Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 13:30 - ದೆವಾಚಿ ಖರಿ ಖಬರ್

30 ತಿ ಭಾಕ್ರಿ ಘೆಟಲ್ಲ್ಯಾ ತನ್ನಾಚ್ ತಾಬೊಡ್ತೊಬ್ ಜುದಾಸ್ ಥೈತ್ನಾ ಭಾಯ್ರ್ ಗೆಲೊ, ತನ್ನಾ ರಾತ್ ಹೊಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಇಸ್ಕರಿಯೋತ ಯೂದನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ, ಅಲ್ಲಿಂದ ಎದ್ದು ಹೊರಗೆ ಹೋದನು. ಆಗ ರಾತ್ರಿಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಆ ರೊಟ್ಟಿಯ ತುಂಡನ್ನು ತೆಗೆದುಕೊಂಡಕೂಡಲೇ ಯೂದನು ಎದ್ದು ಹೊರಟುಹೋದನು; ಆಗ ರಾತ್ರಿಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಅವನು ಆ ತುತ್ತನ್ನು ತೆಗೆದುಕೊಂಡ ಕೂಡಲೇ ಹೊರಗೆ ಹೋದನು. ಆಗ ರಾತ್ರಿಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಯೇಸು ಕೊಟ್ಟ ರೊಟ್ಟಿಯನ್ನು ತೆಗೆದುಕೊಂಡ ನಂತರ ಯೂದನು ಅಲ್ಲಿಂದ ಹೊರಟುಹೋದನು. ಆಗ ರಾತ್ರಿಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಯೂದನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ ಹೊರಗೆ ಹೋದನು. ಆಗ ರಾತ್ರಿಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 13:30
6 ತಿಳಿವುಗಳ ಹೋಲಿಕೆ  

ತೆನಿ ಅನಿ ಎಕ್ಲ್ಯಾಕ್ ದಾಕ್ವುಕ್, ಅನಿ ಜಿವಾನಿ ಮಾರುಕ್ ಲೈ ಚಾವ್ತಾಳುನ್ ರ್‍ಹಾತ್ಯಾತ್;


ಮಿಯಾ ಸದ್ದಿಚ್ ದೆವಾಚಿ ಗುಡಿ ತುಮ್ಚ್ಯಾ ವಾಂಗ್ಡಾಚ್ ರ್‍ಹಾಯ್, ಖರೆ ತುಮಿ ಮಾಕಾ ಧರುಕ್‍ನ್ಯಾಶಿ. ಖರೆ ಕಾಳೊಕ್ ಅಪ್ನಾಚೊ ರಾಜ್ ಚಾಲ್ವುತಲೊ ಎಳ್ ಹ್ಯೊ, ತುಮ್ಚೊ ಎಳ್ ಹ್ಯೊ”, ಮಟ್ಲ್ಯಾನ್.


ತನ್ನಾ ಜೆಜುನ್ “ಮಿಯಾ ಭಾಕ್ರಿಚೊ ತುಕ್ಡೊ ಘೆಟ್ಲ್ಯಾನ್ ಆಯ್ದಾನಾತ್ ಬುಡ್ವುನ್ ಕೊನಾಕ್ ದಿತಾ ಬಗ್ ತೊಚ್ ತೊ” ಮಟ್ಲ್ಯಾನ್, ತನ್ನಾ ಜೆಜುನ್ ಎಕ್ ಭಾಕ್ರಿಚೊ ತುಕ್ಡೊ ಘೆಟ್ಲ್ಯಾನ್ ಅನಿ ಅಯ್ದಾನಾತ್ ಬುಡ್ವುನ್ ಸಿಮಾವ್ ಇಸ್ಕರಿಯೊತಾಚ್ಯಾ ಲೆಕಾಕ್ ಜುದಾಸಾಕ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು