Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 15:9 - ದೆವಾಚಿ ಖರಿ ಖಬರ್

9 ಕಸೊ ಮಾಜೊ ಬಾಬಾ ಮಾಜೊ ಪ್ರೆಮ್ ಕರ್‍ತಾ ತಸೊ ಮಿಯಾ ತುಮ್ಚೊ ಪ್ರೆಮ್ ಕರ್‍ತಾ, ತುಮಿ ಮಾಜ್ಯಾ ಪ್ರೆಮಾನ್ ರ್‍ಹಾವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 “ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಲ್ಲಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ; ನನ್ನ ಪ್ರೀತಿಯಲ್ಲಿ ನೆಲೆಗೊಂಡಿರ್ರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 “ತಂದೆಯು ನನ್ನನ್ನು ಪ್ರೀತಿಸಿದಂತೆ ನಾನೂ ನಿಮ್ಮನ್ನು ಪ್ರೀತಿಸಿದೆನು. ಈಗ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 “ತಂದೆಯು ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ಈಗ ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 15:9
9 ತಿಳಿವುಗಳ ಹೋಲಿಕೆ  

ಮಿಯಾ ತೆಂಕಾ ತುಜಿ ಖರಿ ವಳಕ್ ಕರುನ್ ದಿಲಾ, ಅನಿ ಅನಿ ಫಿಡೆಬಿ ಮಿಯಾ ತೆಂಕಾ ತುಜಿ ಖರಿ ವಳಕ್ ದಿವ್ನಗೆತುಚ್ ರ್‍ಹಾತಾ. ಅಶೆ ಮಾಜೆ ವರ್ತಿ ತುಕಾ ಅಸಲ್ಲೊ ಪ್ರೆಮ್ ತೆಂಚ್ಯಾ ಮದ್ದಿಬಿ ರ್‍ಹಾವ್ಕ್ ಹೊತಾ, ಅನಿ ಅಶೆ ಮಿಯಾಬಿ ತೆಂಚ್ಯಾ ಮದ್ದಿ ರ್‍ಹಾವ್ಕ್ ಹೊತಾ.


ಮಾಜ್ಯಾ ಪ್ರೆಮಾಚ್ಯಾ ಪೊರಾನು, ಅತ್ತಾ ತುಮಿ ತೆಚ್ಯಾ ವಾಂಗ್ಡಾ ರ್‍ಹಾವ್ಕ್ ಜಾಯ್,ಅಸೆ ತೊ ದಿಸ್ತಲ್ಲ್ಯಾ ದಿಸಾ ತೆಚ್ಯಾಕ್ನಾ ಲಜುನ್ ಧುರ್ ಜಾತಲ್ಯಾ ಬದ್ಲಾಕ್ ವಿಶ್ವಾಸಾನ್ ತೆಚೆಕ್ಡೆ ಜಾವ್ಕ್ ಪಾವ್ತಾಂವ್.


ಅನಿ ಜೆಜುಕ್ರಿಸ್ತಾಕ್ನಾಬಿ, ತೊ ಖರಿ ಸಾಕ್ಷಿ, ಮರಲ್ಲ್ಯಾನಿತ್ನಾ ಝಿತ್ತೊ ಹೊವ್ನ್ ಉಟಲ್ಲ್ಯಾನಿತ್ನಿ ಸಗ್ಳ್ಯಾನ್ ಪಯ್ಲೆಚೊ ತೊಚ್, ಅನಿ ತೊಚ್ ಹ್ಯಾ ಜಗಾತ್ಲ್ಯಾ ಸಗ್ಳ್ಯಾ ರಾಜಾಂಚ್ಯಾ ವರ್ತಿ ಅದಿಕಾರ್ಬಿ ಚಾಲ್ವುತಾ, ತೊ ಅಮ್ಚೊ ಪ್ರೆಮ್ ಕರ್ತಾ, ಅನಿ ಅಪ್ನಿಚ್ ಮರುನ್ ಅಪ್ನಾಚಿ ಬಲಿ ದಿಲ್ಲ್ಯಾ ವೈನಾ ತೆನಿ ಅಮ್ಕಾ ಅಮ್ಚ್ಯಾ ಪಾಪಾನಿತ್ನಾ ಸೊಡ್ವುಲ್ಯಾನಾಯ್.


ಅಪ್ನಾಚ್ಯಾ ದೊಸ್ತಾಸಾಟ್ನಿ ಜಿವ್ ದಿತಲ್ಯಾಚ್ಯಾನ್ಕಿಬಿ ಮೊಟೊ ಪ್ರೆಮ್ ನಾ.


“ಮಾಜೊ ಕುಶಿ ತುಮ್ಚ್ಯಾ ಮದ್ದಿ ರ್‍ಹಾವ್ನ್ ತುಮ್ಚೊ ಖುಶಿ ಪುರಾ ಹೊಂವ್ದಿ ಮನುನ್ ಮಿಯಾ ತುಮ್ಕಾ ಸಾಂಗುಕ್ ಲಾಗ್ಲಾ.


ಅಸೆ ತುಮ್ಕಾ ದೆವಾಚ್ಯಾ ಸಗ್ಳ್ಯಾ ಲೊಕಾಂಚ್ಯಾ ವಾಂಗ್ಡಾ ಕ್ರಿಸ್ತಾಚೊ ಪ್ರೆಮ್ ಕೆವ್ಡೊ ರುಂದ್, ಲಾಂಬ್, ಉಪ್ಪರ್ ಅನಿ ಖೊಲ್ ಮನುನ್ ಕಳ್ವುನ್ ಘೆತಲೊ ಬಳ್ ಗಾಂವ್ದಿತ್.


ಖರೆ ಪ್ರಿತಿಚ್ಯಾನು, ತುಮಿ ತುಮ್ಚ್ಯಾ ಲೈ ಪವಿತ್ರ್ ವಿಶ್ವಾಸಾತ್ ವೈರ್ ವಾಡುನ್ಗೆತ್ ಜಾವಾ. ಪವಿತ್ರ್ ಆತ್ಮ್ಯಾಚ್ಯಾ ಬಳಾನ್ ಮಾಗ್ನಿ ಕರಾ,


ಬಾಬಾ ಅಪ್ನಾಚ್ಯಾ ಲೆಕಾಚೊ ಪ್ರೆಮ್ ಕರ್‍ತಾ, ಅನಿ ತೆಂಕಾ ಸಗ್ಳ್ಯಾ ವರ್ತಿ ಅದಿಕಾರ್ ದಿಲಾ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು