Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 16:17 - ದೆವಾಚಿ ಖರಿ ಖಬರ್

17 ಶಿಸಾನಿತ್ಲ್ಯಾ ಉಲ್ಲ್ಯಾನಿ ಎಕಾಮೆಕಾತ್ನಿ “ಅಶೆ ಮಟ್ಲ್ಯಾರ್ ಕಾಯ್? ತೊ ಮನ್ತಾ ಉಲ್ಲ್ಯಾ ಎಳಾನ್ ಮಿಯಾ ತುಮ್ಕಾ ಬಗುಕ್ ಗಾವಿನಾ, ಅನಿ ಅನಿ ಉಲ್ಲ್ಯಾ ಎಳಾನ್ ಮಿಯಾ ತುಮ್ಕಾ ಬಗುಕ್ ಗಾವ್ತಾ ಅನಿ ತೊ ಮಾನಾ ಕಶ್ಯಾಕ್ ಮಟ್ಲ್ಯಾರ್ ಮಿಯಾ ಮಾಜ್ಯಾ ಬಾಬಾಕ್ಡೆ ಜಾವ್ಕ್ ಲಾಗ್ಲಾ”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಇದನ್ನು ಕೇಳಿ ಆತನ ಶಿಷ್ಯರಲ್ಲಿ ಕೆಲವರು, “ಇದೇನು ಈತನು ಹೇಳುವ ಮಾತು? ‘ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣಿಸುವುದಿಲ್ಲ ಅನಂತರ ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ನೋಡುವಿರಿ ಮತ್ತು ನಾನು ತಂದೆಯ ಬಳಿಗೆ ಹೋಗುತ್ತೇನೆ’ ಎನ್ನುತ್ತಾನಲ್ಲಾ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಇದನ್ನು ಕೇಳಿದ ಕೆಲವು ಮಂದಿ ಶಿಷ್ಯರು, “ಇದೇನು ಇವರು ಹೇಳುತ್ತಿರುವುದು? ‘ತುಸು ಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನೀವು ನನ್ನನ್ನು ಪುನಃ ಕಾಣುವಿರಿ ಮತ್ತು ಪಿತನಲ್ಲಿಗೆ ನಾನು ಹೋಗುತ್ತೇನೆ,’ ಎನ್ನುತ್ತಾರಲ್ಲ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಇದನ್ನು ಕೇಳಿ ಶಿಷ್ಯರಲ್ಲಿ ಕೆಲವರು - ಇದೇನು ಈತನು ಹೇಳುವ ಮಾತು? ಸ್ವಲ್ಪಕಾಲವಾದ ಮೇಲೆ ನಾನು ನಿಮಗೆ ಕಾಣುವದಿಲ್ಲ, ಅನಂತರ ಸ್ವಲ್ಪಕಾಲವಾದ ಮೇಲೆ ನನ್ನನ್ನು ನೋಡುವಿರಿ ಅನ್ನುತ್ತಾನೆ; ಮತ್ತು ನಾನು ತಂದೆಯ ಬಳಿಗೆ ಹೋಗುವದರಿಂದ ಅನ್ನುತ್ತಾನೆ ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಶಿಷ್ಯರಲ್ಲಿ ಕೆಲವರು, “‘ಸ್ವಲ್ಪಕಾಲದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಆದರೆ ಅನಂತರ ಸ್ಪಲ್ಪಕಾಲವಾದ ಬಳಿಕ ನನ್ನನ್ನು ಮತ್ತೆ ನೋಡುವಿರಿ. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ’ ಎಂದು ಆತನು ಹೇಳಿದ್ದರ ಅರ್ಥವೇನು?” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆಗ ಅವರ ಶಿಷ್ಯರಲ್ಲಿ ಕೆಲವರು, “ಇವರು ನಮಗೆ ಹೇಳುವುದೇನು? ‘ಸ್ವಲ್ಪಕಾಲ ನೀವು ನನ್ನನ್ನು ಕಾಣುವುದಿಲ್ಲ ಮತ್ತು ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ಕಾಣುವಿರಿ ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ,’ ಎನ್ನುತ್ತಾರಲ್ಲಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 16:17
12 ತಿಳಿವುಗಳ ಹೋಲಿಕೆ  

“ಅನಿ ಎಕ್ ಉಲ್ಲ್ಯಾ ಎಳಾಚ್ಯಾ ಮಾನಾ ಮಿಯಾ ತುಮ್ಕಾ ಬಗುಕ್ ಗಾವಿನಾ ಮಾನಾ ಅನಿ ಉಲ್ಲ್ಯಾ ಎಳಾನ್ ಮಿಯಾ ತುಮ್ಕಾ ಬಗುಕ್ ಗಾವ್ತಾ” ಮಟ್ಲ್ಯಾನ್.


ಖರೆ ಅತ್ತಾ ಮಿಯಾ ಮಾಕಾ ಧಾಡುನ್ ದಿಲ್ಲ್ಯಾಕ್ಡೆ ಜಾವ್ಕ್ ಲಾಗ್ಲಾ, ಅನಿಬಿ ತುಮ್ಚ್ಯಾತ್ಲೊ ಕೊನ್ಬಿ ಮಾಕಾ ತಿಯಾ ಖೈ ಜಾವ್ಲೆ ಮನುನ್ ಇಚಾರುಕ್ ಹೊಯ್ನಾ?


ಖರೆ ಶಿಸಾಕ್ನಿ ತೆಚ್ಯಾ ಗೊಸ್ಟಿಯಾ ಅರ್‍ತುಚ್ ಹೊವ್ಕ್‌ನ್ಯಾತ್, ಜಾಲ್ಯಾರ್‍ಬಿ ಜೆಜುಕ್ ಹ್ಯಾ ಗೊಸ್ಟಿಯಾಂಚೊ ಅರ್ತ್‍ ಕಾಯ್ ಮನುನ್ ಇಚಾರುಕ್ ತೆಂಕಾ ಧೈರೊ ಹೊವ್ಕ್‌ನಾ.


ತೆನಿ ತೆಕಾ ಕಾಯ್ಕಿ ಇಚಾರುಚೆ ಮನುನ್ ಹಾತ್ ಮನುನ್ ಜೆಜುಕ್ ಕಳ್ಳೆ, ತನ್ನಾ ತೆನಿ ತೆಂಕಾ, “ಉಲ್ಲ್ಯಾ ಎಳಾನ್ ಮಿಯಾ ಬಗುಕ್ ಗಾವಿನಾ, ಮಾನಾ ಅನಿ ಉಲ್ಲ್ಯಾ ಎಳಾನ್ ಬಗುಕ್ ಗಾವ್ತಾ ಮನ್ತಲ್ಯಾ ವಿಶಯಾತ್ ತುಮಿ ಎಕಾಮೆಕಾತ್ನಿ ಇಚಾರುಲಾಲ್ಯಾಶಿ ಕಾಯ್?


ತನ್ನಾ ಥೊಮಸಾನ್ ತೆಕಾ “ಧನಿಯಾ ತಿಯಾ ಖೈ ಜಾವ್ಲೆ ಮನುನ್ ಅಮ್ಕಾ ಗೊತ್ತ್ ನಾ? ತಸೆ ಹೊಲ್ಯಾರ್ ಅಮ್ಕಾ ಥೈ ಜಾತಲಿ ವಾಟ್ ಕಶಿ ಕಳ್ನಾರ್?” ಮಟ್ಲ್ಯಾನ್.


ತ್ಯಾ ಎಳಾರ್ ಹೆ ಸಗ್ಳೆ ಕಾಯ್ ಮನುನ್ ತ್ಯೆಚ್ಯಾ ಶಿಸಾಕ್ನಿ ಕಳುಕ್ ನಾ, ಖರೆ ಜೆಜುಕ್ ಮಹಿಮೆನ್ ಉಟ್ವಲ್ಲ್ಯಾ ತನ್ನಾ ತೆಕಾ ಕಳ್ಳೆಕಿ ಪವಿತ್ರ್ ಪುಸ್ತಕಾತ್ ತ್ಯೆಚ್ಯಾ ವಿಶಯಾತ್ ಸಾಂಗಲ್ಲ್ಯಾ ಸಾರ್ಕೆಚ್ ತೆನಿ ತೆಕಾ ಕರ್ಲ್ಯಾನಿ ಮನುನ್ ತೆಂಕಾ ಯಾದ್ ಯೆಲಿ.


ಖರೆ ಶಿಸಾಕ್ನಿ ತೆನಿ ಸಾಂಗಟಲ್ಲ್ಯಾ ಎಕ್‍ಬಿ ಗೊಸ್ಟಿಚೊ ಅರ್ತ್‍ ಹೊವ್ಕ್ ನಾ. ತ್ಯಾ ಗೊಸ್ಟಿಯಾಂಚೊ ಅರ್ತ್‍ ತೆಂಚೆಕ್ನಾ ನಿಪ್ವುನ್ ಥವಲ್ಲೊ ಹೊತ್ತೊ, ಅನಿ ತೆಂಕಾ ಜೆಜು ಖಲ್ಯಾ ವಿಶಯಾತ್ ಬೊಲುಲಾ ಮನುನ್ ಕಳುಕುಚ್ ನಾ.


ತೆನಿ ಜೆಜುಚ್ಯಾ ಹ್ಯಾ ಗೊಸ್ಟಿಕ್ ಖಾಲ್ತಿ ಹೊಲ್ಯಾನಿ, “ಖರೆ ಮರುನ್ ಅನಿ ಝಿತ್ತೆ ಹೊತಲೆ, ಮಟ್ಲ್ಯಾರ್ ಕಾಯ್?” ಮನುನ್ ಅಪ್ನಾಚ್ಯಾ ಮದ್ದಿಚ್ ಬೊಲುನ್ ಘೆವ್ಕ್‌ಲಾಗ್ಲ್ಯಾನಿ.


“ತುಮ್ಚೊ ವಿಶ್ವಾಸ್ ಹಾಲುಚೆ ನ್ಹಯ್ ಮನುನ್ ಮಿಯಾ ಹೆ ಸಗ್ಳೆ ತುಮ್ಕಾ ಅದ್ದಿಚ್ ಸಾಂಗುಕ್ ಲಾಗ್ಲಾ.


ತನ್ನಾ ಜುದಾಸಾನ್, ಜುದಾಸ್ ಇಸ್ಕರಿಯೊತ್ ನ್ಹಯ್, “ಧನಿಯಾ ತಿಯಾ ಅಮ್ಕಾ ಎವ್ಡೆಚ್ ತುಕಾ ದಾಕ್ವುನ್ ದಿ ಅನಿ ಜಗಾಕ್ ದಾಕ್ವುನ್ ದಿನೆಯ್ ಕಶ್ಯಾಕ್?” ಮನುನ್ ಇಚಾರ್‍ಲ್ಯಾನ್.


ಖರೆ ಶಿಸಾಕ್ನಿ ತೊ ಕಾಯ್ ಸಾಂಗುಕ್ ಲಾಗ್ಲಾ ಮನುನ್ ಕಳುಕ್‍ ನಾ, ಹೆ ತೆಂಕಾ ತವ್ಡೆ ಸೊಡ್ಸುನ್ ಸಾಂಗಲ್ಲೆ ನತ್ತೆ, ತಸೆ ಮನುನ್ ತೆಂಕಾ ಕಾಯ್ಬಿ ಕಳುಕ್‍ ನಾ. ಅನಿ ಕಾಯ್ ಮನುನ್ ಇಚಾರುಕ್‍ಬಿ ತೆಂಕಾ ಧೈರೊ ಹೊವುಕ್ನಾ”.


ಹ್ಯೊ ಉಲ್ಲೊ ಎಳ್ ಮಟ್ಲ್ಯಾರ್ ಕಾಯ್? ಹ್ಯೊ ಕಾಚ್ಯಾ ವಿಶಯಾತ್ ಬೊಲುಲಾ ಮನುನ್ “ಅಮ್ಕಾ ಕಳಿನಾ ಹೊಲಾ” ಮನುನ್ ಇಚಾರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು