Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 13:27 - ದೆವಾಚಿ ಖರಿ ಖಬರ್

27 ಜೆಜುನ್ ದಿಲ್ಲೊ ಭಾಕ್ರಿಚೊ ತುಕ್ಡೊ ಘೆಟಲ್ಲ್ಯಾ ತನ್ನಾಚ್ ಜುದಾಸಾಚ್ಯಾ ಮನಾತ್ ಸೈತಾನ್ ಗುಸ್ಲೊ, ತನ್ನಾ ಜೆಜುನ್ ತೆಕಾ “ತಿಯಾ ಕಾಯ್ ಕರ್‍ತಲೆ ಹಾಯ್ ತೆ ಲಗ್ಗುಲಗ್ಗುನಾ ಕರ್!” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಅವನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ, ಸೈತಾನನು ಅವನೊಳಗೆ ಪ್ರವೇಶಿಸಿದನು. ಆಗ ಯೇಸು ಅವನಿಗೆ, “ನೀನು ಮಾಡುವುದನ್ನು ಬೇಗನೇ ಮಾಡು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಯೂದನು ಅದನ್ನು ತೆಗೆದುಕೊಂಡದ್ದೇ ತಡ, ಸೈತಾನನು ಅವನನ್ನು ಹೊಕ್ಕನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಅವನು ಆ ತುತ್ತನ್ನು ತೆಗೆದುಕೊಂಡ ಕೂಡಲೆ ಸೈತಾನನು ಅವನೊಳಗೆ ಹೊಕ್ಕನು. ಆಗ ಯೇಸು ಅವನಿಗೆ - ನೀನು ಮಾಡುವದನ್ನು ಬೇಗನೆ ಮಾಡಿಬಿಡು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಯೂದನು ಆ ರೊಟ್ಟಿಯನ್ನು ತೆಗೆದುಕೊಂಡಾಗ ಸೈತಾನನು ಅವನೊಳಗೆ ಪ್ರವೇಶಿಸಿದನು. ಯೇಸು ಯೂದನಿಗೆ, “ನೀನು ಮಾಡುವ ಕೆಲಸವನ್ನು ಬೇಗನೆ ಮಾಡು!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಅವನು ರೊಟ್ಟಿಯ ತುಂಡನ್ನು ತೆಗೆದುಕೊಂಡು ತಿಂದನು. ಅನಂತರ ಸೈತಾನನು ಅವನೊಳಗೆ ಪ್ರವೇಶಿಸಿದನು. ಆಗ ಯೇಸು ಅವನಿಗೆ, “ನೀನು ಮಾಡುವುದನ್ನು ಬೇಗನೆ ಮಾಡು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 13:27
16 ತಿಳಿವುಗಳ ಹೋಲಿಕೆ  

ತನ್ನಾ ಸೈತಾನ್ ಜೆಜುಚ್ಯಾ ಬಾರಾ ಜಾನಾ ಶಿಸಾನಿತ್ಲ್ಯಾ ಜುದಾಸ್ ಇಸ್ಕರಿಯೊತಾಚ್ಯಾ ಭುತ್ತುರ್ ಗುಸ್ಲೊ.


ಜೆಜು ಅನಿ ತೆಚಿ ಶಿಸಾ ಸಾಂಚೆ ಜೆವಾನ್ ಕರುಕ್ ಲಾಗಲ್ಲ್ಯಾನಿ. ತನ್ನಾ ಅದ್ದಿಚ್ ಗಿರೊ ಜೆಜುಕ್ ಧರುನ್ ದಿವ್ಚೆ ಮನ್ತಲಿ ಯೆವ್ಜನ್ ಸಿಮಾವ್ ಇಸ್ಕರಿಯೊತಾಚ್ಯಾ ಲೆಕಾಚ್ಯಾ ಜುದಾಸಾಚ್ಯಾ ಮನಾತ್ ಘಾಟಲ್ಲ್ಯಾನ್.


ತನ್ನಾ ಪೆದ್ರುನ್ ತೆಕಾ ಅನನಿಯಾಕ್ , ತುಜೆ ಸೆತ್ ಇಕುನ್ ಗಾವಾಲ್ಯಾ ಪೈಸಾತ್ ನಿಪ್ವುನ್ ಥವ್ನ್ ಘೆವ್ನ್ ಪವಿತ್ರ್ ಆತ್ಮ್ಯಾಕ್ ಮೊಸ್ ಕರ್ತೆ ಕಾಯ್ ಅನಿ ತುಜ್ಯಾ ಮನಾತ್ ಸೈತಾನಾಕ್ ಜಾಗೊ ದಿವಲ್ಲೆ ನ್ಹಯ್ ಮನುನ್ ಸಾಂಗ್ಲ್ಯಾನ್ .


ತನ್ನಾ ತೊ ಗಿರೊ ಪರ್ತುನ್ ಜಾತಾ ಅನಿ ಅಪ್ನಾಚ್ಯಾನ್ಕಿ ಬುರ್ಶ್ಯಾ,ಸತ್ತ್ ಗಿರ್‍ಯಾಕ್ನಿ ವಾಂಗ್ಡಾ ಬಲ್ವುನ್ ಘೆವ್ನ್ ಯೆತಾ. ಅನಿ ತಿ ಥೈ ರ್‍ಹಾತ್ಯಾತ್. ಸಗ್ಳೆ ಹೊಲ್ಲ್ಯಾ ಮಾನಾ ತೊ ಮಾನುಸ್ ಅದ್ದಿ ಹೊತ್ತ್ಯಾಚ್ಯಾನ್ಕಿ ಬುರ್ಶ್ಯಾ ಸ್ಥಿತಿಕ್ ಪಾವ್ತಾ. ಅತ್ತಾಚ್ಯಾ ಬುರ್ಶ್ಯಾ ಲೊಕಾಕ್ನಿ ಅಸೆಚ್ ಹೊತಾ. ಮಟ್ಲ್ಯಾನ್.


ತನ್ನಾ ತ್ಯಾ ಚೆಡ್ವಾನ್ ಲಗ್ಗುನಾ ರಾಜಾಕ್ಡೆ ಜಾವ್ನ್ “ಅತ್ತಾಚ್ ಎಕ್ ತಾಟಾತ್ನಾ, ಬಾಲ್ತಿಮ್‍ದಿತಲ್ಯಾ ಜುವಾಂವಾಚೆ ಟಕ್ಲೆ ಮಾಕಾ ಹಾನುನ್ ದಿವಾ” ಮನುನ್ ಇಚಾರ್‍ಲ್ಯಾನ್.


ತನ್ನಾ ಜೆಜುನ್, “ಸೈತಾನಾ ಮಾಜ್ಯಾಕ್ನಾ ಧುರ್ ಜಾ, ಪವಿತ್ರ್ ಪುಸ್ತಕ್ ಸಾಂಗ್ತಾ, ಸರ್ವೆಸ್ವರಾ ತುಜ್ಯಾ ದೆವಾಚೆ ಎಕ್ಲ್ಯಾಚೆಚ್ ಪಾಯ್ ಪಡ್, ಅನಿ ತೆಚಿ ಎಕ್ಲ್ಯಾಚಿಚ್ ಸೆವಾ ಕರ್.” ಮಟ್ಲ್ಯಾನ್.


ತನ್ನಾ ಜೆಜುನ್ ಜವಾಬ್ ದಿಲ್ಲ್ಯಾನ್ “ತುಮ್ಚ್ಯಾ ಬಾರಾ ಜಾನಾಕ್ನಿ ಮಿಯಾಚ್ ಎಚುಕ್ನಾ ಕಾಯ್? ಜಾಲ್ಯಾರ್‍ಬಿ ತುಮ್ಚ್ಯಾ ಮದ್ದಿ ಎಕ್ಲೊ ಗಿರೊ ಹಾಯ್!” ಮಟ್ಲ್ಯಾನ್.


ಜಾಲ್ಯಾರ್, ಜೆಜುನ್ ಅಶೆ ಕಶ್ಯಾಕ್ ತೆಕಾ ಸಾಂಗಟ್ಲ್ಯಾನ್ ಮನುನ್ ಥೈ ಜೆವ್ನಾಕ್ ಬಸಲ್ಲ್ಯಾನಿತ್ಲ್ಯಾ ಕೊನಾಕ್ಬಿ ಕಳುಕ್‍ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು