Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 16:18 - ದೆವಾಚಿ ಖರಿ ಖಬರ್

18 ಹ್ಯೊ ಉಲ್ಲೊ ಎಳ್ ಮಟ್ಲ್ಯಾರ್ ಕಾಯ್? ಹ್ಯೊ ಕಾಚ್ಯಾ ವಿಶಯಾತ್ ಬೊಲುಲಾ ಮನುನ್ “ಅಮ್ಕಾ ಕಳಿನಾ ಹೊಲಾ” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 “‘ಸ್ವಲ್ಪ ಕಾಲವೆಂದು’ ಈತನು ಹೇಳುವ ಈ ಮಾತೇನು? ಏನು ಮಾತನಾಡುತ್ತಿದ್ದಾನೋ ನಮಗೆ ತಿಳಿಯದು” ಎಂದು ಅಂದುಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ‘ತುಸುಕಾಲ’ ಎಂದರೇನು? ಇವರ ಮಾತೇ ನಮಗೆ ಅರ್ಥವಾಗುತ್ತಿಲ್ಲವಲ್ಲಾ” ಎಂದು ತಮ್ಮತಮ್ಮೊಳಗೆ ಮಾತನಾಡತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಸ್ವಲ್ಪಕಾಲವೆಂದು ಈತನು ಹೇಳುವ ಈ ಮಾತೇನು? ಏನು ಮಾತಾಡುತ್ತಾನೋ ನಮಗೆ ತಿಳಿಯದು ಅಂದುಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಶಿಷ್ಯರು, “‘ಸ್ವಲ್ಪಕಾಲ’ ಎಂದರೇನು? ಆತನ ಮಾತೇ ನಮಗೆ ಅರ್ಥವಾಗುತ್ತಿಲ್ಲ” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಇವರು ಹೇಳುವುದರ ಅರ್ಥವೇನು? ‘ಸ್ವಲ್ಪಕಾಲ’ ಎಂದು ಹೇಳುತ್ತಾರಲ್ಲ? ಇವರು ಏನು ಮಾತನಾಡುತ್ತಾರೋ ನಮಗೆ ತಿಳಿಯದು,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 16:18
5 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ತೆಂಕಾ. “ತುಮಿ ಕವ್ಡೆ ಪಿಶೆ ಹಾಸಿ ಪ್ರವಾದ್ಯಾನಿ ಸಾಂಗಟಲ್ಲ್ಯಾ ವರ್‍ತಿ ವಿಶ್ವಾಸ್ ಕರ್‍ತಲ್ಯಾತ್ ತುಮಿ ಲೈ ಸಾವ್ಕಾಸ್!


ಹೆ ಸೊಡ್ಲ್ಯಾರ್ ತುಮಿ ದುಸ್ರ್ಯಾಕ್ನಿ ಶಿಕ್ವುತಲಿ ಲೊಕಾ ಹೊತಲೆ ಹೊತ್ತೆ, ಖರೆ ದೆವಾಚ್ಯಾ ಅದ್ದಿಚ್ಯಾ ಬಾತ್ಮಿಚಿ ಸಮಜ್ ಅನಿ ಪರ್ತುನ್ ತುಮ್ಕಾ ದಿವ್ಕ್ ಅನಿ ಎಕ್ಲ್ಯಾಚಿ ಗರಜ್ ಪಡಲ್ಲಿ ಹಾಯ್, ಘಟ್ಲ್ಯಾ ಜೆವ್ನಾಚ್ಯಾ ಬದ್ಲಾಕ್ ತುಮ್ಕಾ ಅಜುನ್‍ಬಿ ದುದ್ದಾಚಿ ಗರಜ್ ಹಾಯ್.


ಶಿಸಾನಿತ್ಲ್ಯಾ ಉಲ್ಲ್ಯಾನಿ ಎಕಾಮೆಕಾತ್ನಿ “ಅಶೆ ಮಟ್ಲ್ಯಾರ್ ಕಾಯ್? ತೊ ಮನ್ತಾ ಉಲ್ಲ್ಯಾ ಎಳಾನ್ ಮಿಯಾ ತುಮ್ಕಾ ಬಗುಕ್ ಗಾವಿನಾ, ಅನಿ ಅನಿ ಉಲ್ಲ್ಯಾ ಎಳಾನ್ ಮಿಯಾ ತುಮ್ಕಾ ಬಗುಕ್ ಗಾವ್ತಾ ಅನಿ ತೊ ಮಾನಾ ಕಶ್ಯಾಕ್ ಮಟ್ಲ್ಯಾರ್ ಮಿಯಾ ಮಾಜ್ಯಾ ಬಾಬಾಕ್ಡೆ ಜಾವ್ಕ್ ಲಾಗ್ಲಾ”


ತೆನಿ ತೆಕಾ ಕಾಯ್ಕಿ ಇಚಾರುಚೆ ಮನುನ್ ಹಾತ್ ಮನುನ್ ಜೆಜುಕ್ ಕಳ್ಳೆ, ತನ್ನಾ ತೆನಿ ತೆಂಕಾ, “ಉಲ್ಲ್ಯಾ ಎಳಾನ್ ಮಿಯಾ ಬಗುಕ್ ಗಾವಿನಾ, ಮಾನಾ ಅನಿ ಉಲ್ಲ್ಯಾ ಎಳಾನ್ ಬಗುಕ್ ಗಾವ್ತಾ ಮನ್ತಲ್ಯಾ ವಿಶಯಾತ್ ತುಮಿ ಎಕಾಮೆಕಾತ್ನಿ ಇಚಾರುಲಾಲ್ಯಾಶಿ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು