Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 16:13 - ದೆವಾಚಿ ಖರಿ ಖಬರ್

13 ಕಶೆಬಿ ಪವಿತ್ರ್ ಆತ್ಮೊ ಯೆಲ್ಲ್ಯಾ ತನ್ನಾ ತೊ ತುಮ್ಕಾ ದೆವಾಚ್ಯಾ ವಿಶಯಾತ್ಲೆ ಖರೆಪಾನ್ ದಾಕ್ವುನ್ ದಿತಾ, ತೊ ತುಮ್ಕಾ ಸಗ್ಳ್ಯಾ ಖರೆಪಾನಾತ್ ಚಾಲ್ವುನ್ ನ್ಹೆತಾ. ತೊ ಅಪ್ನಾಚ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಬೊಲಿನಾ, ತೊ ಅಪ್ನಿ ಆಯ್ಕಲ್ಲೆಚ್ ಸಾಂಗ್ತಾ. ಅನಿ ಫಿಡೆ ಯೆತಲ್ಯಾ ವಿಶಯಾಂಚ್ಯಾ ವಿಶಯಾತ್ ತೊ ಸಾಂಗ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆದರೆ ಸತ್ಯದ ಆತ್ಮನು ಬರುವಾಗ ಆತನು ನಿಮ್ಮನ್ನು ಪೂರ್ಣ ಸತ್ಯದ ಕಡೆಗೆ ನಡೆಸುವನು. ಆತನು ತನ್ನಷ್ಟಕ್ಕೆ ತಾನೇ ಮಾತನಾಡದೆ ಕೇಳಿದ ಮಾತುಗಳನ್ನೇ ಆಡುವನು ಮತ್ತು ಮುಂದೆ ನಡೆಯುವ ಸಂಗತಿಗಳನ್ನು ನಿಮಗೆ ತಿಳಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಹೇಗೂ ಸತ್ಯಸ್ವರೂಪಿ ಆದ ಪವಿತ್ರಾತ್ಮ ಬಂದಮೇಲೆ ನಿಮ್ಮನ್ನು ಸಮಗ್ರ ಸತ್ಯದೆಡೆಗೆ ಕರೆದೊಯ್ಯುವರು. ಅವರು ತಮ್ಮಷ್ಟಕ್ಕೆ ತಾವೇ ಏನನ್ನೂ ಬೋಧಿಸದೆ ತಾವು ಕೇಳಿದುದನ್ನು ಕುರಿತೇ ಮಾತನಾಡುವರು; ಮುಂದೆ ನಡೆಯಲಿರುವುದನ್ನೂ ನಿಮಗೆ ತಿಳಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ನಡಿಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯಕ್ಕೆ ಸೇರಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತಾಡದೆ ಕೇಳಿದ ಮಾತುಗಳನ್ನೇ ಆಡುವನು; ಮತ್ತು ಮುಂದಾಗುವ ಸಂಗತಿಗಳನ್ನು ನಿಮಗೆ ತಿಳಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆದರೆ ಸತ್ಯದ ಆತ್ಮನು ಬಂದಾಗ, ಆತನು ನಿಮ್ಮನ್ನು ಸಕಲ ವಿಷಯದಲ್ಲಿಯೂ ಸತ್ಯಕ್ಕೆ ನಡೆಸುವನು. ಸತ್ಯದ ಆತ್ಮನು ಹೇಳುವುದು ಆತನ ಸ್ವಂತ ಮಾತುಗಳಲ್ಲ. ತಾನು ಕೇಳಿದ್ದನ್ನು ಮಾತ್ರ ಆತನು ಹೇಳುತ್ತಾನೆ. ಸಂಭವಿಸಲಿರುವ ಸಂಗತಿಗಳನ್ನು ಆತನು ನಿಮಗೆ ತಿಳಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆದರೆ ಸತ್ಯದ ಆತ್ಮ ಬಂದಾಗ ಅವರು ನಿಮ್ಮನ್ನು ಎಲ್ಲಾ ಸತ್ಯದೊಳಗೆ ನಡೆಸುವರು. ಅವರು ತಮ್ಮಷ್ಟಕ್ಕೆ ತಾವೇ ಮಾತನಾಡದೆ ತಾವು ಕೇಳಿದವುಗಳನ್ನೇ ಮಾತನಾಡುವರು. ಮುಂದೆ ನಡೆಯಲಿರುವ ವಿಷಯಗಳನ್ನು ಅವರು ನಿಮಗೆ ಪ್ರಕಟಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 16:13
32 ತಿಳಿವುಗಳ ಹೋಲಿಕೆ  

ಮಾಜ್ಯಾ ನಾವಾನ್ ಬಾಬಾನ್ ಧಾಡುನ್ ದಿಲ್ಲೊ ಮಜತ್ ಕರ್‍ತಲೊ ಪವಿತ್ರ್ ಆತ್ಮೊ ಮಿಯಾ ತುಮ್ಕಾ ಸಾಂಗಲ್ಲೆ ಸಗ್ಳೆ ಯಾದ್ ಕರುನ್ ದಿತಾ ಅನಿ ತುಮ್ಕಾ ಸಗ್ಳೆ ಶಿಕ್ವುತಾ.


ತೊ ಎಕ್ ಆತ್ಮೊ ತೊ ದೆವಾಚ್ಯಾ ವಿಶಯಾತ್ ಖರೆ ದಾಕ್ವುನ್ ದಿತಾ. ಹ್ಯೊ ಜಗ್ ತೆಕಾ ಸ್ವಿಕಾರ್ ಕರಿನಾ, ಕಶ್ಯಾಕ್ ಮಟ್ಲ್ಯಾರ್ ಹ್ಯೊ ಜಗ್ ತೆಕಾ ವಳ್ಕಿನಾ, ತೊ ತೆಕಾ ದಿಸಿನಾ. ಖರೆ ತುಮಿ ತೆಕಾ ವಳಕ್ತ್ಯಾಶಿ, ಕಶ್ಯಾಕ್ ಮಟ್ಲ್ಯಾರ್ ತೊ ತುಮ್ಚ್ಯಾ ವಾಂಗ್ಡಾ ಜಿವನ್ ಕರ್‍ತಾ ಅನಿ ತುಮ್ಚ್ಯಾ ಭುತ್ತುರ್ ರ್‍ಹಾತಾ.


ದೆವಾಚ್ಯಾ ವಿಶಯಾತ್ಲೆ ಖರೆ ದಾಕ್ವುನ್ ದಿತಲೊ, ಮಜತ್ ಕರ್‍ತಲೊ ಪವಿತ್ರ್ ಆತ್ಮೊ ಬಾಬಾಕ್ನಾ ಯೆತಾ. ಮಿಯಾ ತೆಕಾ ಬಾಬಾಕ್ನಾ ತುಮ್ಚೆಕ್ಡೆ ಧಾಡುನ್ ದಿತಾ. ಅನಿ ತೊ ಮಾಜೆ ವಿಶಯಾತ್ ಸಾಕ್ಷಿ ದಿತಾ.


ಖರೆ ಕ್ರಿಸ್ತಾನ್ ತುಮ್ಚ್ಯಾ ವರ್ತಿ ಅಪ್ನಾಚೊ ಪವಿತ್ರ್ ಆತ್ಮೊ ವೊತ್ಲ್ಯಾನಾಯ್ ತೆಚೊ ಪವಿತ್ರ್ ಆತ್ಮೊ ತುಮ್ಚ್ಯಾ ವಾಂಗ್ಡಾ ರ್‍ಹಾತಾನಾ, ಶಿಕ್ವುತಲ್ಯಾಚಿ ತುಮ್ಕಾ ಗರಜ್ ನಾ, ತೊಚ್ ತುಮ್ಕಾ ಶಿಕ್ವುತಾ ಅನಿ ತೆಚೆ ಶಿಕಾಪ್ ಖರೆ, ಝುಟೆ ನ್ಹಯ್.ತೆನಿ ತುಮ್ಕಾ ಶಿಕ್ವಲ್ಲ್ಯಾ ಸಾರ್ಕೆ ತುಮಿ ಕ್ರಿಸ್ತಾಚ್ಯಾ ವಾಂಗ್ಡಾ ರ್‍ಹಾವಾ.


ಖರೆ ತುಮಿ ಕ್ರಿಸ್ತಾಚ್ಯಾ ವೈನಾ ವೊತಲ್ಲ್ಯಾ ಪವಿತ್ರ್ ಆತ್ಮ್ಯಾಕ್ ಘೆಟ್ಲ್ಯಾಸಿ ಅನಿ ತಸೆ ಹೊವ್ನ್ ತುಮ್ಕಾ ಖರೆ ಗೊತ್ತ್ ಹಾಯ್.


ಹೆ ಖರೆಚ್! ಹಾಯ್ ಕಶ್ಯಾಕ್ ಮಟ್ಲ್ಯಾರ್ ಮಿಯಾ ಮಾಜ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಕಾಯ್ ಬೊಲುಕ್ನಾ, ಮಾಕಾ ಧಾಡುನ್ ದಿಲ್ಲ್ಯಾ ಮಾಜ್ಯಾ ಬಾಬಾನ್ ಹುಕುಮಾ ಸರ್ಕೆ ಸಾಂಗುಚೆ ಅನಿ ಬೊಲುಚೆ.


ಅಮಿ ದೆವಾಚಿ ಪೊರಾ, ಜೆ ಕೊನ್ ದೆವಾಕ್ ವಳಕ್ತಾ ತೊ ಅಮ್ಕಾಬಿ ವಳಕ್ತಾ, ಜೆ ಕೊನ್ ದೆವಾಚೊ ನ್ಹಯ್ ತೊ ಅಮ್ಕಾ ಕಾನ್ ದಿ ನಾ, ಹೆಚ್ಯಾ ವೈನಾ ಖರ್‍ಯಾ ಅನಿ ಝುಟ್ಯಾ ಆತ್ಮ್ಯಾಚ್ಯಾ ಮದ್ದಿ ಹೊತ್ತೊ ಪರಕ್ ಕಾಯ್ ಮನುನ್ ಅಮಿ ವಳಕ್ತಾಂವ್.


ತನ್ನಾ ಜೆಜುನ್ ತೆಕಾ “ಮಿಯಾಚ್ ವಾಟ್, ಖರೆ, ಅನಿ ಜಿವ್, ಮಾಜೆಕ್ನಾ ಹೊವ್ನ್ ಗೆಲ್ಯಾ ಶಿವಾಯ್ ಕೊನಾಕ್ಬಿ ಬಾಬಾಕ್ಡೆ ಯೆವ್ಕ್ ಹೊಯ್ನಾ.


ತಸೆ ಮನುನ್ ಅತ್ತಾ ಬಗಟಲ್ಲೆ ಅನಿ ಅನಿಫಿಡೆ ಬಗ್ತಲೆ ಸಗ್ಳೆ ಲಿವ್ನ್ ಘೆ.


ಜೆ ಕಾಯ್ ಮಾಜ್ಯಾ ಬಾಬಾನ್ ಮಾಕಾ ದಾಕ್ವುಲ್ಯಾನಾಯ್ ತೆಚ್ಯಾ ವಿಶಯಾತ್ ಮಿಯಾ ಬೊಲುಲಾ, ಖರೆ ತುಮಿ ತುಮ್ಚ್ಯಾ ಬಾಬಾನ್ ತುಮ್ಕಾ ಸಾಂಗಲ್ಲ್ಯಾ ಸರ್ಕೆ ಕರುಕ್ ಲಾಗ್ಲ್ಯಾಶಿ ಮನುನ್ ಸಾಂಗ್ಲ್ಯಾನ್.


ಕೊನ್‍ಬಿ ಖಲ್ಯಾ ವಾಟೆನ್‍ಬಿ ತುಮ್ಕಾ ಪಸ್ವುಚೆ ನ್ಹಯ್, ತಸೆ ತುಮಿ ಉಶಾರ್ಕಿನ್ ರ್‍ಹಾವಾ, ಕಶ್ಯಾಕ್ ಮಟ್ಲ್ಯಾರ್ ನರ್ಕಾಕ್ ಸಮಂದ್ ಪಡಲ್ಲೊ ದುಸ್ಟ್ ಅನಿ ಬುರ್ಸೊ ವಿರೊದಿ ದಿಸ್ಲ್ಯಾ ಸಿವಾಯ್ ತೊ ನಾಸಾಚೊ ದಿಸ್ ಯೆಯ್ ನಾ.


ಹ್ಯಾ ಪುಸ್ತಕಾತ್ ಜೆಜು ಕ್ರಿಸ್ತಾನ್ ದಾಕ್ವುನ್ ದಿಲ್ಲೆ ಸಗ್ಳೆ ಲಿವ್ನ್ ಥವಲ್ಲೆ ಹಾಯ್. ಅಪ್ನಾಚ್ಯಾ ಸೆವಕಾಕ್ನಿ ಕಾಯ್-ಕಾಯ್ ಲಗ್ಗುನಾಚ್ ಘಡ್ನಾರ್ ಹಾಯ್ ಮನುನ್ ದಾಕ್ವುಸಾಟ್ನಿ ಕ್ರಿಸ್ತಾನ್ ದೆವ್‍ದುತಾಕ್ ಧಾಡುನ್ ಅಪ್ನಾಚ್ಯಾ ಸೆವಕಾಕ್ ಜುವಾಂವಾಕ್ ಹೆ ಸಗ್ಳೆ ಕಳ್ವುಲ್ಯಾನ್.


ಅಶೆ, ಖರೆ ಮಾನುನ್ ಘೆಯ್ನಸ್ತಾನಾ ಪಾಪಾತ್ ಕುಶಿ ಹೊವ್ನ್ ಜಿವನ್ ಕರ್‍ತಲ್ಯಾಂಚ್ಯಾ ವರ್‍ತಿ ದೆವಾಚಿ ಶಿಕ್ಷಾ ಉತ್ರುನ್ ಯೆತಾ.


ದೆವಾಚ್ಯಾ ದುತಾನ್ ಮಾಕಾ, ಪಾವ್ಲು, ಭಿಂವ್‌ನಕ್ಕೊ! ತಿಯಾ ಸಿಸರಾಚ್ಯಾ ಇದ್ರಾಕ್ ಇಬೆ ರ್‍ಹಾವ್ಕ್ ಪಾಜೆ ತುಜ್ಯಾ ವೈಲ್ಯಾ ದಯಾ ವೈನಾ ತುಜ್ಯಾ ವಾಂಗ್ಡಾ ಜಾಯ್ತ್ ಹೊತ್ತ್ಯಾ ಹರ್ ಎಕ್ಲ್ಯಾಚೊ ಜಿವ್ಬಿ ದೆವ್ ಹುರ್ವುತಾ ಮನುನ್ ಸಾಂಗ್ಲ್ಯಾನ್.


ಹರ್ ಎಕ್ ಬಂಧಿಖಾನೊ ಅನಿ ತರಾಸಾ ತುಜಿ ವಾಟ್ ರಾಕಿತ್ ಹಾತ್ ಮನುನ್ ಪವಿತ್ರ್ ಆತ್ಮೊ ಮಾಕಾ ಹುಶ್ಯಾರ್ಕಿ ದಿಯ್ತ್ ಹೊತ್ತೊ.


ತೊ ಜೆ ಕಾಯ್ ಅಪ್ನಿ ಬಗಟ್ಲ್ಯಾನಾಯ್, ಅನಿ ಆಯಿಕ್ಲ್ಯಾನಾಯ್ ತ್ಯೆಚ್ಯಾ ವಿಶಯಾತುಚ್ ಲೊಕಾ ಸ್ವಿಕಾರ್ ಕರಿನಾತ್. ಖರೆ ಅಜುನ್‍ಬಿ ಕೊನ್ಬಿ ತೆನಿ ದಿಲ್ಲಿ ಸಾಕ್ಷಿ ಮಾನುನ್ ಘೆಯ್ನಾತ್.


ಹ್ಯಾ ಪ್ರವಾದ್ಯಾತ್ನಿ ಅಗಬ್! ಮನ್ತಲೊ ಎಕ್ಲೊ ಹೊತ್ತೊ, ಹೆನಿ ಅಂತಿಯೊಕ್ಯಾತ್ ಪವಿತ್ರ್ ಆತ್ಮ್ಯಾನ್ ಭರುನ್ ಸಗ್ಳ್ಯಾ ಜಗಾಕುಚ್ ಲೈ ಮೊಟೊ ಬರ್ಗಾಲ್ ಯೆತಲೊ ಹಾಯ್ ಮನುನ್ ಸಾಂಗ್ಲ್ಯಾನ್, ತೊ ಬರ್ಗಾಲ್ ಕ್ಲಾಡಿಸ್ ಮನ್ತಲ್ಯಾ ರಾಜಾಚ್ಯಾ ಎಳಾರ್ ಯೆಲೊ.


ಅನಿ ಲೈ ಮಿಯಾ ತುಮ್ಕಾ ಸಾಂಗ್ತಲೆ ಹಾಯ್ ಖರೆ ತುಮ್ಚ್ಯಾನ್ ತೆ ಸಗ್ಳೆ ಸಂಬಾಳುನ್ ಘೆವ್ಕ್ ಹೊಯ್ನಾ.


ಅದ್ಲ್ಯಾ ಎಳಾತ್ ದೆವಾನ್ ಅಮ್ಚ್ಯಾ ಪುರ್ವಜಾಂಚ್ಯಾ ವಾಂಗ್ಡಾ ಸುಮಾರ್ ಎಳಾರ್ ದುಸ್ರ್ಯಾ-ದುಸ್ರ್ಯಾ ತರಾನ್ ಪ್ರವಾದ್ಯಾಂಚ್ಯಾ ಮುಖಾಂತರ್ ಬೊಲ್ಲ್ಯಾನ್.


ಪಾನಿಯಾನ್ ಅನಿ ರಗ್ತಾನ್ ಯೆಲ್ಲೊ ತೊಚ್ ಜೆಜು ಕ್ರಿಸ್ತ್ ಪಾನಿಯಾನ್ ಯವ್ಡೆಚ್ ನ್ಹಯ್, ಖರೆ ಪಾನಿಯಾನಬಿ ಅನಿ ರಗ್ತಾನಬಿ ಯೆಲ್ಲೊ ಹಾಯ್. ಹೆಕಾ ಪವಿತ್ರ್ ಆತ್ಮೊಚ್ ಸಾಕ್ಷಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು