Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 15:17 - ದೆವಾಚಿ ಖರಿ ಖಬರ್

17 ಮಿಯಾ ತುಮ್ಕಾ ಸಾಂಗ್ತಲಿ ಹುಕುಮ್ ಹಿ ತುಮಿ ಎಕಾಮೆಕಾಚೊ ಪ್ರೆಮ್ ಕರಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಾನು ನಿಮಗೆ ಆಜ್ಞಾಪಿಸುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಿಮಗೆ ಆಜ್ಞಾಪಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನನ್ನ ಆಜ್ಞೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 15:17
5 ತಿಳಿವುಗಳ ಹೋಲಿಕೆ  

ಹ್ಯೊ ಮಾಜೊ ಖಾಯ್ದೊ, ಕಶೆ ಮಿಯಾ ತುಮ್ಚೊ ಪ್ರೆಮ್ ಕರ್‍ಲೊ ತಶೆ ತುಮಿಬಿ ಎಕಾಮೆಕಾಚೊ ಪ್ರೆಮ್ ಕರಾ.


ಸಗ್ಳ್ಯಾ ಲೊಕಾಕ್ನಿ ಮಾನ್ ದಿವಾ, ಅನಿ ತುಮ್ಚ್ಯಾ ವಾಂಗುಡ್ಚ್ಯಾ ವಿಶ್ವಾಸಾತ್ ಹೊತ್ತ್ಯಾ ಭಾವ್ ಭೆನಿಯಾಂಚೊ ಪ್ರೆಮ್ ಕರಾ ದೆವಾಕ್ ಭಿಂವ್ನ್ ಚಲಾ, ಅನಿ ರಾಜಾಕ್ ಮಾನ್ ದಿವಾ.


ಅನಿ ಅತ್ತಾ ಮಿಯಾ ತುಮ್ಕಾ ಎಕ್ ನ್ಹವೊ ಖಾಯ್ದೊ ದಿತಾ, ಮಿಯಾ ಕಸೊ ತುಮ್ಚೊ ಪ್ರೆಮ್ ಕರ್‍ಲೊ. ತಸೆ ತುಮಿ ಎಕಾಮೆಕಾಚೊ ಪ್ರೆಮ್ ಕರಾ, ತುಮಿ ಎಕಾಮೆಕಾಚೊ ಪ್ರೆಮ್ ಕರುಕುಚ್ ಪಾಜೆ ಮನುನುಚ್ ಮಿಯಾ ತಸೆ ಕರ್‍ಲೊ.


ಪ್ರಿತಿಚ್ಯಾ ಬಾಯಿ, ಮಿಯಾ ತುಕಾ ಇಚಾರ್ತಾ ಅಮಿ ಸಗ್ಳೆ ಜಾನಾ ಎಕಾಮೆಕಾಚೊ ಪ್ರೆಮ್ ಕರುಚೆ. ಹ್ಯೊ ಮಿಯಾ ಲಿವ್ತಲೊ ಅದ್ದಿಚ್ಯಾನುಚ್ ಅಮ್ಕಾ ದಿಲ್ಲೊ ಹುಕುಮ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು