Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 14:1 - ದೆವಾಚಿ ಖರಿ ಖಬರ್

1 ಜೆಜುನ್ ತೆಂಕಾ, “ತುಮಿ ಭಿಂವ್ನಕಾಶಿ ಅನಿ ಬೆಜಾರ್ ಹೊವ್‍ನಕಾಶಿ ದೆವಾಚ್ಯಾ ವರ್ತಿ ವಿಶ್ವಾಸ್ ಕರಾ ಅನಿ ಮಾಜೆ ವರ್‍ತಿಬಿ ವಿಶ್ವಾಸ್ ಕರಾ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 “ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಯೇಸು ಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ ಶಿಷ್ಯರಿಗೆ, “ನೀವು ಹೃದಯದಲ್ಲಿ ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯೇಸು, “ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ದೇವರಲ್ಲಿ ವಿಶ್ವಾಸವಿಡಿರಿ. ನನ್ನಲ್ಲಿಯೂ ವಿಶ್ವಾಸವಿಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 “ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ನೀವು ದೇವರನ್ನು ನಂಬಿರಿ; ನನ್ನನ್ನೂ ನಂಬಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 14:1
37 ತಿಳಿವುಗಳ ಹೋಲಿಕೆ  

ಜೆಜುನ್ ಮೊಟ್ಯಾ ಅವಾಜಾನ್ ಸಾಂಗಲ್ಲ್ಯಾನ್ “ಜೊ ಕೊನ್ ಮಾಜೆ ವರ್ತಿ ವಿಶ್ವಾಸ್ ಕರ್‍ತಾ ತೊ ಖಾಲಿ ಮಾಜೆವರ್ತಿ ಎವ್ಡೆಚ್ ನ್ಹಯ್ ಮಾಕಾ ಧಾಡುನ್ ದಿಲ್ಲ್ಯಾಚ್ಯಾ ವರ್‍ತಿಬಿ ವಿಶ್ವಾಸ್ ಕರ್‍ತಾ.


ತೆಚೆಸಾಟ್ನಿ ಲೆಕಾಕ್ ಬಗುನ್ ತ್ಯೆಚೆವರ್ತಿ ವಿಶ್ವಾಸ್, ಕರಲ್ಲ್ಯಾಕ್ನಿ ಕನ್ನಾಚ್ ಮರಾನ್ ನಸಲ್ಲೆ ಜಿವನ್ ಗಾವುಚೆ ಮನ್ತಲಿಚ್ ಮಾಜ್ಯಾ ಬಾಬಾಚಿ ಆಶಾ, ಅನಿ ಮಿಯಾ ತೆಂಕಾ ಆಕ್ರಿಚ್ಯಾ ದಿಸಿ ಝಿತ್ತೊ ಕರುನ್ ಉಟ್ವುತಾ”, ಮನುನ್ ಸಾಂಗ್ಲ್ಯಾನ್.


ತೆಚೆ ವೈನಾ ತೆಕಾ ಝಿತ್ತೊ ಕರುನ್ ಉಟ್ವುನ್ ಅಪ್ನಾಚಿ ಮಹಿಮಾ ದಿಲ್ಲ್ಯಾ ದೆವಾ ವರ್ತಿ ತುಮಿ ವಿಶ್ವಾಸ್ ಕರುಕ್ ಪಾವ್ಲ್ಯಾಸಿ.


ಸಗ್ಳೆ ಘಡುಚ್ಯಾ ಅದ್ದಿಚ್ ಹೆ ಸಗ್ಳೆ ಮಿಯಾ ತುಮ್ಕಾ ಸಾಂಗುಕ್ ಲಾಗ್ಲಾ, ಕಶ್ಯಾಕ್ ಮಟ್ಲ್ಯಾರ್, ಹೆ ಘಡಲ್ಲ್ಯಾ ತನ್ನಾ, ಮನುನ್ ತುಮಿ ವಿಶ್ವಾಸ್ ಕರುಚೆ ಮಿಯಾಚ್ ತೊ ಹೊತ್ತೊ.


ಹ್ಯಾ ಕಾರಾನಾ ಸಾಟ್ನಿ ಧನಿಯಾ ಜೆಜು ವರ್ತಿ ತುಮಿ ಥವಲ್ಲ್ಯಾ ವಿಶ್ವಾಸಾಚ್ಯಾ ಅನಿ ಸಗ್ಳ್ಯಾ ದೆವಾಚ್ಯಾ ಲೊಕಾಂಚ್ಯಾ ಸಾಟ್ನಿ ಥವಲ್ಲ್ಯಾ ಪ್ರೆಮಾಚ್ಯಾ ವಿಶಯಾತ್ ಮಿಯಾ ಆಯ್ಕ್ಲೊ,


“ಅತ್ತಾ ಮಾಜೊ ಜಿವ್ ಭಿಂವ್ಲಾ, ಅನಿ ಮಿಯಾ ಕಾಯ್ ಸಾಂಗು? ಬಾಬಾ ಹ್ಯೊ ಎಳ್ ಮಾಜೆವರ್ತಿ ಯೆವ್ಕ್ ದಿವ್‍ನಕೊ? ಖರೆ ತೆಚೆಸಾಟ್ನಿಚ್ ಮನುನ್ ಮಿಯಾ ಯೆಲಾ ತಶೆ ಮನುನ್ ಮಿಯಾ ಹ್ಯೊ ಕಸ್ಟ್ ಅನ್ಬೊಗ್ಸುಕುಚ್ ಪಾಜೆ.


ಧನಿಯಾಚೊ ದಿಸ್ ಯೆಲಾ ಮನುನ್ ಕೊನ್ ತರ್ ಸಾಂಗಟ್ಲ್ಯಾರ್ ತುಮಿ ಎಗ್ದಮ್ ಗೊಂದ್ಳುನಕಾಸಿ, ಕಶ್ಯಾಕ್ ಮಟ್ಲ್ಯಾರ್, ಅಮಿ ಪ್ರಚಾರಾಚ್ಯಾ ವೈನಾ ಅನಿ ಚಿಟಿ ಲಿವ್ತಲ್ಯಾ ವೈನಾ ಹೆಚ್ಯಾ ವಿಶಯಾತ್ ಶಿಕ್ವುಲಾ.


ಅತ್ತಾ ತುಮಿ ತೆಕಾ ಮಾಪ್ ಕರುನ್ ಅನಿ ತೆಕಾ ಧೈರೊ ದಿವ್ಕ್ ಪಾಜೆ, ನಾ ಹೊಲ್ಯಾರ್ ಲೈ ಬೆಜಾರಾತ್ ಪಡುನ್ ತೊ ದುಕ್ಕಾತ್ ರ್‍ಹಾಯ್ಲ್.


ತನ್ನಾ ಜೆಜುನ್ ಮರಿ ಅನಿ ತಿಚ್ಯಾ ವಾಂಗ್ಡಾ ಹೊತ್ತಿ ಲೊಕಾ ರಡ್ತಲೆ ಬಗಟ್ಲ್ಯಾನ್, ತೆಚ್ಯಾ ಮನಾಕ್ ಬೆಜಾರ್ ಹೊಲೊ ಅನಿ ತೊ ಕಳ್ವಳ್ಳೊ.


ತೆಚ್ಯಾ ಸಾಟ್ನಿ ಸಗ್ಳೆ ಲೊಕಾ ಕವ್ಡೊ ಬಾಬಾಕ್ ಮಾನ್ ದಿತ್ಯಾತ್, ತವ್ಡೆಚ್ ಲೆಕಾಕ್ ಬಿ ಮಾನ್ ದಿತ್ಯಾತ್. ಜೆ ಕೊನ್ ಲೆಕಾಕ್ ಮಾನ್ ದಿ ನಾತ್, ತೆನಿ ತೆಕಾ ಧಾಡುನ್ ದಿಲ್ಲ್ಯಾ ಬಾಬಾಕ್‍ಬಿ ಮಾನ್ ದಿ ನಾತ್.


ಲೊಕಾ ಬಾಬಾಕ್‍ ಹೊಂವ್ದಿ ಮಾಕಾ ಹೊಂವ್ದಿ ವಳ್ಕಿನ್ಯಾತ್, ತಸೆಮನುನ್ ತೆನಿ ಹೆ ಸಗ್ಳೆ ಕರ್‍ತಾತ್.


ಅತ್ತಾ ತೆ ಸಗ್ಳೆ ಮಿಯಾ ತುಮ್ಕಾ ಸಾಂಗಟ್ಲಾ, ತುಮ್ಚ್ಯಾ ಮನಾಕ್ನಿ ಬೆಜಾರ್ ಹೊವ್‍ಲಾಲಾ.


ಆಜ್ ಪತರ್ ತುಮಿ ಮಾಜ್ಯಾ ನಾವಾನ್ ಕಾಯ್ಬಿ ಮಾಗುಕ್‍ನ್ಯಾಶಿ; ಇಚಾರಾ ಅನಿ ತುಮ್ಕಾ ಗಾವ್ತಾ. ಅಶೆ ತುಮ್ಚೊ ಕುಶಿ ಪುರಾ ಹೊತಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು