Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 14:12 - ದೆವಾಚಿ ಖರಿ ಖಬರ್

12 ಮಿಯಾ ತುಮ್ಕಾ ಖರೆ ಹೊತ್ತೆ ಸಾಂಗುಕ್ ಲಾಗ್ಲಾ, ಜೆ ಕೊನ್ ಮಾಜೆ ವರ್ತಿ ವಿಶ್ವಾಸ್ ಕರ್‍ತಾತ್ ತೆನಿ ಮಿಯಾ ಕರಲ್ಲಿ ಕಾಮಾ ಕರ್‍ತಾತ್, ತೆನಿ ತ್ಯೆಚೆನ್ಬಿ ಮೊಟಿ ಕಾಮಾ ಕರ್‍ತಾತ್, ಕಶ್ಯಾಕ್ ಮಟ್ಲ್ಯಾರ್ ಮಿಯಾ ಬಾಬಾಕ್ಡೆ ಜಾವ್ಕ್ ಲಾಗ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 “ನಿಮಗೆ ನಿಜನಿಜವಾಗಿ ಹೇಳುತ್ತೇನೆ. ನನ್ನನ್ನು ನಂಬುವವನು ನಾನು ಮಾಡುವ ಕಾರ್ಯಗಳನ್ನು ತಾನು ಸಹ ಮಾಡುತ್ತಾನೆ; ಮತ್ತು ಇವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ಮಾಡುವನು, ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನಲ್ಲಿವಿಶ್ವಾಸವುಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನೂ ಸಾಧಿಸುವನು. ಅಷ್ಟೇ ಏಕೆ, ಅವುಗಳಿಗಿಂತಲೂ ಮಹತ್ತಾದುವುಗಳನ್ನು ಸಾಧಿಸುವನು. ಏಕೆಂದರೆ ನಾನು ಪಿತನ ಬಳಿಗೆ ಹೋಗುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು; ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು. ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನಲ್ಲಿ ನಂಬಿಕೆ ಇಡುವ ವ್ಯಕ್ತಿಯು ನಾನು ಮಾಡಿದ ಕಾರ್ಯಗಳನ್ನೇ ಮಾಡುವನು. ಹೌದು ನಾನು ಮಾಡುವ ಕಾರ್ಯಗಳಿಗಿಂತಲೂ ದೊಡ್ಡಕಾರ್ಯಗಳನ್ನು ಅವನು ಮಾಡುವನು. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವರು ನಾನು ಮಾಡುವ ಕ್ರಿಯೆಗಳನ್ನು ತಾವು ಸಹ ಮಾಡುವರು. ಇವುಗಳಿಗಿಂತ ಮಹತ್ತಾದವುಗಳನ್ನು ಅವರು ಮಾಡುವರು. ಏಕೆಂದರೆ ನಾನು ನನ್ನ ತಂದೆಯ ಬಳಿಗೆ ಹೋಗುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 14:12
28 ತಿಳಿವುಗಳ ಹೋಲಿಕೆ  

ಜೆಜುನ್ ತೆಂಕಾ,“ ಮಿಯಾ ತುಮ್ಕಾ ಖರೆಚ್ ಸಾಂಗ್ತಾ. ಮನಾತ್ ಸಂಶೆವ್ ಕರಿನಸ್ತಾನಾ ತುಮಿ ವಿಶ್ವಾಸ್ ಕರ್ಲ್ಯಾರ್, ಮಿಯಾ ಹ್ಯಾ ಅಂಜುರಾಚ್ಯಾ ಝಾಡಾಕ್ ಕರ್ಲ್ಯಾ ಸರ್ಕೆ ತುಮಿಬಿ ಕರುಕ್ ಹೊತಾ. ಅನಿ ಎವ್ಡೆಚ್ ನ್ಹಯ್ ತುಮಿ ಎಕ್ ಮಡ್ಡಿಕ್ ಉಟ್ ಅನಿ ಸಮುಂದರಾತ್ ಜಾವ್ನ್ ಪಡ್. ಮನುನ್ ಸಾಂಗ್ಲ್ಯಾರ್ ತುಮಿ ಸಾಂಗಲ್ಲ್ಯಾ ಸರ್ಕೆಚ್ ಹೊತಾ.


ಜೆ ಕೊನ್ ವಿಶ್ವಾಸಾತ್ ರ್‍ಹಾತ್ಯಾತ್ ತೆಂಕಾ ವಿಚಿತ್ರ್ ಕಾಮಾ ಕರ್‍ತಲಿ. ಅನಿ ಮಾಜ್ಯಾ ನಾವಾನ್ ಗಿರೆ ಕಾಡ್ತಲಿ ತಾಕತ್ ದಿವ್ನ್ ಹೊತಾ, ಅನಿ ತೆನಿ ನ್ಹವ್ಯಾಚ್ ಬಾಸಾನಿ ಬೊಲ್ತ್ಯಾತ್.


ತಿನಿ ಲೈ ದಿಸಾ ಪತರ್ ಅಸೆಚ್ ಕರ್‍ಲಿನ್, ಹೆಚ್ಯಾ ವೈನಾ ಬೆಜಾರ್ ಹೊಲ್ಲ್ಯಾ ಪಾವ್ಲುನ್ ಪರ್ತುನ್, ತ್ಯಾ ಬುರ್ಶ್ಯಾ ಆತ್ಮ್ಯಾಕ್ “ಜೆಜು ಕ್ರಿಸ್ತಾಚ್ಯಾ ನಾವಾನ್ ತುಕಾ ಹುಕುಮ್ ದಿತಾ ಹಿಕಾ ಸೊಡುನ್ ಚಲ್!” ಮಟ್ಲ್ಯಾನ್, ತನ್ನಾಚ್ ತೊ ಬುರ್ಸೊ ಆತ್ಮೊ ತಿಕಾ ಸೊಡುನ್ ಗೆಲೊ.


ಪೆದ್ರು ತೆಕಾ “ಎನೆಯಾ ಜೆಜು ಕ್ರಿಸ್ತ್ ತುಕಾ ಗುನ್ ಕರ್‍ತಾ ಉಟುನ್ ತುಜೆ ಹಾತ್ರಾನ್ ಗೊಳಾ ಕರುನ್ ಥವ್!” ಮನುನ್ ಸಾಂಗ್ಲ್ಯಾನ್, ತನ್ನಾಚ್ ಎನೆಯಾ ಉಟುನ್ ಇಬೆ ರ್‍ಹಾಲೊ.


ತಸೆ ಹೊವ್ನ್ ಲೊಕಾಕ್ನಿ ತೆಚ್ಯಾ ಹಾತಿತ್ಲೊ ಟವಾಲೊ ನಾ ತರ್ ಕಾಮ್ ಕರ್‍ತಾನಾ ನೆಸ್ತಲಿ ವೈಲಿ ಅಂಗಿ ನ್ಹೆವ್ನ್ ಶಿಕ್ ಹೊತ್ತ್ಯಾ ಲೊಕಾಂಚ್ಯಾ ವರ್‍ತಿ ಘಾಲ್ತಾನಾ ತೆಂಕಾ ಗುನ್ ಹೊಲೆ, ಅನಿ ಗಿರೆ ಸೊಡುನ್ ಗೆಲೆ.


ಪೆದ್ರುನ್ ಸಗ್ಳ್ಯಾ ಲೊಕಾಕ್ನಿ ಖೊಲಿತ್ನಾ ಭಾಯ್ರ್ ಧಾಡುನ್ ಡಿಂಬಿಯಾ ಘಾಲುನ್ ಮಾಗ್ನಿ ಕರ್‍ಲ್ಯಾನ್, ಮಾನಾ ತಬಿಥಾಚ್ಯಾ ಮಡ್ಯಾಕ್ಡೆ ಪರ್ತುನ್ “ತಬಿಥಾ, ಉಟುನ್ ಇಬೆರಾ” ಮಟ್ಲ್ಯಾನ್, ತಿನೆ ಅಪ್ಲೆ ಡೊಳೆ ಉಗಡ್ಲಿನ್, ಅನಿ ಪೆದ್ರುಕ್ ಬಗುನ್ ಉಟುನ್ ಬಸ್ಲಿ.


ಥೈತ್ಲ್ಯಾ ಲೈ ಲೊಕಾಕ್ನಿ ಧರಲೊ ಮಾರು ತೆಂಕಾ ಸೊಡುನ್ ಜಾತಾನಾ ಮೊಟ್ಯಾನ್ ಅವಾಜ್ ಕರುಂಗೆತ್ ಗೆಲೊ ಅನಿ ಲೈ ಸೊಟ್ಯಾಕ್ನಿ ಅನಿ ವಾರೆ ಮಾರಲ್ಯಾಕ್ನಿ ಗುನ್ ಹೊಲೆ.


ತಸೆ ಹೊವ್ನ್ ಲೊಕಾ ಸಗ್ಳಿ ಬರೆ ನತ್ಯಾ ಮಾನ್ಸಾಕ್ನಿ ಡಾಳಿಯಾರ್ನಿ ಥವ್ನ್ ,ಪೆದ್ರು ಜಾಯ್ತ್ ರಾತಾನಾ ತೆಚಿ ಸಾವ್ಳಿ ತರಿಬಿ ತೆಂಚ್ಯಾರ್ ಪಡುಂದಿ ಮನುನ್ ತೆಂಕಾ ವಾಟೆರ್ ಹಾನುನ್ ಥೈಯ್ತ್.


ತೆಂಚ್ಯಾತ್ಲ್ಯಾ ಲೈ ಲೊಕಾನಿ ಪೆದ್ರು ಸಾಂಗ್ತಲೆ ವಿಶ್ವಾಸ್ ಕರ್‍ಲ್ಯಾನಿ ಅನಿ ಬಾಲ್ತಿಮ್ ಘೆಟ್ಲ್ಯಾನಿ, ತ್ಯಾ ದಿಸಿ ಸುಮಾರ್ ತಿನ್ ಹಜಾರ್ ಲೊಕಾ ದೆವಾಚ್ಯಾ ಲೊಂಕಾಂಚ್ಯಾ ತಾಂಡ್ಯಾಕ್ ಮಿಳ್ಲಿ.


ಖರೆ ತೆನಿ ಶಿಕಾಪ್ ಕರಲೆ ಆಯ್ಕುನ್ ಲೈ ಲೊಕಾನಿ ವಿಸ್ವಾಸ್ ಕರ್‍ಲ್ಯಾನಿ, ಅನಿ ತೆನಿ ಘೊಮಾನ್ಸಾಂಚೊ ಅಂಕೊಚ್ ಸುಮಾರ್ ಪಾಚ್ ಹಜಾರಾಕ್ ದಾಟಲೊ.


ಖರೆ ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗ್ತಾ, ಮಿಯಾ ತುಮ್ಚ್ಯಾಕ್ನಾ ಧುರ್ ಗೆಲ್ಲೆ ತುಮ್ಕಾಚ್ ಬರೆ, ಕಶ್ಯಾಕ್ ಮಟ್ಲ್ಯಾರ್ ಮಿಯಾ ಜಾಯ್ ನಸ್ಲ್ಯಾರ್ ಮಜತ್ ಕರ್‍ತಲೊ ಯೆಯ್ನಾ, ಮಿಯಾ ತುಮ್ಚ್ಯಾಕ್ನಾ ಗೆಲೊ ತರ್ ತೆಕಾ ತುಮ್ಚೆಕ್ಡೆ ಧಾಡುನ್ ದಿತಾ,


ಜೆಜು ಸರ್ಗಾರ್ ಜಾವ್ನ್ ದೆವಾಚ್ಯಾ ಉಜ್ವ್ಯಾ ಭಾಜುಕ್ ಬಸ್ಲ್ಯಾ, ಅನಿ ತೆಚ್ಯಾ ಬಾಬಾನ್ ಗೊಸ್ಟ್ ದಿಲ್ಲ್ಯಾ ಸಾರ್ಕೆ ಪವಿತ್ರ್ ಆತ್ಮೊ ತೆಕಾ ದಿಲ್ಯಾನ್, ತಸೆ ಹೊವ್ನ್ ಜೆಜುನ್ ತೊ ಆತ್ಮೊ ಅಮ್ಚ್ಯಾ ವರ್‍ತಿ ಘಾಟ್ಲಾ, ತುಮಿ ತೆ ಬಗುಕ್ ಲಾಗ್ಲ್ಯಾಸಿ ಅನಿ ಆಯ್ಕುಕ್ ಲಾಗ್ಲ್ಯಾಸಿ.


ಜೆಜು ಆತ್ಮ್ಯಾಚ್ಯಾ ವಿಶಯಾತ್ ಬೊಲ್ಲ್ಯಾನ್. ಹೆ ಅಪ್ನಾಚ್ಯಾ ವರ್ತಿ ವಿಶ್ವಾಸ್ ಕರ್‍ತಲ್ಯಾಕ್ನಿ ಗಾವ್ತಲೆ ಹೊತ್ತೆ. ಪವಿತ್ರ್ ತ್ಯಾ ಎಳಾರ್ ಅಜುನ್ ಪವಿತ್ರ್ ಆತ್ಮ್ಯಾಕ್ ದಿಲ್ಲೆ ನತ್ತೆ, ಕಶ್ಯಾಕ್ ಮಟ್ಲ್ಯಾರ್, ಅಜುನ್ ಬಿ ಜೆಜುಕ್ ಮಹಿಮೆಚ್ಯಾ ವಾಂಗ್ಡಾ ಉಟ್ವಲ್ಲೆ ನತ್ತೆ.


ತನ್ನಾ ಜೆಜುನ್, “ಅನಿ ಎಕ್ ಉಲ್ಲೊಸೊಚ್ ಎಳ್ ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹಾತಾ, ಮಾನಾ ಮಿಯಾ ಮಾಕಾ ಧಾಡುನ್ ದಿಲ್ಲ್ಯಾಕ್ಡೆ ಜಾತಾ.


ಅಜಾಪಾಂಚ್ಯಾ ಅನಿ ವಿಚಿತ್ರಾಂಚ್ಯಾ ಬಳಾಚ್ಯಾ ವೈನಾ ಅನಿ ದೆವಾಚ್ಯಾ ಆತ್ಮ್ಯಾಚ್ಯಾ ಬಳಾನ್ ಹೆ ಕರ್‍ಲ್ಯಾನ್, ಅನಿ ತೆಕಾ ಲಾಗುನುಚ್ ಮಿಯಾ ಜೆರುಜಲೆಮಾಕ್ನಾ ಇಲ್ಲಿರಿಕಮ್ ಮನ್ತಲ್ಯಾ ಜಾಗ್ಯಾ ಪತರ್ ಯೆಲೊ, ಅನಿ ಪುರಾ ರಿತಿನ್ ಮಿಯಾ ಕ್ರಿಸ್ತಾಚಿ ಬರಿ ಖಬರ್ ಸಾಂಗಟ್ಲೊ.


ದೆವಾಚಿ ಗೊಸ್ಟಿಯಾ ಲೈ ಲೊಕಾಕ್ನಿ ಜಾವ್ನ್ ಪಾವುಕ್‍ ಲಾಗ್ಲಿ, ಜೆರುಜಲೆಮಾತ್ಲ್ಯಾ ಶಿಸಾಂಚೊ ತಾಂಡೊ ಲೈ ವಾಡುನ್ಗೆತ್‍ ಯೆಲೊ, ಲೈ ಜುದೆವಾಂಚ್ಯಾ ಯಾಜಕಾನಿ ವಿಶ್ವಾಸ್ ಕರ್‍ಲ್ಯಾನಿ ಅನಿ ಮಾನ್ಲ್ಯಾನಿ.


ತೆನಿ “ ಹ್ಯಾ ಮಾನಸ್ಸಾಕ್ನಿ ಅಮಿ ಅತ್ತಾ ಕಾಯ್ ಕರುವಾ? ಹೆನಿ ಕರಲ್ಲೆ ಮೊಟ್ಟೆ ಚಮತ್ಕಾರ್ ಜೆರುಜಲೆಮಾತ್ ಹರ್ ಎಕ್ಲ್ಯಾಕ್ಬಿ ಗೊತ್ತ್ ಹೊತ್ಯಾ ಸಾಟ್ನಿ ಹೆ ಝುಟೆ ಮನುನ್‍ಬಿ ಸಾಂಗುಕ್ ಹೊಯ್ನಾ.


ಮಿಯಾ ತುಮ್ಕಾ ಸೊಡುನ್ ಜಾತಾ ಮನುನ್ ಸಾಂಗಲ್ಲೆ ತುಮಿ ಆಯಿಕ್ಲ್ಯಾಶಿ, ಖರೆ ಮಿಯಾ ಅನಿ ಪರ್ತುನ್ ಯೆತಾ. ತುಮಿ ಮಾಜೆ ಪ್ರೆಮ್ ಕರ್‍ತ್ಯಾಶಿ ಹೊಲ್ಯಾರ್ ಮಿಯಾ ಮಾಜ್ಯಾ ಬಾಬಾಕ್ಡೆ ಜಾವ್ಕ್ ಲಾಗ್ಲಾ ಮನ್ತಾನಾ ತುಮ್ಕಾ ಕುಶಿ ಹೊವ್ಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್ ತೊ ಮಾಜ್ಯಾನ್ಕಿ ಮೊಟೊ.


ಪೆದ್ರುಚ್ಯಾ ವಾಂಗ್ಡಾ ಯೆಲ್ಲ್ಯಾ ಲೊಕಾಕ್ನಿ ಕೊನ್ ತರಿ ತೆಂಕಾ ಪಾನಿಯಾನ್ ಬಾಲ್ತಿಮ್ ಕರುನ್ ಘೆಯ್ನಾ ಸಾರ್ಕೆ ಅಡ್ಕಳ್ ಕರುಕ್ ಹೊಯ್ಲ್ ಕಾಯ್?


ಧನಿಯಾ ಜೆಜು ಮರಲ್ಲ್ಯಾ ಕನ್ನಾ ಝಿತ್ತೊ ಹೊಲ್ಲೊ ಖರೆಚ್ ಮನ್ತಲೆ ಅಪೊಸ್ತಲಾನಿ ಲೊಕಾಕ್ನಿ ಸಾಂಗಿತ್ ದೆವಾನ್ ಅಪ್ಲ್ಯಾ ಲೊಕಾಕ್ನಿ ಮೊಟೊ ಆಶಿರ್ವಾದ್ ದಿಲ್ಯಾನ್.


ಥೈ ವಾಟೆಚ್ಯಾ ದಂಡೆಕ್ ಎಕ್ ಪಾನಾನಿ ಭರಲ್ಲೆ ಅಂಜುರಾಚೆ ಝಾಡ್ ಹೊತ್ತೆ, ಥೈ ಕಾಯ್ ತರ್ ಗಾವ್ತಾ ಕಾಯ್ಕಿ ಮನುನ್ ಜೆಜು ತ್ಯಾ ಝಾಡಾಕ್ಡೆ ಗೆಲೊ, ಬಗಟ್ಲ್ಯಾರ್ ತ್ಯಾ ಝಾಡಾಕ್ ಪಾನಾ ಸೊಡುನ್ ಎಕ್ ಸೈತ್ ಹನ್ನ್ ನತ್ತೆ,ಖಾಲಿ ಪಾನಾ ಎವ್ಡಿಚ್ ಹೊತ್ತಿ.ಕಶ್ಯಾಕ್ ಮಟ್ಲ್ಯಾರ್ ತಿ ಅಂಜುರಾಚಿ ಹನ್ನಾ ಹೊತಲಿ ದಿಸಾ ನ್ಹಯ್.


ಕೊನ್ ಪೆರಲ್ಲೆ ಕೊನ್‍ ಕಿ ಕಾತರ್‍ತಾ ಮನ್ತಲಿ ಗೊಸ್ಟ್ ಖರಿ ಹಾಯ್.


ಬಾಬಾ ಲೆಕಾಚೊ ಪ್ರೆಮ್ ಕರ್‍ತಾ, ಅನಿ ತೊ ಅಪ್ನಿ ಕಾಯ್ ಕರ್‍ತಾ ತೆ ಸಗ್ಳೆ ಲೆಕಾಕ್ ದಾಕ್ವುತಾ. ಹೆಚ್ಯೆನ್ಬಿ ಮೊಟಿ ಕಾಮಾ ಕರುಕ್ ಬಾಬಾ ಲೆಕಾಕ್ ಶಿಕ್ವುನ್ ದಿತಾ. ಅಶೆ ತುಮಿ ಸಗ್ಳೆ ಅಜಾಪ್ ಹೊತ್ಯಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು