Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 13:2 - ದೆವಾಚಿ ಖರಿ ಖಬರ್

2 ಜೆಜು ಅನಿ ತೆಚಿ ಶಿಸಾ ಸಾಂಚೆ ಜೆವಾನ್ ಕರುಕ್ ಲಾಗಲ್ಲ್ಯಾನಿ. ತನ್ನಾ ಅದ್ದಿಚ್ ಗಿರೊ ಜೆಜುಕ್ ಧರುನ್ ದಿವ್ಚೆ ಮನ್ತಲಿ ಯೆವ್ಜನ್ ಸಿಮಾವ್ ಇಸ್ಕರಿಯೊತಾಚ್ಯಾ ಲೆಕಾಚ್ಯಾ ಜುದಾಸಾಚ್ಯಾ ಮನಾತ್ ಘಾಟಲ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅವರು ಭೋಜನಕ್ಕೆ ಕುಳಿತುಕೊಂಡಿದ್ದರು, ಅಷ್ಟರೊಳಗೆ ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಹುಟ್ಟಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 (ಯೇಸುವನ್ನು ಗುರುದ್ರೋಹದಿಂದ ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಸೈತಾನನು ಸಿಮೋನನ ಮಗ ಇಸ್ಕರಿಯೋತಿನ ಯೂದನಲ್ಲಿ ಈಗಾಗಲೇ ಹುಟ್ಟಿಸಿದ್ದನು).

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅವರು ಊಟಕ್ಕೆ ಕೂತುಕೊಂಡಿದ್ದರು; ಅಷ್ಟರೊಳಗೆ ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಮನಸ್ಸಿನಲ್ಲಿ ಯೇಸುವನ್ನು ಹಿಡುಕೊಡಬೇಕೆಂಬ ಆಲೋಚನೆಯನ್ನು ಹುಟ್ಟಿಸಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಯೇಸು ಮತ್ತು ಆತನ ಶಿಷ್ಯರು ರಾತ್ರಿಯ ಊಟಕ್ಕಾಗಿ ಕುಳಿತುಕೊಂಡಿದ್ದರು. ಯೇಸುವಿಗೆ ದ್ರೋಹ ಮಾಡುವಂತೆ ಸೈತಾನನು ಇಸ್ಕರಿಯೋತ ಯೂದನನ್ನು ಈಗಾಗಲೇ ಪ್ರೇರೇಪಿಸಿದ್ದನು. (ಯೂದನು ಸಿಮೋನನ ಮಗ.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಸಾಯಂಕಾಲ ಊಟದ ಸಮಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಯೋಚನೆಯನ್ನು, ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಹಾಕಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 13:2
14 ತಿಳಿವುಗಳ ಹೋಲಿಕೆ  

ತನ್ನಾ ಪೆದ್ರುನ್ ತೆಕಾ ಅನನಿಯಾಕ್ , ತುಜೆ ಸೆತ್ ಇಕುನ್ ಗಾವಾಲ್ಯಾ ಪೈಸಾತ್ ನಿಪ್ವುನ್ ಥವ್ನ್ ಘೆವ್ನ್ ಪವಿತ್ರ್ ಆತ್ಮ್ಯಾಕ್ ಮೊಸ್ ಕರ್ತೆ ಕಾಯ್ ಅನಿ ತುಜ್ಯಾ ಮನಾತ್ ಸೈತಾನಾಕ್ ಜಾಗೊ ದಿವಲ್ಲೆ ನ್ಹಯ್ ಮನುನ್ ಸಾಂಗ್ಲ್ಯಾನ್ .


ಕಶ್ಯಾಕ್ ಮಟ್ಲ್ಯಾರ್ ದೆವಾನ್ ಅಪ್ನಾಚ್ಯಾ ಗೊಸ್ಟಿಯಾ ಖರ್‍ಯಾ ಹೊಯ್‍ ಪತರ್ ಅಪ್ನಾಚೊ ಉದ್ದೆಸ್ ಪುರಾ ಹೊವ್‍ಸಾಟ್ನಿ ಸಗ್ಳೆ ಜಾನಾ ಎಕ್ ಹೊವ್ನ್ ಅಪ್ನಾಚೊ ಅದಿಕಾರ್ ಅನಿ ಬಳ್ ತ್ಯಾ ಭಯಾನಕ್ ಜನಾವರಾಕ್ ದಿ ಸರ್ಕೆ ತೆಂಚ್ಯಾ ಮನಾತ್ನಿ ಘಾಲುನ್ ಥವ್ಲ್ಯಾನ್”.


ಅದ್ದಿ ಅಮಿ ಸಗ್ಳ್ಯೆಬಿ ತ್ಯಾ ಲೊಕಾಂಚ್ಯಾ ಸಾರ್ಕೆಚ್ ಅಮ್ಚ್ಯಾ ಸ್ವಾಭಾವಿಕ್ ಆಶ್ಯಾ ಸಾರ್ಕೆ ಚಲುಲಾಗಲಾಂವ್, ಅಮ್ಚ್ಯಾ ಮನಾನ್ ಅನಿ ಆಂಗಾಕ್ ಕಾಯ್ ಪಾಜೆ ಹೊಲ್ಲೆ ಹಾಯ್ ತೆ ಕರುಲಾಗಲಾಂವ್, ಅಮ್ಚ್ಯಾ ತ್ಯಾ ಸ್ವಾಭಾವಿಕ್ ಹಂತಾಕ್ ಅಮಿ ಸಗ್ಳ್ಯಾಂಚ್ಯಾ ಸಾರ್ಕೆ ದೆವಾಚ್ಯಾ ರಾಗಾತ್ ಪಡಲೆ ಹೊತ್ತಾಂವ್.


ತುಮ್ಚ್ಯಾ ಬರೆಪಾನಾ ಸಾಟ್ನಿ ರಾಬುಕ್ ಮಾಕಾ ಹಾಯ್ ತಸ್ಲಿಚ್ ಇಮೆಂದ್ ತಿತಾಚ್ಯಾ ಮನಾತ್‍ ಘಾಟಲ್ಲ್ಯಾ ದೆವಾಕ್ ಧನ್ಯವಾದ್ ಹೊಂವ್ದಿತ್!.


“ಸಿಮಾವ್, ಸಿಮಾವ್! ಆಯ್ಕ್! ಎಕ್ ಶೆತ್ಕಾರ್‍ಯಾನ್ ಘವಾತ್ನಾ ಜೊಳ್ಳ್ ಎಗಳ್ಯಾ ಸರ್ಕೆ, ಬರೆ ಹೊತ್ತೆ ಬುರ್‍ಸ್ಯಾತ್ನಾ ಎಗ್ಳುಕ್, ತುಮ್ಚಿ ಸಗ್ಳ್ಯಾಂಚಿ ಪರಿಕ್ಷಾ ಕರುಕ್ ಮನುನ್ ಸೈತಾನಾನ್ ಪರವಾನ್ಗಿ ಘೆಟ್ಲ್ಯಾನಾಯ್,


ತನ್ನಾ ಸೈತಾನ್ ಜೆಜುಚ್ಯಾ ಬಾರಾ ಜಾನಾ ಶಿಸಾನಿತ್ಲ್ಯಾ ಜುದಾಸ್ ಇಸ್ಕರಿಯೊತಾಚ್ಯಾ ಭುತ್ತುರ್ ಗುಸ್ಲೊ.


ತಸೆಮನುನ್ ತೊ ಜೆವ್ನಾಕ್ ಬಸಲ್ಲ್ಯಾಕ್ನಾ ಉಟ್ಲೊ, ಅಪ್ನಾಚಿ ವೈಲಿ ಅಂಗಿ ಕಾಡ್ಲ್ಯಾನ್, ಅನಿ ಕಂಬ್ರೆಕ್ ಎಕ್ ಟಿವಾಲೊ ಭಾಂದುನ್ ಘೆಟ್ಲ್ಯಾನ್.


ದೆಸ್‍ಭಕ್ತ್ ಸಿಮಾವ್; ಅನಿ ಜೆಜುಕ್ ಘಾತ್‍ ಕರಲ್ಲೊ ಜುದಾಸ್ ಇಸ್ಕರಿಯೊತ್.


ಅಪ್ನಾಕ್ ಧರುನ್ ದಿತಲೊ ಕೊನ್ ಮನುನ್ ಜೆಜುಕ್ ಗೊತ್ತ್ ಹೊತ್ತೆ, ತಸೆಮನುನ್ ತೆನಿ, “ತುಮ್ಚ್ಯಾತ್ಲೊ ಎಕ್ಲೊ ಸೊಡುನ್ ತುಮಿ ಸಗ್ಳೆ ಜಾನಾ ಪವಿತ್ರ್ ನಾಶಿ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು