Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 13:9 - ದೆವಾಚಿ ಖರಿ ಖಬರ್

9 ತನ್ನಾ ಸಿಮಾವ್ ಪೆದ್ರುನ್ “ತಸೆ ಹೊಲ್ಯಾರ್ ಧನಿಯಾ ಮಾಜೆ ಪಾಯ್ ಎವ್ಡೆಚ್ ನ್ಹಯ್! ಮಾಜಿ ಹಾತಾ ಅನಿ ಟಕ್ಲೆಬಿ ಧುವ್!” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಸೀಮೋನ ಪೇತ್ರನು, “ಕರ್ತನೇ, ನನ್ನ ಪಾದಗಳನ್ನು ಮಾತ್ರವಲ್ಲದೆ, ಕೈಗಳನ್ನೂ, ತಲೆಯನ್ನೂ ಸಹ ತೊಳೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಆಗ ಪೇತ್ರನು, “ಹಾಗಾದರೆ ಪ್ರಭೂ, ನನ್ನ ಕಾಲುಗಳನ್ನು ಮಾತ್ರವಲ್ಲ, ನನ್ನ ಕೈಗಳನ್ನೂ ತಲೆಯನ್ನೂ ತೊಳೆಯಿರಿ, ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಸೀಮೋನ ಪೇತ್ರನು - ಸ್ವಾಮೀ, ನನ್ನ ಕಾಲುಗಳನ್ನು ಮಾತ್ರವಲ್ಲದೆ ಕೈಗಳನ್ನೂ ತಲೆಯನ್ನೂ ಸಹ ತೊಳೆಯಬೇಕು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆಗ ಸೀಮೋನ್ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ಮಾತ್ರವಲ್ಲದೆ ನನ್ನ ಕೈಗಳನ್ನು ಮತ್ತು ತಲೆಯನ್ನೂ ತೊಳೆ!” ಎಂದು ಕೇಳಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅದಕ್ಕೆ ಸೀಮೋನ ಪೇತ್ರನು ಯೇಸುವಿಗೆ, “ಸ್ವಾಮೀ, ನನ್ನ ಪಾದಗಳನ್ನು ಮಾತ್ರವಲ್ಲದೆ, ನನ್ನ ಕೈಗಳನ್ನು ಮತ್ತು ತಲೆಯನ್ನು ಸಹ ತೊಳೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 13:9
9 ತಿಳಿವುಗಳ ಹೋಲಿಕೆ  

ಖರೆ ದೆವಾಚ್ಯಾ ವಾಂಗ್ಡಾ ಎಕ್ ಬರ್‍ಯಾ ಮನಾನ್ ಗೊಸ್ಟ್ ದಿತಲೆ ಹೊವ್ನ್ ಹಾಯ್, ಹೆ ಬಾಲ್ತಿಮ್ ತುಮ್ಕಾ ಜೆಜು ಕ್ರಿಸ್ತಾಚ್ಯಾ ಝಿತ್ತೊ ಹೊವ್ನ್ ಉಟಲ್ಲ್ಯಾಚ್ಯಾ ವೈನಾ ಹುರ್‍ವುತಾ.


ಖರ್ಯ್ಯಾ ಮನಾನ್ ಅನಿ ಘಟ್ಟ್ ವಿಶ್ವಾಸಾಚ್ಯಾ ಖಾತ್ರಿ ಜೆ ಚುಕಿತ್ ಹೊತ್ತಿ ಭುತ್ತುರ್ಲಿ ಮನಾ ಪವಿತ್ರ್ ಕರುನ್ ಅನಿ ಪವಿತ್ರ್ ಪಾನಿಯಾನ್ ಧುವ್ನ್ ಘೆವ್ನ್ ದೆವಾಚ್ಯಾ ಜಗೊಳ್ ಜಾಂವ್ವಾ.


ಹೆ ಬಗುನ್ ಪಿಲಾತಾನ್ ಅನಿ ಫಿಡೆ ಬೊಲುನ್ ಉಪ್‌ಯೊಗ್ ನಾ, ಬೊಲ್ಲ್ಯಾರ್ ಡಂಗೊ ಉಟ್ಲ್ಯಾರ್‍ಬಿ ಉಟ್ಲೊ ಮನುನ್ ಯವ್ಜುನ್, ತೆನಿ ಉಲ್ಲೆ ಪಾನಿ ಘೆಟ್ಲ್ಯಾನ್ ಅನಿ ಸಗ್ಳ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಇದ್ರಾಕ್ ಅಪ್ನಾಚಿ ಹಾತಾ ಧುವ್ನ್ ಘೆಟ್ಲ್ಯಾನ್, ಅನಿ, “ಹ್ಯಾ ಮಾನ್ಸಾಚ್ಯಾ ಮರ್‍ನಾಕ್ ಮಿಯಾ ಕಾರನ್ ನ್ಹಯ್! ತುಮಿಚ್ ತೆ ಬಗುನ್ ಘೆವಾ!” ಮಟ್ಲ್ಯಾನ್.


ತನ್ನಾ ಪೆದ್ರುನ್, “ನಾ ಕನ್ನಾಚ್ ಮಾಜೆ ಪಾಯ್ ಧುವ್ಕ್ ಮಿಯಾ ತುಕಾ ಸೊಡಿನಾ” ಮಟ್ಲ್ಯಾನ್. ತನ್ನಾ ಜೆಜುನ್, “ಮಿಯಾ ತುಜೆ ಪಾಯ್ ಧುಯ್‍ನಸ್ಲ್ಯಾರ್, ತುಕಾ ಮಾಜಾಕ್ಡೆ ಕಾಯ್ಬಿ ವಾಟ್ನಿ ನಾ” ಮನುನ್ ಜಬಾಬ್ ದಿಲ್ಯಾನ್.


ತನ್ನಾ ಜೆಜುನ್ “ಪಾನಿ ನ್ಹಲ್ಲೆ ಪವಿತ್ರ್ ಹಾತ್ ತೆಂಚೆ ಪಾಯ್ ಎವ್ಡೆಚ್ ಧುಲ್ಯಾರ್ ಫಿರೆ ಸಗ್ಳೆ ಆಂಗುಚ್ ಧುತಲಿ ಗರಜ್ ನಾ. ಎಕ್ಲ್ಯಾಕ್ ಸೊಡುನ್ ತುಮಿ ಸಗ್ಳೆ ಜಾನಾ ಪವಿತ್ರ್ ಹಾಸಿ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು