Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 14:8 - ದೆವಾಚಿ ಖರಿ ಖಬರ್

8 ತನ್ನಾ ಫಿಲಿಪಾನ್ ತೆಕಾ, “ಧನಿಯಾ ಅಮ್ಕಾ ಬಾಬಾ ದಾಕ್ವು! ಅಮ್ಕಾ ತವ್ಡೆ ಪಾಜೆ ಹೊಲ್ಲೆ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಫಿಲಿಪ್ಪನು, “ಕರ್ತನೇ, ನಮಗೆ ತಂದೆಯನ್ನು ತೋರಿಸು ನಮಗೆ ಅಷ್ಟೇ ಸಾಕು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಆಗ ಫಿಲಿಪ್ಪನು, “ಪ್ರಭೂ, ನಮಗೆ ಪಿತನನ್ನು ತೋರಿಸಿ; ಅಷ್ಟೇ ಸಾಕು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಫಿಲಿಪ್ಪನು - ಸ್ವಾಮೀ, ನಮಗೆ ತಂದೆಯನ್ನು ತೋರಿಸು, ನಮಗೆ ಅಷ್ಟೇ ಸಾಕು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಫಿಲಿಪ್ಪನು ಯೇಸುವಿಗೆ, “ಪ್ರಭುವೇ, ನಮಗೆ ತಂದೆಯನ್ನು ತೋರಿಸು. ನಮಗೆ ಅಷ್ಟೇ ಸಾಕು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅದಕ್ಕೆ ಫಿಲಿಪ್ಪನು, “ಸ್ವಾಮೀ, ತಂದೆಯನ್ನು ನಮಗೆ ತೋರಿಸಿರಿ, ನಮಗೆ ಅಷ್ಟೇ ಸಾಕು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 14:8
12 ತಿಳಿವುಗಳ ಹೋಲಿಕೆ  

“ಹೆ ಸಗ್ಳೆ ಸಾಂಗುಕ್ ಮಿಯಾ ಒಡ್ಪಾ ವಾಪರ್‍ಲೊ, ಖರೆ ಎಕ್ ಎಳ್ ಯೆತಾ, ತನ್ನಾ ಮಿಯಾ ಮಾಜ್ಯಾ ಬಾಬಾಚ್ಯಾ ವಿಶಯಾತ್ ತುಮ್ಚೆಕ್ಡೆ ಫೊಡುನ್ ಬೊಲ್ತಾ


ಬರ್‍ಯಾ ಮನಾಚಿ ಲೊಕಾ ಕವ್ಡಿ ಸುಖಿ; ತೆನಿ ದೆವಾಕ್ ಬಗ್ತ್ಯಾತ್!


ತನ್ನಾ ನಾಥಾನಾಯೆಲಾನ್ ಜೆಜುಕ್, “ತಿಯಾ ಮಾಕಾ ಕಶೆ ವಳಕ್ತೆಯ್?” ಮನುನ್ ಇಚಾರ್‍ಲ್ಯಾನ್. ಜೆಜುನ್ ತೆಕಾ, “ಫಿಲಿಪಾ ತುಕಾ ಬಲ್ವುಚ್ಯಾ ಅದ್ದಿ ಮಿಯಾ ತುಕಾ ಅಂಜುರಾಚ್ಯಾ ಝಾಡಾಚ್ಯಾ ಬುಡಿ ಹೊತ್ತ್ಯಾ ತನ್ನಾ ಬಗಟ್ಲೊ” ಮನುನ್ ಜಬಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು