Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 15:3 - ದೆವಾಚಿ ಖರಿ ಖಬರ್

3 ತುಮಿ ತರ್ ಮಿಯಾ ಶಿಕ್ವಲ್ಲ್ಯಾ ಶಿಕಾಪಾ ವೈನಾ ಮಾಳ್ ಕರಲ್ಲ್ಯಾ ಫಾಟ್ಯಾಂಚ್ಯಾ ಸರ್ಕೆ ಹೊಲ್ಯಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ಈಗ ನೀವು ಶುದ್ಧರಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ನೀವಾದರೋ, ನಾನು ನಿಮ್ಮೊಡನೆ ಆಡಿದ ಮಾತಿನಿಂದಾಗಿ ಸವರಿದ ಕವಲುಗಳಂತೆ ಶುದ್ಧರಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ಈಗ ಶುದ್ಧರಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನಾನು ನಿಮಗೆ ಹೇಳಿದ ಉಪದೇಶದಿಂದ ನೀವು ಈಗಾಗಲೇ ಶುದ್ಧರಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ನೀವು ಈಗ ಶುದ್ಧರಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 15:3
6 ತಿಳಿವುಗಳ ಹೋಲಿಕೆ  

ತುಜ್ಯಾ ಖರೆಪಾನಾಕ್ ಲಾಗುನ್ ತೆಂಕಾ ತಿಯಾ ತುಜ್ಯಾಚ್ ಹಾತಿತ್ ಒಪ್ಸುನ್ ಘೆ, ತುಜಿ ಗೊಸ್ಟ್ ಖರಿ.


ದೆವಾಚ್ಯಾ ಲೊಕಾಂಚೊ ತಾಂಡೊ ಪವಿತ್ರ್ ಕರುಚೆ ಮನುನ್ ಕ್ರಿಸ್ತಾನ್ ಅಪ್ಲೊ ಜಿವ್ ದಿಲ್ಯಾನ್, ಬರಿ ಖಬರ್ ಮನ್ತಲ್ಯಾ ಪಾನಿಯಾನ್ ಧುವ್ನ್ ತೆನಿ ಪವಿತ್ರ್ ಕರ್ಲ್ಯಾನ್.


ಅತ್ತಾ ಖರ್‍ಯಾಕ್ ತುಮಿ ಖಾಲ್ತಿ ಹೊಲ್ಲ್ಯಾ ಸಾಟ್ನಿ ತುಮ್ಚೆ ಆತ್ಮೆ ನಿತಳ್ ಹೊಲ್ಲೆ ಹಾಸಿ, ಅನಿ ತುಮ್ಚ್ಯಾ ಭಾವಾ-ಭೆನಿಯಾಂಚ್ಯಾ ಮದ್ದಿ ಎಕ್ ನಿತಳ್ ಪ್ರೆಮ್ ತುಮ್ಚ್ಯಾ ಭುತ್ತುರ್ ಉಗಡಲ್ಲೊ ಹಾಯ್, ತಸೆ ಮನುನ್ ಸಗ್ಳ್ಯಾ ಮನಾನ್, ಅನಿ ಸೊಡಿನಾಸ್ತಾನಾ ಎಕಾಮೆಕಾಚೊ ಪ್ರೆಮ್ ಕರಾ.


ತನ್ನಾ ಜೆಜುನ್ “ಪಾನಿ ನ್ಹಲ್ಲೆ ಪವಿತ್ರ್ ಹಾತ್ ತೆಂಚೆ ಪಾಯ್ ಎವ್ಡೆಚ್ ಧುಲ್ಯಾರ್ ಫಿರೆ ಸಗ್ಳೆ ಆಂಗುಚ್ ಧುತಲಿ ಗರಜ್ ನಾ. ಎಕ್ಲ್ಯಾಕ್ ಸೊಡುನ್ ತುಮಿ ಸಗ್ಳೆ ಜಾನಾ ಪವಿತ್ರ್ ಹಾಸಿ” ಮಟ್ಲ್ಯಾನ್.


ತೊ ಮಾಕಾ ಲಾಗುನ್ ಹೊತ್ತ್ಯಾ ಫಳಾ ದಿ ನಸಲ್ಲ್ಯಾ ಫಾಟೆ ತೊಡ್ತಾ ಅನಿ ಫಳ್ ದಿತಲ್ಯಾ ಫಾಟೆ ಅನಿ ಉಲ್ಲೆ ಫಳ್ ದಿವಸಾಟ್ನಿ ಮನುನ್ ಮಾಳ್ ಕರ್‍ತಾ.


ತೆಚೆಸಾಟ್ನಿ ಮಿಯಾ ಮಾಕಾಚ್ ತುಜ್ಯಾ ಹಾತಾತ್ ಒಪ್ಸುನ್ ದಿತಾ. ಅಶೆ ತೆನಿಬಿ ಖರೆಚ್! ತುಕಾ ಒಪ್ಸುನ್ ದಿಲ್ಲೆ ಹೊಂವ್ದಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು