Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 13:33 - ದೆವಾಚಿ ಖರಿ ಖಬರ್

33 ಮಾಜ್ಯಾ ಪೊರಾನೊ, ಮಿಯಾ ಅನಿ ಲೈ ಎಳ್ ತುಮ್ಚ್ಯಾ ವಾಂಗ್ಡಾ ರ್‍ಹಾಯ್ನಾ ತುಮಿ ಮಾಜಿ ವಾಟ್ ಬಗುನ್ಗೆತ್ ರ್‍ಹಾತ್ಯಾಶಿ, ಖರೆ ಅತ್ತಾ ಮಿಯಾ ತುಮ್ಕಾ ಜುದೆವಾಚ್ಯಾ ಫುಡಾರ್‍ಯಾಕ್ನಿ ಸಾಂಗಲ್ಲೆಚ್ ಸಾಂಗ್ತಾ ಮಿಯಾ ಜಾವ್ಕ್ ಲಾಗ್ಲಾ ಥೈ ತುಮ್ಚ್ಯಾನ್ ಜಾವ್ಕ್ ಹೊಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ನನ್ನ ಮಕ್ಕಳೇ, ಇನ್ನು ಸ್ವಲ್ಪ ಕಾಲವೇ ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ. ನೀವು ನನ್ನನ್ನು ಹುಡುಕುವಿರಿ ಆದರೆ ‘ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಈಗ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಪ್ರಿಯ ಮಕ್ಕಳೇ, ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕುವಿರಿ, ‘ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಪ್ರಿಯ ಮಕ್ಕಳೇ, ಇನ್ನು ಸ್ವಲ್ಪಕಾಲವೇ ನಿಮ್ಮ ಸಂಗಡ ಇರುತ್ತೇನೆ. ನನ್ನನ್ನು ಹುಡುಕುವಿರಿ, ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆ ಈಗ ನಿಮಗೂ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಯೇಸು, “ನನ್ನ ಮಕ್ಕಳೇ, ಇನ್ನು ಸ್ವಲ್ಪ ಸಮಯ ಮಾತ್ರ ನಾನು ನಿಮ್ಮೊಂದಿಗೆ ಇರುತ್ತೇನೆ. ನೀವು ನನಗಾಗಿ ಹುಡುಕುವಿರಿ. ನಾನು ಯೆಹೂದ್ಯರಿಗೆ ಹೇಳಿದ್ದನ್ನು ನಿಮಗೂ ಹೇಳುತ್ತೇನೆ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 “ನನ್ನ ಮಕ್ಕಳೇ, ಇನ್ನು ಸ್ವಲ್ಪ ಕಾಲವೇ ನಾನು ನಿಮ್ಮೊಡನೆ ಇರುತ್ತೇನೆ. ‘ನೀವು ನನ್ನನ್ನು ಹುಡುಕುವಿರಿ, ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದಿ ನಾಯಕರಿಗೆ ಹೇಳಿದಂತೆಯೇ ನಿಮಗೂ ಈಗ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 13:33
13 ತಿಳಿವುಗಳ ಹೋಲಿಕೆ  

ಮಾಜ್ಯಾ ಪೊರಾನು, ತುಮಿ ಪಾಪ್ ಕರುಚೆ ನ್ಹಯ್ ಮನುನ್ ಮಿಯಾ ತುಮ್ಕಾ ಹೆ ಲಿವ್ಕ್ ಲಾಗ್ಲಾ, ಖರೆ ಕೊನ್ಬಿ ಪಾಪ್ ಕರ್ಲ್ಯಾರ್, ಅಮ್ಚ್ಯಾಸಾಟ್ನಿ ದೆವಾ ಬಾಬಾಕ್ಡೆ ಮಾಗ್ತಲೊ ಎಕ್ಲೊ ಹಾಯ್ ತೊಚ್ ಮಜತ್ಗಾರ್ ಜೆಜು ಕ್ರಿಸ್ತ್, ತೊ ನಿತಿವಂತ್.


ಅನಿ ಎಕ್ ಉಲ್ಲ್ಯಾಶ್ಯಾ ಎಳಾನ್ ಹ್ಯೊ ಜಗ್ ಮಾಕಾ ಬಗಿನಾ. ಖರೆ ತುಮಿ ಮಾಕಾ ಬಗ್ತ್ಯಾಶಿ. ಕಶ್ಯಾಕ್ ಮಟ್ಲ್ಯಾರ್ ಮಿಯಾ ಝಿತ್ತೊ ರ್‍ಹಾತಾ ಅನಿ ತುಮಿಬಿ ಝಿತ್ತೆ ರ್‍ಹಾತ್ಯಾಶಿ.


ಪ್ರಿತಿಚ್ಯಾ ಪೊರಾನು, ತುಮಿ ಮುರ್ತಿಯಾಂಚ್ಯಾಕ್ನಾ ಧುರ್ ರ್‍ಹಾಯ್ ಸಾರ್ಕೆ ತುಮ್ಕಾಚ್ ತುಮಿ ಸಂಬಾಳುನ್ ಘೆವಾ.


ಪ್ರಿತಿಚ್ಯಾ ಪೊರಾನು, ತುಮಿ ದೆವಾಚಿ ಪೊರಾ, ಅನಿ ಝುಟ್ಯಾ ಪ್ರವಾದ್ಯಾಕ್ನಿ ಹಾರ್‍ವುಲ್ಯಾಸಿ ಕಶ್ಯಾಕ್ ಮಟ್ಲ್ಯಾರ್ ತುಮ್ಚ್ಯಾ ವಾಂಗ್ಡಾ ಹೊತ್ತೊ ದೆವ್ ಹ್ಯಾ ಜಗಾತ್ಲ್ಯಾ ಆತ್ಮ್ಯಾಕಿಂತಾ ಲೈ ತಾಕ್ತಿಚೊ.


ಮಾಜ್ಯಾ ಪ್ರೆಮಾಚ್ಯಾ ಪೊರಾಂಚ್ಯಾ ಸಾರ್ಕೆ ಹೊತ್ತ್ಯಾ ಗಾಲಾತ್ಕಾರಾನು, ಪೊರ್ ಹೊತಾನಾ ತರಾಸ್ ಸೊಸ್ತಲ್ಯಾ ಅವ್ಸಿ ಸಾರ್ಕೆ ಮಿಯಾ ತುಮ್ಚ್ಯಾ ವಿಶಯಾತ್ ತರಾಸಾನ್ ಭರಲ್ಲೊ ಹಾಂವ್. ಕ್ರಿಸ್ತಾಚೊ ಸ್ವಬಾವ್ ತುಮ್ಚ್ಯಾ ಭುತ್ತುರ್ ದಿಸುನ್ ಯೆಯ್ ಪತರ್ ಮಾಕಾ ಅಸ್ಲ್ಯಾ ತರಾಸಾಚೊ ಅನ್ಭೊಗ್ ಹೊತಾ.


ತೊ ಅಮಿ ತೆಕಾ ಹುಡಕ್ತಾಂವ್ ಖರೆ ತೊ ಅಮ್ಕಾ ಗಾವಿನಾ, ಅನಿ ಮಿಯಾ ಖೈ ಜಾತಾ ಥೈ ಯೆವ್ಕ್ ಹೊಯ್ನಾ ಮನ್ತಾ. ಹೆಚ್ಯಾ ಗೊಸ್ಟಿಯಾಂಚೊ ಅರ್ತ್ ಕಾಯ್?” ಮಟ್ಲ್ಯಾನಿ.


ಸಿಮಾವ್ ಪೆದ್ರುನ್,“ಧನಿಯಾ ತಿಯಾ ಖೈ ಜಾವ್ಲೆಯ್?” ಮನುನ್ ಇಚಾರ್‍ಲ್ಯಾನ್, ತನ್ನಾ ಜೆಜುನ್, “ಮಿಯಾ ಜಾವ್ಕ್ ಲಾಗ್ಲಾ ಥೈ ತುಕಾ ಮಾಜ್ಯಾ ಫಾಟ್ನಾ ಯೆವ್ಕ್ ಹೊಯ್ನಾ”, “ಖರೆ ಮಾನಾ ತಿಯಾ ಮಾಜ್ಯಾ ಫಾಟ್ನಾ ಯೆತೆಯ್” ಮನುನ್ ಜಬಾಬ್ ದಿಲ್ಯಾನ್.


“ಮಾಜ್ಯಾ ಬಾಬಾಚ್ಯಾ ಘರಾತ್ ಲೈ ಖೊಲಿಯಾ ಹಾತ್, ಅನಿ ಮಿಯಾ ತುಮ್ಚ್ಯಾಸಾಟ್ನಿ ಜಾಗೊ ತಯಾರ್ ಕರುಕ್ ಮನುನ್ ಜಾವ್ಕ್ ಲಾಗ್ಲಾ, ನಾಹೊಲ್ಯಾರ್ ಹೆ ಸಗ್ಳೆ ಮಿಯಾ ಸಾಂಗಿನಸಿ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು