Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 16:21 - ದೆವಾಚಿ ಖರಿ ಖಬರ್

21 ಎಕ್ ಪೊರಾಕ್ ಜಲಮ್ ದಿತಲೊ ಎಳ್ ಯೆಲ್ಲ್ಯಾ ತನ್ನಾ ಅಪ್ನಾಚೊ ಕಸ್ಟಾಚೊ ಎಳ್ ಯೆಲೊ ಮನುನ್ ಎಕ್ ಬಾಯ್ಕೊಮನ್ಸಿಕ್ ದುಕ್ ಹೊತಾ, ಖರೆ ಪೊರ್ ಉಪಾಜಲ್ಲ್ಯಾ ತನ್ನಾ ತಿ ತೊ ಸಗ್ಳೊ ಕಸ್ಟ್ ಇಸರ್‍ತಾ, ಕಶ್ಯಾಕ್ ಮಟ್ಲ್ಯಾರ್, ಹ್ಯಾ ಜಗಾತ್ ಎಕ್ ಪೊರ್ ಉಪಾಜ್ಲೊ ಮಟಲ್ಲ್ಯಾಸಾಟ್ನಿ ತಿ ಕುಶಿ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಒಬ್ಬ ಸ್ತ್ರೀ ಹೆರುವಾಗ ತನ್ನ ಬೇನೆಯ ಕಾಲವು ಬಂದಿತೆಂದು ತಿಳಿದು ಆಕೆಗೆ ದುಃಖವಾಗುತ್ತದೆ, ಆದರೆ ಆಕೆಯು ಕೂಸನ್ನು ಹೆತ್ತ ಮೇಲೆ, ಲೋಕದಲ್ಲಿ ಒಂದು ಮಗು ಹುಟ್ಟಿತೆಂದು ಆನಂದದಿಂದ ಆ ವೇದನೆಯನ್ನು ಪುನಃ ನೆನಸಿಕೊಳ್ಳುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಗರ್ಭಿಣಿಯಾದ ಸ್ತ್ರೀಯು ಪ್ರಸವಿಸುವ ಗಳಿಗೆ ಬಂದಾಗ ವೇದನೆಪಡುತ್ತಾಳೆ; ಮಗುವನ್ನು ಹೆರುತ್ತಲೇ ಜಗದಲ್ಲಿ ಮಾನವನೊಬ್ಬನು ಜನಿಸಿದನೆಂಬ ಉಲ್ಲಾಸದಿಂದ ತಾನು ಪಟ್ಟ ವೇದನೆಯನ್ನು ಮರೆತುಬಿಡುತ್ತಾಳೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಒಬ್ಬ ಸ್ತ್ರೀ ಹೆರುವಾಗ ತನ್ನ ಬೇನೆಯ ಕಾಲ ಬಂತೆಂದು ಆಕೆಗೆ ದುಃಖವಾಗುತ್ತದೆ; ಆದರೆ ಕೂಸನ್ನು ಹೆತ್ತ ಮೇಲೆ ಲೋಕದಲ್ಲಿ ಒಬ್ಬ ಮನುಷ್ಯನು ಹುಟ್ಟಿದನೆಂಬ ಆನಂದದಿಂದ ಆ ಬೇನೆಯನ್ನು ನೆನಸುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 “ಗರ್ಭಿಣಿ ಸ್ತ್ರೀಯು ಪ್ರಸವಿಸುವ ಗಳಿಗೆ ಬಂದಾಗ ವೇದನೆಪಡುತ್ತಾಳೆ. ಮಗುವು ಜನಿಸಿದಾಗ, ಲೋಕದಲ್ಲಿ ಮಗುವೊಂದು ಜನಿಸಿತೆಂಬ ಸಂತೋಷದಿಂದ ಆಕೆ ಆ ವೇದನೆಯನ್ನು ಮರೆತುಬಿಡುತ್ತಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಒಬ್ಬ ಸ್ತ್ರೀಗೆ ಪ್ರಸವ ಗಳಿಗೆ ಬಂದಾಗ ದುಃಖವಿರುವುದು. ಆದರೆ ಆಕೆಯು ಮಗುವನ್ನು ಹೆತ್ತಾಗ ಈ ಲೋಕದೊಳಗೆ ಒಂದು ಮಗು ಹುಟ್ಟಿತೆಂದು ಆನಂದದಿಂದ ಆ ವೇದನೆಯನ್ನು ಆಕೆಯು ಇನ್ನು ನೆನಪಿಗೆ ತಂದುಕೊಳ್ಳುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 16:21
18 ತಿಳಿವುಗಳ ಹೋಲಿಕೆ  

ಲೊಕಾ ಸಗ್ಳೆ ಸುರಕ್ಷಿತ್ ಅನಿ ಶಾಂತ್ ಸಮಾದಾನ್ ಹಾಯ್ ಮನುನ್ ಮನ್ತಾನಾಚ್, ಎಕ್ ಗರ್‍ವಾರ್ ಬಾಯ್ಕೊಮಾನ್ಸಿಕ್ ಯೆನಾ ಯೆಲ್ಲ್ಯಾ ಸರ್ಕೆ ಅಚಾನಕ್ ನಾಸ್ ತೆಂಚೆ ವರ್‍ತಿ ಯೆತಾ, ತನ್ನಾ ತೆಂಕಾ ಕೊನಾಕ್‍ಬಿ ಹ್ಯಾ ನಾಸಾತ್ನಾ ಚುಕ್ವುನ್ ಘೆವ್ಕ್ ಹೊಯ್ನಾ.


ಪವಿತ್ರ್ ಪುಸ್ತಕ್ ಮನ್ತಾ, ಪೊರಾ ಹೊಯ್ ನಸಲ್ಲ್ಯಾ ಬಾಯ್ಕೊಮನ್ಸಿ ಖುಶಿ ಹೊ! ಕನ್ನಾಬಿ ಯೆನಾಂಚೊ ತರಾಸ್ ಅನ್ಭೊಗ್ ಕರಿನಸಲ್ಯಾ ಬಾಯ್ಕೊಮಾನ್ಸಿ ಲೈಯ್‍ ಖುಶಿನ್ ಬೊಬ್ ಮಾರ್! ಕಶ್ಯಾಕ್ ಮಟ್ಲ್ಯಾರ್ ಘೊವಾಚ್ಯಾ ವಾಂಗ್ಡಾ ಹೊತ್ತ್ಯಾ ಬಾಯ್ಕೊಮಾನ್ಸಿಕಿಂತಾಬಿ ಘೊವ್ ಸೊಡಲ್ಲಿಕ್ ಪೊರಾ ಲೈ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು