Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 13:4 - ದೆವಾಚಿ ಖರಿ ಖಬರ್

4 ತಸೆಮನುನ್ ತೊ ಜೆವ್ನಾಕ್ ಬಸಲ್ಲ್ಯಾಕ್ನಾ ಉಟ್ಲೊ, ಅಪ್ನಾಚಿ ವೈಲಿ ಅಂಗಿ ಕಾಡ್ಲ್ಯಾನ್, ಅನಿ ಕಂಬ್ರೆಕ್ ಎಕ್ ಟಿವಾಲೊ ಭಾಂದುನ್ ಘೆಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆತನು ಊಟದಿಂದ ಎದ್ದು ತನ್ನ ಮೇಲುಹೊದಿಕೆಯನ್ನು ತೆಗೆದಿಟ್ಟು ಅಂಗ ವಸ್ತ್ರವನ್ನು ತೆಗೆದುಕೊಂಡು ನಡುವಿಗೆ ಕಟ್ಟಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಅವರು ಊಟದಿಂದ ಎದ್ದು, ತಮ್ಮ ಮೇಲುಹೊದಿಕೆಯನ್ನು ತೆಗೆದಿಟ್ಟರು. ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಹೊದ್ದಿದ್ದ ಮೇಲ್ಹೊದಿಕೆಯನ್ನು ತೆಗೆದಿಟ್ಟು ಕೈಪಾವುಡವನ್ನು ತಕ್ಕೊಂಡು ನಡುವಿಗೆ ಕಟ್ಟಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅವರು ಊಟಮಾಡುತ್ತಿದ್ದಾಗ ಯೇಸು ಎದ್ದು ತನ್ನ ಮೇಲಂಗಿಯನ್ನು ತೆಗೆದಿಟ್ಟನು; ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಯೇಸು ಊಟದಿಂದೆದ್ದು ತಮ್ಮ ಮೇಲು ಹೊದಿಕೆಯನ್ನು ತೆಗೆದಿಟ್ಟು ಅಂಗವಸ್ತ್ರವನ್ನು ತೆಗೆದುಕೊಂಡು ಸೊಂಟಕ್ಕೆ ಕಟ್ಟಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 13:4
9 ತಿಳಿವುಗಳ ಹೋಲಿಕೆ  

ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ಕುರ್ಪೆಚ್ಯಾ ವಿಶಯಾತ್ ತುಮ್ಕಾ ಗೊತ್ತ್ ಹಾಯ್, ತೊ ಸಾವ್ಕಾರ್ ರ್‍ಹಾಲ್ಯಾರ್‍ಬಿ ತುಮ್ಚ್ಯಾಸಾಟ್ನಿ ತೊ ಗರಿಬ್ ಹೊಲೊ. ಕಶ್ಯಾಕ್ ಮಟ್ಲ್ಯಾರ್ ತೆಚ್ಯಾ ಗರಿಬ್ಕಿ ವೈನಾ ಅಮ್ಕಾ ಸಾವ್ಕಾರ್ ಕರುಚೆ ಮನ್ತಲೊ ತೆಚೊ ಮನ್,


ಕೊನ್ ಮೊಟೊ, ಜೆವ್ನಾಕ್ ಬಸಲ್ಲೊ, ಕಾಯ್ ಜೆವಾನ್ ವಾಡ್ತಲೊ? ಜೊ ಕೊನ್ ಜೆವ್ನಾಕ್ ಬಸಲ್ಲೊ, ಹಾಯ್ ತೊ ಹೊಯ್ ಕಾಯ್ ನ್ಹಯ್, ಖರೆ, ಮಿಯಾ ಬಗಾ, ತುಮ್ಚ್ಯಾ ಮದ್ದಿ ಎಕ್ ವಾಡ್ತಲೊ ಸರ್ಕೊ ಹೊವ್ನ್ ಹಾಂವ್.


ಧನಿ ಪರ್‍ತುನ್ ಯೆಲ್ಲ್ಯಾ ತನ್ನಾ ಜಾಗೆ ರ್‍ಹಾವ್ನ್, ತಯಾರ್ ಹೊತ್ತ್ಯಾ ಆಳಾಂಚೆ ಕವ್ಡೆ ಬರೆ! ಮಿಯಾ ತುಮ್ಕಾ ಖರೆಚ್ ಸಾಂಗ್ತಾ. ತೊ ಅಪ್ನಾಚಿ ವೈಲಿ ಆಂಗಿ ಕಾಡುನ್ ಥವ್ತಾ, ಅನಿ ತೆಂಕಾ ಬಸುಕ್ ಲಾವ್ತಾ. ಅನಿ ತೆಂಕಾ ಅಪ್ನಿಚ್ ಜೆವಾನ್ ವಾಡ್ತಾ.


“ತುಮ್ಚೊ ಎಕ್ ಆಳ್ ಮನುನ್ ಚಿಂತುವಾ, ಅನಿ ತೊ ಶೆತಾತ್ ನಾಂಗ್ರುಕ್ ನಾಹೊಲ್ಯಾರ್, ಬಕ್ರ್ಯಾಕ್ನಿ ರಾಕುಕ್ ಜಾತಾ, ತೊ ಶೆತಾಕ್ನಾ ಯೆಲ್ಲ್ಯಾ ತನ್ನಾ ತೆಕಾ ತುಮಿ ಲಗ್ಗುನಾ ಯೆ, ಅನಿ ಜೆವಾನ್ ಕರ್ ಮನ್ತ್ಯಾಶಿ ಕಾಯ್?”


ಕನ್ನಾಚ್ ನಾ! ಹೆಚ್ಯಾ ಬದ್ಲಾಕ್, ತೆಕಾ ತುಮಿ “ಮಾಜೆ ಜೆವಾನ್ ತಯಾರ್ ಕರ್, ತುಜ್ಯಾ ಕಂಬ್ರೆಕ್ ಟಿವಾಲೊ ಭಾಂದುನ್ ಘೆ, ಅನಿ ಮಾಜೆ ಜೆವ್ನ್, ಫಿವ್ನ್ ಹೊಯ್‍ ಪತರ್ ರ್‍ಹಾ,ಅನಿ ಮಾನಾ ತಿಯಾ ಜೆವಾನ್ ಕರ್, ಮನ್ತ್ಯಾಶಿ.


ತೆಂಚೆ ಪಾಂಯೆ ಧುವ್ನ್ ಸರಲ್ಲ್ಯಾ ಮಾನಾ ಜೆಜುನ್ ಅಪ್ನಾಚಿ ವೈಲಿ ಅಂಗಿ ಅನಿ ಪರ್ತುನ್ ನೆಸ್ಲ್ಯಾನ್. ಅನಿ ಅಪ್ನಿ ಬಸಲ್ಲ್ಯಾ ಜಾಗ್ಯಾವರ್ತಿ ಜಾವ್ನ್ ತೊ ಬಸ್ಲೊ. ಅನಿ “ಅತ್ತಾ ಮಿಯಾ ಕಾಯ್ ಕರ್‍ಲೊ ಮನುನ್ ತುಮ್ಕಾ ಕಳ್ಳೆ ಕಾಯ್?” ಮನುನ್ ಇಚಾರ್‍ಲ್ಯಾನ್.


ತುಮಿ ಎಕಾಮೆಕಾಕ್ ಪ್ರೆಮ್ ಕರುಚೆ, ಹಿಚ್ ಅದ್ದಿಚ್ಯಾನುಚ್ ಆಯ್ಕುನ್ಗೆತ್ ಯೆಲ್ಲಿ ಬರಿ ಖಬರ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು