Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 15:26 - ದೆವಾಚಿ ಖರಿ ಖಬರ್

26 ದೆವಾಚ್ಯಾ ವಿಶಯಾತ್ಲೆ ಖರೆ ದಾಕ್ವುನ್ ದಿತಲೊ, ಮಜತ್ ಕರ್‍ತಲೊ ಪವಿತ್ರ್ ಆತ್ಮೊ ಬಾಬಾಕ್ನಾ ಯೆತಾ. ಮಿಯಾ ತೆಕಾ ಬಾಬಾಕ್ನಾ ತುಮ್ಚೆಕ್ಡೆ ಧಾಡುನ್ ದಿತಾ. ಅನಿ ತೊ ಮಾಜೆ ವಿಶಯಾತ್ ಸಾಕ್ಷಿ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಸಹಾಯಕನು, ಎಂದರೆ, ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ, ಆತನೇ ನನ್ನ ವಿಷಯವಾಗಿ ಸಾಕ್ಷಿ ಕೊಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಪಿತನಿಂದ ಹೊರಡುವ ಸತ್ಯಸ್ವರೂಪಿಯಾದ ಪವಿತ್ರಾತ್ಮರನ್ನು ನಿಮ್ಮ ಪೋಷಕರನ್ನಾಗಿ ನಾನು ಪಿತನಿಂದಲೇ ಕಳುಹಿಸುವೆನು. ಅವರು ಬಂದು ನನ್ನ ಪರವಾಗಿ ಸಾಕ್ಷಿನೀಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಸಹಾಯಕನು, ಅಂದರೆ ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು, ಬಂದಾಗ ಆತನು ನನ್ನನ್ನು ಕುರಿತು ಸಾಕ್ಷಿಹೇಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 “ನಾನು ತಂದೆಯ ಬಳಿಯಿಂದ ಸಹಾಯಕನನ್ನು ನಿಮಗೆ ಕಳುಹಿಸಿಕೊಡುವೆನು. ತಂದೆಯ ಬಳಿಯಿಂದ ಬರುವ ಆ ಸಹಾಯಕನು ಸತ್ಯದ ಆತ್ಮನಾಗಿದ್ದಾನೆ. ಆತನು ಬಂದಾಗ ನನ್ನ ಬಗ್ಗೆ ನಿಮಗೆ ತಿಳಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 “ಆದರೂ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಆ ಸಹಾಯಕರೊಬ್ಬರು ನಿಮ್ಮ ಬಳಿಗೆ ಬರುವರು. ಆಗ ತಂದೆಯಿಂದ ಬರುವ ಆ ಸತ್ಯದ ಆತ್ಮವಾಗಿರುವವರೇ ನನ್ನ ವಿಷಯವಾಗಿ ಸಾಕ್ಷಿಕೊಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 15:26
14 ತಿಳಿವುಗಳ ಹೋಲಿಕೆ  

ಮಾಜ್ಯಾ ನಾವಾನ್ ಬಾಬಾನ್ ಧಾಡುನ್ ದಿಲ್ಲೊ ಮಜತ್ ಕರ್‍ತಲೊ ಪವಿತ್ರ್ ಆತ್ಮೊ ಮಿಯಾ ತುಮ್ಕಾ ಸಾಂಗಲ್ಲೆ ಸಗ್ಳೆ ಯಾದ್ ಕರುನ್ ದಿತಾ ಅನಿ ತುಮ್ಕಾ ಸಗ್ಳೆ ಶಿಕ್ವುತಾ.


“ಹ್ಯಾ ಸಂಗ್ತಿಯಾಕ್ನಿ ಅಮಿಚ್ ಸಾಕ್ಷಿ, ಅಮಿ ಯವ್ಡೆಚ್ ನ್ಹಯ್, ತೆಕಾ ಮಾನುನ್ ಘೆಟಲ್ಲ್ಯಾ ಲೊಕಾಕ್ನಿ ದೆವಾನ್ ದಿಲ್ಲೊ ಪವಿತ್ರ್ ಆತ್ಮೊಬಿ ಸಾಕ್ಷಿ” ಮಟ್ಲ್ಯಾನ್.


ಸಗ್ಳ್ಯಾ ಲೊಕಾಂಚಿ ಯೆವ್ಜನಿಯಾಬಿ ಗೊತ್ತ್ ಹೊತ್ತ್ಯಾ ದೆವಾನ್ ಜುದೆವ್ ನ್ಹಯ್ ಹೊಲ್ಲ್ಯಾ ಲೊಕಾಕ್ನಿ ಅಪ್ಲಿ ಲೊಕಾ ಮನುನ್ ಸಾಕ್ಷಿ ದಿಲ್ಯಾನ್. ದೆವಾನ್ ಅಮ್ಕಾ ದಿಲ್ಲ್ಯಾ ಸಾರ್ಕೆಚ್ ತೆಂಕಾಬಿ ಪವಿತ್ರ್ ಆತ್ಮೊ ದಿವ್ನ್ ಹೆ ಖರೆ ಮನುನ್ ದಾಕ್ವುನ್ ದಿಲ್ಯಾನ್.


ಅನಿ ಮಿಯಾ ಮಾಜ್ಯಾ ಬಾಬಾನ್ ತುಮ್ಕಾ ಗೊಸ್ಟ್ ದಿಲ್ಲೆ ಧಾಡುನ್ ದಿತಾ, ಖರೆ “ತುಮಿ ವೈನಾ ತುಮ್ಚೆ ವರ್‍ತಿ ತೊ ಬಳ್ ಉತ್ರುನ್ ಯೆಯ್ ಪತರ್ ಜೆರುಜಲೆಮಾತುಚ್ ರ್‍ಹಾವ್ಕ್ ಪಾಜೆ.” ಮನುನ್ ಸಾಂಗಟ್ಲ್ಯಾನ್.


ದೆವಾಚ್ಯಾ ದುತಾನ್ ಮಾಕಾ ಜಿವ್ ದಿತಲ್ಯಾ ಪಾನಿಯಾಚಿ ನ್ಹಯ್‍ಬಿ ದಾಕ್ವುಲ್ಯಾನ್. ತೆ ಪಾನಿ ವಜ್ರಾಚ್ಯಾ ಸರ್ಕೆ ಪವಿತ್ರ್ ಹೊತ್ತೆ. ತೆ ದೆವಾಚ್ಯಾ ಅನಿ ಬೊಕ್ಡಾಚ್ಯಾ ಸಿವಾಸನಾಕ್ನಾ ಹೊಂವ್ನ್ ಯೆವ್‍ಲಾಗಲ್ಲೆ.


ತ್ಯಾಚ್ ವೆಳಾರ್ ದೆವಾನ್ ಸಗ್ಳ್ಯಾ ರಿತಿಚ್ಯಾ ಮೊಟ್ಯಾ ಮೊಟ್ಯಾ ಕಾಮಾಂಚ್ಯಾ ವೈನಾ ಅನಿ ಅಜಾಪಾಂಚ್ಯಾ ತಸೆಚ್ ಅಪ್ನಿ ವಾಟುನ್ ದಿಲ್ಲ್ಯಾ ಪವಿತ್ರ್ ಆತ್ಮ್ಯಾಚ್ಯಾ ದೆನ್ಗಿಯಾಂಚ್ಯಾ ವೈನಾ ದೆವಾನ್ ತ್ಯಾ ಲೊಕಾನಿ ದಿಲ್ಲಿ ಸಾಕ್ಷಿ ಮಿಳ್ವುಲ್ಯಾನ್.


ಜೆಜು ಕ್ರಿಸ್ತಾಚ್ಯಾ ವಿಶಯಾ ಬಾತ್ಮಿ ತುಮ್ಚ್ಯಾ ಮದ್ದಿ ಸಗ್ಳ್ಯಾ ರಿತಿನ್ ಲೈ ಘಟ್ ಹೊಲ್ಲಿ ಹಾಯ್.


ಖರೆ ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗ್ತಾ, ಮಿಯಾ ತುಮ್ಚ್ಯಾಕ್ನಾ ಧುರ್ ಗೆಲ್ಲೆ ತುಮ್ಕಾಚ್ ಬರೆ, ಕಶ್ಯಾಕ್ ಮಟ್ಲ್ಯಾರ್ ಮಿಯಾ ಜಾಯ್ ನಸ್ಲ್ಯಾರ್ ಮಜತ್ ಕರ್‍ತಲೊ ಯೆಯ್ನಾ, ಮಿಯಾ ತುಮ್ಚ್ಯಾಕ್ನಾ ಗೆಲೊ ತರ್ ತೆಕಾ ತುಮ್ಚೆಕ್ಡೆ ಧಾಡುನ್ ದಿತಾ,


ಜೆಜುನ್ ತೆಂಕಾ, “ಖರೆಚ್! ದೆವ್ ತುಮ್ಚೊ ಬಾಬಾ ಹೊಲ್ಯಾರ್ ತುಮಿ ಮಾಜೊ ಪ್ರೆಮ್ ಕರಿ ಹೊತ್ತ್ಯಾಶಿ, ಕಶ್ಯಾಕ್ ಮಟ್ಲ್ಯಾರ್ ಮಿಯಾ ದೆವಾತ್ನಾಚ್ ಯೆಲಾ ಅನಿ ಅತ್ತಾ ಹಿತ್ತೆ ಹಾಂವ್. ಮಿಯಾ ಮಾಜ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಯೆವ್ಕ್ ನಾ, ತೆನಿಚ್ ಮಾಕಾ ಧಾಡುನ್ ದಿಲ್ಯಾನಾಯ್.


ಎಗ್ದಾ ತಸಿ ಎಕಾಕ್ಡೆ ತೊ ತೆಂಚ್ಯಾ ವಾಂಗ್ಡಾ ಜೆವಾನ್ ಕರುಕ್ ಲಾಗಲ್ಲೊ ತೆನಿ ತೆಂಕಾ ಅಶೆ ತಾಕಿತ್ ದಿಲ್ಯಾನ್ ಜೆರುಜಲೆಮ್ ಸೊಡುನ್ ಜಾವ್‍ನಕಾಶಿ , ಖರೆ ಮಾಜ್ಯಾ ಬಾಬಾನ್ ಗೊಸ್ಟ್ ದಿಲ್ಲ್ಯಾ ಭೊಮಾನಾಚಿ ವಾಟ್ ರಾಕಾ, ಹೆಚ್ಯಾ ವಿಶಯಾತ್ ಮಿಯಾ ಬೊಲ್ತಾನಾ ತುಮಿ ಆಯಿಕ್ಲ್ಯಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು