು